• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

11 Lakhs for the Elephant-Faced God's Prasada Ganesha Receives the Blessing!

ಗಜಮುಖನ ಪ್ರಸಾದಕ್ಕೆ 11 ಲಕ್ಷ: ಗಣೇಶನಿಗೆ ದಕ್ಕಿದ ಗಣಪನ ಆಶೀರ್ವಾದ!

September 25, 2026
There was only 100 rupees there!

ಅಲ್ಲಿ ಇದ್ದಿದ್ದೇ 100ರೂ!

September 25, 2026
ಈಜಲು ಹೋದವ ನೀರುಪಾಲಾದ!

ಅನಾರೋಗ್ಯಕ್ಕೆ ಬೇಸತ್ತು ಆತ್ಮಹತ್ಯೆ: ಹಸುಗೂಸು ಸಾವು!

ADVERTISEMENT
  • Home
  • Janamata
Friday, September 25, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಮದುವೆಗೆ ಹೆದರಿವ ಮನೆಬಿಟ್ಟು ಹೋದ!

Achyutkumar by Achyutkumar
He left home afraid of marriage!
Share on FacebookShare on WhatsappShare on Twitter
ADVERTISEMENT

ಮದುವೆ ಆಗಲು ಇಷ್ಟವಿಲ್ಲದ ಕಾರಣ ಯಲ್ಲಾಪುರದ ಕನ್ನಡಗಲ್-ವಡೆಹೊಕ್ಕಳಿ ಬಳಿಯ ಸತೀಶ ಮಳಿಕ ಅವರು ಮನೆ ಬಿಟ್ಟು ಹೋಗಿದ್ದಾರೆ. ಮನೆ ಬಿಡುವ ಮುನ್ನ ಅವರು ಸಹೋದರನಿಗೆ ಮೆಸೆಜ್ ಮಾಡಿದ್ದು, `ಮದುವೆ ಇಷ್ಟವಿಲ್ಲ’ ಎಂದು ಹೇಳಿದ್ದಾರೆ.

ಯಲ್ಲಾಪುರದ ಕನ್ನಡಗಲ್ ಪ್ರದೇಶದ ವಡೆಹೊಕಳಿ ಸಮೀಪದ ಚಿನ್ನೆಹುಕ್ಕಳಿಯಲ್ಲಿ ಸತೀಶ ರಮೇಶ ಮಳಿಕ ಅವರು ವಾಸವಾಗಿದ್ದರು. 26ವರ್ಷದ ಅವರು ಕಾರ್ಪರೆಂಟರ್ ಆಗಿ ಬದುಕು ನಡೆಸುತ್ತಿದ್ದರು. ಕುಟುಂಬದವರೆಲ್ಲ ಸೇರಿ ಸತೀಶ ಮಳಿಕ ಅವರಿಗೆ ಮದುವೆ ಮಾಡಲು ಯೋಚಿಸಿದ್ದರು. ಆದರೆ, ಸತೀಶ್ ಮಳಿಕ ಅವರಿಗೆ ಕುಟುಂಬದವರ ಈ ನಿರ್ಣಯ ಇಷ್ಟವಾಗಿರಲಿಲ್ಲ.

ADVERTISEMENT

ಮದುವೆ ವಿಷಯವಾಗಿ ಮಾನಸಿಕವಾಗಿ ನೊಂದಿದ್ದ ಸತೀಶ ಮಳಿಕ ಅವರು ಮಾರ್ಚ 28ರಂದು ತಮ್ಮ ಸಹೋದರ ವಿಷ್ಣು ರಮೇಶ ಮಳಿಕ್ ಅವರಿಗೆ ಮೆಸೆಜ್ ಮಾಡಿದರು. `ಮದುವೆ ಇಷ್ಟವಿಲ್ಲದ ಕಾರಣ ಮನೆ ಬಿಟ್ಟು ಹೋಗುತ್ತಿದ್ದೇನೆ’ ಎಂದವರು ಇಂಗ್ಲಿಷಿನಲ್ಲಿ ಬರೆದಿದ್ದರು. ಮಧ್ಯಾಹ್ನ 3.23ಕ್ಕೆ ಮನೆಯಿಂದ ಹೊರಟ ಅವರು ಮರುದಿನವಾದರೂ ಮರಳಿ ಬರಲಿಲ್ಲ. ಇದರಿಂದ ಆತಂಕಕ್ಕೆ ಒಳಗಾದ ಕುಟುಂಬದವರು ಎಲ್ಲಾ ಕಡೆ ಹುಡುಕಾಟ ನಡೆಸಿದರು.

ಸತೀಶ್ ಮಳಿಕ್ ಅವರಿಗಾಗಿ ಸಂಬAಧಿಕರ ಮನೆಗೆ ಫೋನ್ ಮಾಡಿದರು. ಪರಿಚಯದವರ ಬಳಿ ವಿಚಾರಣೆ ನಡೆಸಿದರು. ಆದರೆ, ಎಲ್ಲಿಯೂ ಸತೀಶ್ ಮಳಿಕ್ ಅವರ ಸುಳಿವು ಸಿಗಲಿಲ್ಲ. ಹೀಗಾಗಿ ವಿಷ್ಣು ಮಳಿಕ್ ಅವರು ಪೊಲೀಸರ ಸಹಾಯಪಡೆದರು. ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದು, ಸತೀಶ್ ಮಳಿಕ್ ಅವರನ್ನು ಹುಡುಕಿಕೊಡುವ ಭರವಸೆ ನೀಡಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

11 Lakhs for the Elephant-Faced God's Prasada Ganesha Receives the Blessing!

ಗಜಮುಖನ ಪ್ರಸಾದಕ್ಕೆ 11 ಲಕ್ಷ: ಗಣೇಶನಿಗೆ ದಕ್ಕಿದ ಗಣಪನ ಆಶೀರ್ವಾದ!

September 25, 2026
There was only 100 rupees there!

ಅಲ್ಲಿ ಇದ್ದಿದ್ದೇ 100ರೂ!

September 25, 2026
ಈಜಲು ಹೋದವ ನೀರುಪಾಲಾದ!

ಅನಾರೋಗ್ಯಕ್ಕೆ ಬೇಸತ್ತು ಆತ್ಮಹತ್ಯೆ: ಹಸುಗೂಸು ಸಾವು!

September 25, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!