• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
There is no point in talking nonsense!

ಕಾಗೇರಿ ಮಾತಿಗೆ ಕಿಮ್ಮತ್ತೇ ಇಲ್ಲ!

May 10, 2026
Fight before God!

ಆ ಹೊಡೆದಾಟಕ್ಕೆ ದೇವರೇ ಸಾಕ್ಷಿ!

May 10, 2026
Legal action against the one who showed a penis to a college girl!

ಕಾಲೇಜು ಕನ್ಯೆಗೆ ಕುಂಡೆ ಕಾಣಿಸಿದವನ ವಿರುದ್ಧ ಕಾನೂನು ಕ್ರಮ!

  • Home
Sunday, May 10, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

10 ಸಾವಿರ ಕೊಟ್ಟು ಕೆಟ್ಟ ಸ್ನೇಹಿತ!

Achyutkumar by Achyutkumar
March 25, 2026
207
VIEWS
Share on FacebookShare on WhatsappShare on Twitter
ADVERTISEMENT

ಹಾನಗಲ್ಲಿನ ವಿನಾಯಕ ಜಾಡರ್ ಅವರು ಮುಂಡಗೋಡಿನ ಜನಾರ್ಧನ ಆಚಾರಿ ಅವರಿಗೆ 10 ಸಾವಿರ ರೂ ಸಾಲ ನೀಡಿದ್ದು, ಸಾಲ ಮರಳಿ ಕೇಳಿ ಪೆಟ್ಟು ತಿಂದಿದ್ದಾರೆ. ಹಣ ಕೇಳಿದ ಕಾರಣ ಜನಾರ್ಧನ ಆಚಾರಿ ಅವರು ಮೈಮೇಲೆ ಖಾರದಪುಡಿ ಎರಜಿ ಬಡಿಗೆಯಿಂದ ಬಡಿದಿದ್ದಾರೆ.

ADVERTISEMENT

ಹಾನಗಲ್ಲಿನ ಸಮ್ಮಸಗಿಯ ವಿನಾಯಕ ಗುಡ್ಡಪ್ಪ ಜಾಡರ್ ಅವರು ಮುಂಡಗೋಡದ ಮಳಗಿ ಧರ್ಮಾ ಕಾಲೋನಿಯಲ್ಲಿ ಆಚಾರಿ ಕೆಲಸ ಮಾಡುವ ಜನಾರ್ಧನ ವಾಸು ಆಚಾರಿ ಅವರಿಗೆ ಸಾಲ ಕೊಟ್ಟಿದ್ದರು. ಎರಡುವರೆ ತಿಂಗಳ ಹಿಂದೆ ಅವರು 10 ಸಾವಿರ ರೂ ಸಾಲ ನೀಡಿದ್ದು, ಮಾರ್ಚ 17ರಂದು ಅದನ್ನು ಮರಳಿಸುವಂತೆ ಕೇಳಿದರು. ಇದರಿಂದ ಸಿಟ್ಟಾದ ಜನಾರ್ಧನ ಆಚಾರಿ ಅವರು `ಹಣ ಕೊಡುವುದಿಲ್ಲ’ ಎಂದರು. ಮತ್ತೆ ಮತ್ತೆ ಕೇಳಿದಾಗ ಹೊಡೆದಾಟಕ್ಕೆ ಮುಂದಾದರು.

ADVERTISEMENT

ಮನೆ ಒಳಗೆ ಹೋದ ಜನಾರ್ಧನ ಆಚಾರಿ ಅವರು ಅಲ್ಲಿಂದ ಖಾರದಪುಡಿ ತಂದು ವಿನಾಯಕ ಜಾಡರ್ ಅವರ ಮೈಮೇಲೆ ಎರಚಿದರು. ಕೆಟ್ಟದಾಗಿ ಬೈಯುತ್ತ ಹೊಡೆಯಲು ಶುರು ಮಾಡಿದರು. ಅಲ್ಲಿದ್ದ ಕಟ್ಟಿಗೆಯ ದೊಣ್ಣೆಯಿಂದ ವಿನಾಯಕ ಜಾಡರ್ ಅವರಿಗೆ ಹಿಗ್ಗಾಮುಗ್ಗ ಥಳಿಸಿದರು. ಹಣ ಕೊಟ್ಟ ತಪ್ಪಿಗೆ ಏಟು ತಿಂದ ವಿನಾಯಕ ಜಾಡರ್ ಅವರು ಜನಾರ್ಧನ ಆಚಾರಿ ಅವರು ಮಾಡಿದ ಅನ್ಯಾಯದ ಬಗ್ಗೆ ಪೊಲೀಸ್ ದೂರು ನೀಡಿದರು. ಮುಂಡಗೋಡು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಶುರು ಮಾಡಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
There is no point in talking nonsense!

ಕಾಗೇರಿ ಮಾತಿಗೆ ಕಿಮ್ಮತ್ತೇ ಇಲ್ಲ!

May 10, 2026
Fight before God!

ಆ ಹೊಡೆದಾಟಕ್ಕೆ ದೇವರೇ ಸಾಕ್ಷಿ!

May 10, 2026
Legal action against the one who showed a penis to a college girl!

ಕಾಲೇಜು ಕನ್ಯೆಗೆ ಕುಂಡೆ ಕಾಣಿಸಿದವನ ವಿರುದ್ಧ ಕಾನೂನು ಕ್ರಮ!

May 10, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋