• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಭಾವನಾತ್ಮಕ ಬೀಳ್ಕೊಡುಗೆ: ಜನಸ್ನೇಹಿ ಅಧಿಕಾರಿಗೆ ಪುಷ್ಪ ಮಳೆ!

ಭಾವನಾತ್ಮಕ ಬೀಳ್ಕೊಡುಗೆ: ಜನಸ್ನೇಹಿ ಅಧಿಕಾರಿಗೆ ಪುಷ್ಪ ಮಳೆ!

May 14, 2026
accident

ಲಾರಿಗೆ ಗುದ್ದಿದ ಸ್ಕೂಟಿ: ಸಾವನಪ್ಪಿದ ಸಹಸವಾರ!

May 13, 2026

ಜಾಗದ ಜಗಳ: ದಾರಿಗಾಗಿ ಅಣ್ಣ-ತಂಗಿಯರ ನಡುವೆ ಹೊಡೆದಾಟ!

  • Home
Thursday, May 14, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ರೆಸಾರ್ಟ ಸರ್ವೇ: ಅಧಿಕಾರಿಗಳ ಜೊತೆ ಅತಿಕ್ರಮಣದಾರರ ವಾಗ್ವಾದ!

Achyutkumar by Achyutkumar
February 12, 2026
Resort Survey Encroachers clash with officials!
944
VIEWS
Share on FacebookShare on WhatsappShare on Twitter

ಕುಮಟಾದ ನಾಡುಮಾಸ್ಕೇರಿ ಗ್ರಾಮ ಪಂಚಾಯತ ಸುತ್ತಲಿನ ಪ್ರದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ಅಕ್ರಮ ರೆಸಾರ್ಟುಗಳಿದ್ದು, ಆ ಜಾಗದ ಸರ್ವೇ ಕಾರ್ಯ ಮುಕ್ತಾಯವಾಗಿದೆ. ಸರ್ವೇಯ ಕೊನೆಯ ದಿನವಾದ ಗುರುವಾರ ರೆಸಾರ್ಟ ಮಾಲಕರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದವೂ ನಡೆದಿದೆ.

ADVERTISEMENT

ನಾಡುಮಾಸ್ಕೇರಿ ಗ್ರಾಮದ ಗಂಗೆಕೊಳ್ಳ, ಹಾರುಮಾಸ್ಕೇರಿ ಗ್ರಾಮ, ಭಾವಿಕೊಡ್ಲ ಗ್ರಾಮದ ದುಬ್ಬನಶಸಿ ಭಾಗದಲ್ಲಿ ಒಟ್ಟು 57 ರೆಸಾರ್ಟುಗಳ ಸರ್ವೇ ಮುಗಿದಿದೆ. ಮೂರು ಹಂತದಲ್ಲಿ ಈ ಸರ್ವೇ ನಡೆಸಲಾಗಿದೆ. ಸರ್ಕಾರಿ ಜಾಗ ಅತ್ರಿಕ್ರಮಿಸಿದರ ಕುರಿತು ಹಾಗೂ ಈ ಬಗ್ಗೆ ಆಕ್ಷೇಪಣೆಯ ಕುರಿತು ನೋಟಿಸ್ ನೀಡಿ ಅದರ ತೆರವಿಗೆ ಕ್ರಮ ಜರುಗಿಸುವ ಸಾಧ್ಯತೆಗಳಿವೆ. ಅತಿಕ್ರಮಣದಾರರು ಸ್ವಯಂ ಪ್ರೇರಣೆಯಿಂದ ತೆರವು ಮಾಡುವಂತೆ ಸೂಚಿಸಲಾಗಿದ್ದು, ಅದಕ್ಕೆ ಬಗ್ಗದೇ ಇದ್ದರೆ ಸರ್ಕಾರದಿಂದಲೇ ತೆರವು ಮಾಡುವ ಬಗ್ಗೆ ಚಿಂತನೆ ನಡೆದಿದೆ.

ADVERTISEMENT

ಕಂದಾಯ ಹಾಗೂ ಭೂ ಮಾಪನಾ ಇಲಾಖೆ ಜಂಟಿ ಸರ್ವೇ ನಡೆದಿದ್ದರಿಂದ ಈ ಭಾಗದ ಅಕ್ರಮ ಕಟ್ಟಡಗಳ ನೆಲಸಮ ಆಗುವ ಲಕ್ಷಣಗಳಿವೆ. ಭೂ ಮಾಪನಾ ಇಲಾಖೆ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಗುರುವಾರ ಅಂತಿಮ ಹಂತ ಸರ್ವೆ ಪೂರ್ಣಗೊಳಿಸುವ ವೇಳೆ ಹಲವು ರೆಸಾರ್ಟ ಮಾಲಕರು ತಕರಾರು ಸಲ್ಲಿಕೆ ಮಾಡಿದ್ದಾರೆ. `ಎಲ್ಲರಿಗೂ ಒಂದೇ ರೀತಿಯ ಕಾನೂನು ಮಾಡಿ’ ಎಂದು ಕೆಲ ರೆಸಾರ್ಟ ಮಾಲಕರು ವಾಗ್ವಾದ ನಡೆಸಿದ್ದಾರೆ.

ADVERTISEMENT

ವಿವಾದ ದೊಡ್ಡದಾದ ಹಿನ್ನಲೆ ತಹಶೀಲ್ದಾರ್ ಶ್ರೀಕೃಷ್ಣ ಕಾಮಕರ್ ಅವರು ಸ್ಥಳಕ್ಕೆ ದೌಡಾಯಿಸಿದ್ದಾರೆ. ನಂತರ ಅವರು ಅಲ್ಲಿದ್ದವರನ್ನು ಸಮಾಧಾನ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಪಿಐ ಶ್ರೀಧರ ಎಸ್ ಆರ್ ನೇತೃತ್ವದಲ್ಲಿ ಪಿಎಸ್‌ಐ. ಅನಿಲ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದು ಕಟ್ಟೆಚ್ಚರವಹಿಸಿದ್ದರು.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಭಾವನಾತ್ಮಕ ಬೀಳ್ಕೊಡುಗೆ: ಜನಸ್ನೇಹಿ ಅಧಿಕಾರಿಗೆ ಪುಷ್ಪ ಮಳೆ!

ಭಾವನಾತ್ಮಕ ಬೀಳ್ಕೊಡುಗೆ: ಜನಸ್ನೇಹಿ ಅಧಿಕಾರಿಗೆ ಪುಷ್ಪ ಮಳೆ!

May 14, 2026
accident

ಲಾರಿಗೆ ಗುದ್ದಿದ ಸ್ಕೂಟಿ: ಸಾವನಪ್ಪಿದ ಸಹಸವಾರ!

May 13, 2026

ಜಾಗದ ಜಗಳ: ದಾರಿಗಾಗಿ ಅಣ್ಣ-ತಂಗಿಯರ ನಡುವೆ ಹೊಡೆದಾಟ!

May 13, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋