• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
A wedding that was marred by an accident!

ಅಪಘಾತಕ್ಕೀಡಾದ ಮದುವೆ ದಿಬ್ಬಣ!

May 10, 2026
Accident Sirsi MLA becomes close protector!

ಅಪಘಾತ: ಆಪ್ತ ರಕ್ಷಕನಾದ ಶಿರಸಿ ಶಾಸಕ!

May 10, 2026

ಪತ್ನಿ ಕಾಟ ಸಹಿಸದೇ ಸಾವಿಗೆ ಶರಣು!

  • Home
Sunday, May 10, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಹೊಟ್ಟೆಕಿಚ್ಚಿನ ಹೊಡೆತಕ್ಕೆ ಉದ್ಯೋಗವಕಾಶ ನಷ್ಟ!

Achyutkumar by Achyutkumar
March 24, 2026
Job loss due to jealousy!
577
VIEWS
Share on FacebookShare on WhatsappShare on Twitter
ADVERTISEMENT

ರೋಗಿಗಳ ಪಾಲಿನ ಅನುಕೂಲಕ್ಕಾಗಿ ಕಾರವಾರದ ಕಿಮ್ಸ್ ಬಳಿ ಎರಡು ಟೀ ಸ್ಟಾಲ್ ನಿರ್ಮಿಸಲು ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸಕ್ತಿವಹಿಸಿದ್ದು, ಟೀ ಸ್ಟಾಲ್ ನಿರ್ಮಾಣಕ್ಕೆ ಸಾಕಷ್ಟು ವಿರೋಧವ್ಯಕ್ತವಾಗಿದೆ. ಈ ವಿರೋಧ ಜಿಲ್ಲಾಧಿಕಾರಿ ಕಚೇರಿಯವರೆಗೆ ತಲುಪಿದ್ದರಿಂದ ಟೀ ಸ್ಟಾಲ್ ನಿರ್ಮಾಣ ಚಿಂತನೆಯನ್ನೇ ರದ್ಧು ಮಾಡಲಾಗಿದೆ!

ADVERTISEMENT

ಕಾರವಾರದ ಕಿಮ್ಸ್ ಎದುರು 10*10 ಅಡಿ ಜಾಗದಲ್ಲಿ ಎರಡು ಟೀ ಸ್ಟಾಲ್ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ಮಾಸಿಕ 2500ರೂ ದರದಲ್ಲಿ ಈ ಜಾಗವನ್ನು ಬಾಡಿಗೆಗೆ ಕೊಡಲು ನಿರ್ಧರಿಸಲಾಗಿತ್ತು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬಾಡಿಗೆ ದರ ನಿಗದಿ ಮಾಡಿದ್ದರು. ಟೀ ಸ್ಟಾಲ್ ನಡೆಸುವವರಿಗಾಗಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಅರ್ಜಿಯನ್ನು ಕರೆದಿದ್ದು, ಸ್ವ ಉದ್ಯೋಗ ಮಾಡಲು ಆಸಕ್ತರಾಗಿರುವ ಅನೇಕರು ಅರ್ಜಿ ಹಾಕಿದ್ದರು. ಅರ್ಜಿ ಹಾಕಿದವರೆಲ್ಲರೂ ತಮಗೆ ಆ ಸ್ಟಾಲ್ ಸಿಗುವ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡಿದ್ದರು. ಸ್ವ ಉದ್ಯೋಗ ಮಾಡುವುದರ ಜೊತೆ ರೋಗಿಗಳ ಸೇವೆ ಮಾಡಲು ಅವಕಾಶ ಸಿಗುವ ನಿಟ್ಟಿನಲ್ಲಿ ಕನಸು ಕಂಡಿದ್ದರು. ಆದರೆ, ಅದೇ ಪ್ರಮಾಣದಲ್ಲಿ ಅಲ್ಲಿ ಟೀ ಸ್ಟಾಲ್ ನಿರ್ಮಾಣಕ್ಕೆ ವಿರೋಧವೂ ವ್ಯಕ್ತವಾಯಿತು.

ADVERTISEMENT

ಇಲ್ಲಿ ಟೀ ಸ್ಟಾಲ್ ಆದರೆ ಜನರಿಗೆ ಅನುಕೂಲವಾಗುತ್ತಿತ್ತು. ರೋಗಿಗಳ ಜೊತೆ ಅವರ ಜೊತೆ ಬರುವ ಸಂಬAಧಿಕರಿಗೂ ಅಲ್ಲಿ ಅಲ್ಪ ಉಪಹಾರ-ಚಹಾ ಸಿಗುತ್ತಿತ್ತು. ಜೊತೆಗೆ ಎರಡು ಉದ್ದಿಮೆದಾರರಿಗೆ ಕೆಲಸದ ಜೊತೆ ಇನ್ನಿತರರಿಗೂ ಉದ್ಯೋಗ ಸಿಗುತ್ತಿತ್ತು. ಆದರೆ, ಹೊಟ್ಟೆಕಿಚ್ಚಿನ ಕಾರಣದಿಂದ ಆ ಟೀ ಸ್ಟಾಲ್ ಯೋಜನೆ ನೆನೆಗುದಿಗೆ ಬಿದ್ದಿತು. `ತಾನೂ ಉದ್ದಾರ ಆಗದಿದ್ದರೂ ಪರವಾಗಿಲ್ಲ. ಬೇರೆಯವರು ಉದ್ದಾರ ಆಗಬಾರದು’ ಎಂಬ ಮನಸ್ಥಿತಿಹೊಂದಿದ ಕೆಲವರು ಅನಗತ್ಯ ಅರ್ಜಿ ಪ್ರಯೋಗ ಮಾಡಿದರು. ಟೀ ಸ್ಟಾಲ್ ನಿರ್ಮಾಣದ ಸಾಧಕ-ಬಾದಕಗಳ ಬಗ್ಗೆ ಕುಳಿತು ಬಗೆಹರಿಸಿಕೊಳ್ಳಬೇಕಾದ ವಿಷಯದ ಬಗ್ಗೆ ಚರ್ಚಿಸಿದೇ ಟಿ ಸ್ಟಾಲ್ ಯೋಜನೆಯನ್ನೇ ರದ್ಧುಪಡಿಸುವಷ್ಟರ ಮಟ್ಟಿಗೆ ಪ್ರಭಾವ ಮೂಡಿಸಿದರು.

ADVERTISEMENT

ಅದರ ಪರಿಣಾಮವಾಗಿ `ಟೀ ಸ್ಟಾಲ್ ನಿರ್ಮಾಣಕ್ಕೆ ಕಿಮ್ಸ್ ಸಿದ್ಧತೆ ಮಾಡಿಲ್ಲ’ ಎಂಬ ಅರ್ಜಿಯೊಂದು ಮೊದಲು ಸಲ್ಲಿಕೆಯಾಯಿತು. ನಂತರ `ತಮಗೆ ಬೇಕಾದವರಿಗೆ ಮಾತ್ರ ಸ್ಟಾಲ್ ಕೊಡುವ ತಯಾರಿ ನಡೆದಿದೆ’ ಎಂಬ ಆರೋಪ ಬಂದಿತು. `ಜಾಗದ ಗುರುತು ಸರಿಯಾಗಿ ಮಾಡಿಲ್ಲ. ದರ ನಿಗದಿ ಸರಿಯಾಗಿಲ್ಲ. ಅಗತ್ಯ ಸೌಕರ್ಯ ಕೊಟ್ಟಿಲ್ಲ’ ಎನ್ನುವ ಕುರಿತಾದ ಅರ್ಜಿಗಳು ಸರ್ಕಾರಿ ಕಡತ ಸೇರಿದವು. ಈ ಎಲ್ಲಾ ಹಿನ್ನಲೆ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯವರು ಟೀ ಸ್ಟಾಲ್ ನಿರ್ಮಾಣ ಯೋಜನೆಯನ್ನು ಕೈ ಬಿಟ್ಟರು. ಟೀ ಸ್ಟಾಲ್ ಬಾಡಿಗೆಗೆಪಡೆಯಲು ಅರ್ಜಿ ಸಲ್ಲಿಸಿದ ಎಲ್ಲರೂ ಅರ್ಜಿಯ ಜೊತೆ ಡಿಡಿ ಮೂಲಕ ಸಲ್ಲಿಸಿದ ಠೇವಣಿ ಮೊತ್ತವನ್ನು ಹಿಂಪಡೆಯುವoತೆ ಕಾರವಾರ ವೈದ್ಯಕಿಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರು ಪ್ರಕಟಣೆ ಹೊರಡಿಸಿದರು. `ಆಕ್ಷೆಪಣೆ ಹಿನ್ನಲೆ ಟೀ ಸ್ಟಾಲ್ ಬಾಡಿಗೆ ನೀಡುವ ವಿಚಾರನ್ನು ರದ್ಧುಪಡಿಸಲಾಗಿದೆ. ಈ ಬಗ್ಗೆ ಅವಕಾಶ ಇದ್ದರೆ ಮತ್ತೊಮ್ಮೆ ಚರ್ಚಿಸಿ ಮತ್ತೆ ಅರ್ಜಿ ಕರೆಯಲಾಗುತ್ತದೆ’ ಎಂದು ಕಿಮ್ಸ್ ನಿರ್ದೇಶಕಿ ಡಾ ಪೂರ್ಣಿಮಾ ಅವರು ಮೊಬೈಲ್ ಮಿಡಿಯಾ ನೆಟ್‌ವರ್ಕಗೆ ಪ್ರತಿಕ್ರಿಯಿಸಿದರು.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
A wedding that was marred by an accident!

ಅಪಘಾತಕ್ಕೀಡಾದ ಮದುವೆ ದಿಬ್ಬಣ!

May 10, 2026
Accident Sirsi MLA becomes close protector!

ಅಪಘಾತ: ಆಪ್ತ ರಕ್ಷಕನಾದ ಶಿರಸಿ ಶಾಸಕ!

May 10, 2026

ಪತ್ನಿ ಕಾಟ ಸಹಿಸದೇ ಸಾವಿಗೆ ಶರಣು!

May 10, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋