• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಚಾಕು ತೋರಿಸಿ ಬೆದರಿಕೆ: ಆಟೋ ಚಾಲಕನ ಮನೆಗೆ ನುಗ್ಗಿದ ಆಗಂತುಕರು!

March 22, 2026
accident

ಡಿವೈಡರಿಗೆ ಗುದ್ದಿದ ಬೈಕು: ಸೆಂಟ್ರಿoಗ್ ಕಾರ್ಮಿಕ ಮೃತ್ಯು!

March 22, 2026
Suicide

ಕಾನ್ಸರಿಗೆ ಬೆದರಿದ ಮಹಿಳೆ: ಆತ್ಮಹತ್ಯೆ!

ADVERTISEMENT
  • Home
  • Janamata
Sunday, March 22, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕೌಟುಂಬಿಕ ಕಿರುಕುಳ: ಸೀಮೆಎಣ್ಣೆ ಸುರಿದುಕೊಂಡು ಸಾವನಪ್ಪಿದ ಮಹಿಳೆ!

Achyutkumar by Achyutkumar
March 6, 2026
355
VIEWS
Share on FacebookShare on WhatsappShare on Twitter
ADVERTISEMENT

ಹಳಿಯಾಳದ ಸುನೀಲ ಪಾಟೀಲ್ ಅವರ ಕಾಟ ಸಹಿಸಲಾಗದೇ ಅವರ ಪತ್ನಿ ಮಾಯಾ ಪಾಟೀಲ್ ಅವರು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡಿದ್ದಾರೆ. ಬೆಂಕಿಯ ಜ್ವಾಲೆಗೆ ಸುಟ್ಟು ಕರಕಲಾಗಿದ್ದ ಅವರನ್ನು ಹುಬ್ಬಳ್ಳಿಯ ಕಿಮ್ಸ್’ಗೆ ದಾಖಲಿಸಿದರೂ ಬದುಕಿಸಿಕೊಳ್ಳಲು ಆಗಲಿಲ್ಲ.

ADVERTISEMENT

ಹಳಿಯಾಳದ ಆಶ್ರಯನಗರದಲ್ಲಿ ವಿಠ್ಠಲ ಕೃಷ್ಣಾಜಿ ಸೂಂರ್ಯವAಶಿ ಅವರು ವಾಸವಾಗಿದ್ದಾರೆ. ಅವರು 20 ವರ್ಷಗಳ ಹಿಂದೆ ತಮ್ಮ ಮಗಳಾದ ಮಾಯಾ ಅವರನ್ನು ಮುರ್ಕುವಾಡದ ಸುನೀಲ ಸಂಭಾಜಿ ಪಾಟೀಲ ಅವರಿಗೆ ಮದುವೆ ಮಾಡಿ ಕೊಟ್ಟಿದ್ದರು. ಆ ಕಾಲದಲ್ಲಿಯೇ ಗುರು-ಹಿರಿಯರ ಸಮ್ಮುಖದಲ್ಲಿ ಅದ್ಧೂರಿ ಮದುವೆ ಮಾಡಲಾಗಿದ್ದು, ಅದಾಗಿಯೂ ಸುನೀಲ ಪಾಟೀಲ್ ಅವರು ಮಾಯಾ ಅವರನ್ನು ನಿತ್ಯವೂ ಹಿಂಸಿಸುತ್ತಿದ್ದರು.

ಅನಗತ್ಯ ಹಿಂಸೆ, ದೈಹಿಕ ಥಳಿತಕ್ಕೆ ಒಳಗಾದ ಮಾಯಾ ಪಾಟೀಲ ಅವರು ಸಾಕಷ್ಟು ನೊಂದಿದ್ದರು. ಹೀಗಿದ್ದರೂ ಜನವರಿ 19ರಂದು ಸುನೀಲ ಪಾಟೀಲ್ ಅವರು ಇನ್ನಷ್ಟು ಹಿಂಸೆ ನೀಡಿದ್ದು, `ನಿನ್ನಿಂದ ಏನೂ ಪ್ರಯೋಜನವಿಲ್ಲ’ ಎಂದು ಪತ್ನಿಗೆ ನಿಂದಿಸಿದ್ದರು. `ಸಾಯುವುದಾದರೆ ಸಾಯಿ’ ಎಂದು ಆತ್ಮಹತ್ಯೆಗೆ ಪ್ರಚೋದಿಸಿದ್ದರು. ಈ ಹಿನ್ನಲೆ ಮನೆ ಹಿಂದಿನ ಹಿತ್ತಲಿಗೆ ಹೋದ ಮಾಯಾ ಪಾಟೀಲ್ ಅವರು ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡರು.

ADVERTISEMENT

ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಯಿತು. ಆದರೆ, ಅದರಿಂದ ಪ್ರಯೋಜನವಾಗಲಿಲ್ಲ. ಫೆ 2ರಂದು ಅವರು ನರಳುತ್ತಲೇ ಕೊನೆಯುಸಿರೆಳೆದರು. ಪತಿ ನೀಡಿದ ಕಿರುಕುಳದಿಂದಲೇ ಮಾಯಾ ಪಾಟೀಲ್ ಅವರು ಸಾವನಪ್ಪಿದ ಬಗ್ಗೆ ವಿಠ್ಠಲ ಸೂರ್ಯವಂಶಿ ಅವರು ಹಳಿಯಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

`ಆತ್ಮಹತ್ಯೆ ಅಪರಾಧ’

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಚಾಕು ತೋರಿಸಿ ಬೆದರಿಕೆ: ಆಟೋ ಚಾಲಕನ ಮನೆಗೆ ನುಗ್ಗಿದ ಆಗಂತುಕರು!

March 22, 2026
accident

ಡಿವೈಡರಿಗೆ ಗುದ್ದಿದ ಬೈಕು: ಸೆಂಟ್ರಿoಗ್ ಕಾರ್ಮಿಕ ಮೃತ್ಯು!

March 22, 2026
Suicide

ಕಾನ್ಸರಿಗೆ ಬೆದರಿದ ಮಹಿಳೆ: ಆತ್ಮಹತ್ಯೆ!

March 22, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋