• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಕಾಂಕ್ರೆಟ್ ರಸ್ತೆ ಹಾಳು ಮಾಡಿದವನಿಂದಲೇ ಕಳಪೆ ಕಾಮಗಾರಿ ಆರೋಪ!

February 11, 2026
Yallapura fair Kalamma-Durgamma who rose to victory

ಯಲ್ಲಾಪುರ ಜಾತ್ರೆ: ಗದ್ದುಗೆ ಏರಿದ ಕಾಳಮ್ಮ-ದುರ್ಗಮ್ಮ

February 11, 2026

ಹೊಟೇಲ್ ಎದುರು ಗಾಂಜಾ ಪಾರ್ಟಿ!

ADVERTISEMENT
  • Home
  • Janamata
Thursday, February 12, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಯಲ್ಲಾಪುರ ಜಾತ್ರೆ: ಗದ್ದುಗೆ ಏರಿದ ಕಾಳಮ್ಮ-ದುರ್ಗಮ್ಮ

Achyutkumar by Achyutkumar
February 11, 2026
Yallapura fair Kalamma-Durgamma who rose to victory
338
VIEWS
Share on FacebookShare on WhatsappShare on Twitter
ADVERTISEMENT

ಮೂರು ವರ್ಷಕ್ಕೆ ಒಮ್ಮೆ ನಡೆಯುವ ಯಲ್ಲಾಪುರ ಜಾತ್ರೆಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಬುಧವಾರ ಮಧ್ಯಾಹ್ನ ಗ್ರಾಮದೇವಿ ದೇವಾಲಯದಿಂದ ಹೊರಟ ಕಾಳಮ್ಮ ಹಾಗೂ ದುರ್ಗಮ್ಮ ದೇವಿಯರು ದೇವಿ ಮೈದಾನದ ಗದ್ದುಗೆ ಏರಿದ್ದಾರೆ.

ADVERTISEMENT

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ದೇವಿಯರಿಬ್ಬರ ಮೆರವಣಿಗೆ ನಡೆದಿದೆ. ಈ ಮೆರವಣಿಗೆಯಲ್ಲಿ ವಿವಿಧ ಕಲಾ ಪ್ರಕಾರಗಳು ಗಮನ ಸೆಳೆದಿದ್ದು, ಭಕ್ತಿ-ಭಾವದಲ್ಲಿ ಜನ ಮಿಂದೆದ್ದಿದ್ದಾರೆ. ಜಾಗಡೆ ವಾದನ, ಚಂಡೆ ವಾದ್ಯ, ಛದ್ಮವೇಶ, ಕುದಿರೆ ಕುಣಿತದ ಜೊತೆ ಎಲ್ಲಡೆ ಕಾಣಿಸಿದ ತೋರಣ ಜಾತ್ರೆಯ ಮೆರಗು ಹೆಚ್ಚಿಸಿದೆ. ಚಿಕ್ಕ ಮಕ್ಕಳಿಂದಹಿಡಿದು ವಯೋವೃದ್ಧರವರೆಗೆ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದು, ದೇವಿಯರ ಭವ್ಯ ಶೋಭಾಯಾತ್ರೆಯನ್ನು ಕಣ್ತುಂಬಿಕೊAಡಿದ್ದಾರೆ.

ADVERTISEMENT

ಯಲ್ಲಾಪುರ ಪಟ್ಟಣದ ಗ್ರಾಮದೇವಿ ಜಾತ್ರಾ ಉತ್ಸವ ಅಧಿಕೃತವಾಗಿ ಶುರುವಾಗಿದೆ. ಕೆೆಂಪು ಬಣ್ಣದಿಂದ ಶೋಭಿತವಾದ ದುರ್ಗಮ್ಮ ದೇವಿ ಹಾಗೂ ಹಸಿರು ಬಣ್ಣದಿಂದ ಶೋಭಿತವಾದ ಕಾಳಮ್ಮ ದೇವಿಯರು ಭವ್ಯ ಶೋಭಾಯಾತ್ರೆಯ ಮೂಲಕ ಜಾತ್ರಾ ಗದ್ದುಗೆಯಲ್ಲಿ ಬುಧವಾರ ಸಂಜೆ ಆಸೀನರಾಗಿದ್ದಾರೆ. ಅಕ್ಕ ದುಗ9ಮ್ಮ ಗ್ರಾಮದೇವಿ ದೇವಸ್ಥಾನದಿಂದ ಮೊದಲು ಹೊರಬಂದು ಬಲಭಾಗದಲ್ಲಿ ನಿಂತಾಗ ಜನ ಕೈ ಮುಗಿದರು. ನಂತರ ತಂಗಿ ಕಾಳಮ್ಮ ಹೊರಬಂದು ಎಡಭಾಗದಲ್ಲಿ ನಿಂತಿದ್ದು ಆ ವೇಳೆ ಭಕ್ತರು ಎರಡು ದೇವಿಯರ ಮುಂದೆ ಮನದಾಳದ ಪ್ರಾರ್ಥನೆ ಸಲ್ಲಿಸಿದರು. ಶೋಭಾಯಾತ್ರೆಯ ಆರಂಭದಲ್ಲಿ ದುರ್ಗಮ್ಮ ದೇವಿ ಮುಂದೆ ಸಾಗಿದ್ದು, ಕಾಳಮ್ಮ ದೇವಿ ಹಿಂಬಾಲಿಸುತ್ತಿರುವAತೆ ಕಾಣಿಸಿತು.

ADVERTISEMENT

ಎರಡೂ ದೇವಿಯರು ಅಲ್ಲಲ್ಲಿ ಹಿಂದೆ ಮುಂದೆ ಸಾಗಿತ್ತ ಬಸವೇಶ್ವರ ವೃತ್ತದವರೆಗೂ ಬಂದು ನಂತರ ಜಾತ್ರಾ ಗದ್ದುಗೆಯತ್ತ ನಡೆದರು. ಯಾವುದೇ ವಿಶೇಷ ಎಳೆದಾಟ, ಹೆಚ್ಚಿನ ಜಗ್ಗಾಟವಿಲ್ಲದೆ ದೇವಿಯರು ಸರಳವಾಗಿ ಜಾತ್ರಾ ಗದ್ದುಗೆಗೆ ಬಂದು ತಲುಪಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಅಪಾರ ಸಂಖ್ಯೆಯ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು. ವಿವಿಧ ವಾದ್ಯತಂಡಗಳು, ವೇಷಭೂಷಣದ ಗೊಂಬೆಗಳು ಶೋಭಾಯಾತ್ರೆಯುದ್ದಕ್ಕೂ ಸಾಗಿದವು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಕಾಂಕ್ರೆಟ್ ರಸ್ತೆ ಹಾಳು ಮಾಡಿದವನಿಂದಲೇ ಕಳಪೆ ಕಾಮಗಾರಿ ಆರೋಪ!

February 11, 2026
Yallapura fair Kalamma-Durgamma who rose to victory

ಯಲ್ಲಾಪುರ ಜಾತ್ರೆ: ಗದ್ದುಗೆ ಏರಿದ ಕಾಳಮ್ಮ-ದುರ್ಗಮ್ಮ

February 11, 2026

ಹೊಟೇಲ್ ಎದುರು ಗಾಂಜಾ ಪಾರ್ಟಿ!

February 11, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋