• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
KDCC My vote is not for sale!

ಬಹುಕೋಟಿ ಹಗರಣ: ಕೆಡಿಸಿಸಿ ಮಾಜಿ ಅಧಿಕಾರಿ ನಿರಾಳ!

May 10, 2026
A wedding that was marred by an accident!

ಅಪಘಾತಕ್ಕೀಡಾದ ಮದುವೆ ದಿಬ್ಬಣ!

May 10, 2026
Accident Sirsi MLA becomes close protector!

ಅಪಘಾತ: ಆಪ್ತ ರಕ್ಷಕನಾದ ಶಿರಸಿ ಶಾಸಕ!

  • Home
Monday, May 11, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಟಯರ್ ಸ್ಪೋಟ: ಮಾಲಕನ ವಿರುದ್ಧವೇ ದೂರು ನೀಡಿದ ಟಿಪ್ಪರ್ ಚಾಲಕ!

Achyutkumar by Achyutkumar
March 8, 2026
accident
435
VIEWS
Share on FacebookShare on WhatsappShare on Twitter
ADVERTISEMENT

`ಟಿಪ್ಪರ್ ಟಯರ್ ಬದಲಿಸದ ಮಾಲಕನ ವಿರುದ್ಧ ಚಾಲಕ ಪೊಲೀಸ್ ದೂರು ನೀಡಿದ್ದಾರೆ. `ಟಯರ್ ಸವಕಳಿ ಬಂದರೂ ಬದಲಿಸದ ಕಾರಣ ಟಿಪ್ಪರ್ ಅಪಘಾತಕ್ಕೀಡಾಗಿದ್ದು, ತನಗೆ ಅದರಿಂದ ನೋವಾಗಿದೆ’ ಎಂದು ಚಾಲಕ ಪೊಲೀಸರಲ್ಲಿ ದೂರಿದ್ದಾರೆ!

ADVERTISEMENT

ಸಿದ್ದಾಪುರ ಬಳಿಯ ಜೋಗಿನಮಠದ ಇಳಿಜಾರು ಪ್ರದೇಶದಲ್ಲಿ ಫೆಬ್ರವರಿ 16ರಂದು ಟಿಪ್ಪರ್ ಅಪಘಾತಕ್ಕೀಡಾಗಿತ್ತು. ಆ ಟಿಪ್ಪರ್ ತುಂಬ ಜಲ್ಲಿ ಕಲ್ಲುಗಳು ತುಂಬಿದ್ದು, ಅಪಘಾತದಲ್ಲಿ ದಾವಣಗೆರೆ ಮೂಲದ ಟಿಪ್ಪರ್ ಚಾಲಕ ವಸಂತ ದೊಡ್ಡತಿಮ್ಮಪ್ಪ ಅವರು ಗಾಯಗೊಂಡಿದ್ದರು. ವಸಂತ ದೊಡ್ಡತಿಮ್ಮಪ್ಪ ಅವರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಪಡೆಯುತ್ತಿದ್ದರು. ಆ ಟಿಪ್ಪರ್ ಶಿವಮೊಗ್ಗದ ಜಲ್ಲಿ ಕೃಷರ್ ಮಾಲಕ ಮುಜಾಹಿದ್ ಸಾಧೀಕ್ ಅವರಿಗೆ ಸೇರಿದಾಗಿದ್ದು, `ಟಿಪ್ಪರ್ ಅಪಘಾತಕ್ಕೆ ಲಾರಿ ಚಾಲಕ ಕಾರಣ’ ಎಂದು ಮುಜಾಹಿದ್ ಸಾಧೀಕ್ ಅವರು ಭಾವಿಸಿದ್ದರು.

ADVERTISEMENT

ಆದರೆ, `ಟಿಪ್ಪರಿನ ಟಯರ್ ಸವಕಳಿ ಬಂದಿದೆ. ಅದನ್ನು ಬದಲಿಸಿಕೊಡಿ’ ಎಂದು ಲಾರಿ ಚಾಲಕ ವಸಂತ ದೊಡ್ಡತಿಮ್ಮಪ್ಪ ಅವರು ಹೇಳಿದ್ದರೂ ಅದನ್ನು ಮಾಲಕ ಮುಜಾಹಿದ್ ಸಾಧೀಕ್ ಅವರು ಗಂಭೀರವಾಗಿ ಪರಿಗಣಿಸಿರಲಿಲ್ಲ. `ಟಿಪ್ಪರಿನಲ್ಲಿರುವ ಜಲ್ಲಿಯನ್ನು ಜೋಗಕ್ಕೆ ಇಳಿಸಲು ಹೋಗುವಾಗ ಟಯರ್ ಸ್ಪೋಟವಾಗಿದೆ. ಇದಕ್ಕೆ ಟಿಪ್ಪರ್ ಮಾಲಕನೇ ಕಾರಣ’ ಎಂದು ಇದೀಗ ಚಾಲಕ ವಸಂತ ದೊಡ್ಡತಿಮ್ಮಪ್ಪ ಅವರು ಹೇಳಿದ್ದಾರೆ. ಮಾಲಕನ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಅವರು ದೂರನ್ನು ದಾಖಲಿಸಿದ್ದಾರೆ.

ADVERTISEMENT

`ಫೆ 16ರಂದು ಜಲ್ಲಿ ತಾಳಗುಪ್ಪಾದಿಂದ ಜೋಗಪಾಲ್ಸಿಗೆ ಹೋಗುವಾಗ ಟಿಪ್ಪರ್ ಟಯರ್ ಸ್ಪೋಟವಾಗಿದೆ. ಜೋಗಿನಮಠದ ಬಳಿ ಇಳಿಜಾರಿನಲ್ಲಿ ನಿಧಾನವಾಗಿ ಹೋಗುತ್ತಿದ್ದರೂ ಸ್ಪೋಟದ ರಭಸಕ್ಕೆ ಟಿಪ್ಪರ್ ಪಲ್ಟಿಯಾಗಿದೆ. ಅದರಿಂದ ತನಗೆ ನೋವಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದಿದ್ದೇನೆ’ ಎಂದು ಟಿಪ್ಪರ್ ಚಾಲಕ ದೂರಿದ್ದಾರೆ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
KDCC My vote is not for sale!

ಬಹುಕೋಟಿ ಹಗರಣ: ಕೆಡಿಸಿಸಿ ಮಾಜಿ ಅಧಿಕಾರಿ ನಿರಾಳ!

May 10, 2026
A wedding that was marred by an accident!

ಅಪಘಾತಕ್ಕೀಡಾದ ಮದುವೆ ದಿಬ್ಬಣ!

May 10, 2026
Accident Sirsi MLA becomes close protector!

ಅಪಘಾತ: ಆಪ್ತ ರಕ್ಷಕನಾದ ಶಿರಸಿ ಶಾಸಕ!

May 10, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋