• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Police eye on Instagram!

ಹಿಂದೂಗಳ ಅವಹೇಳನ: ಪೊಲೀಸರಿಂದ ಸುಮೋಟೋ ಪ್ರಕರಣ!

September 25, 2026
Principal arrives at college Protests resume!

ಕಾಲೇಜಿಗೆ ಕಾಲಿಟ್ಟ ಪ್ರಾಚಾರ್ಯೆ: ಮತ್ತೆ ಪ್ರತಿಭಟನೆ!

September 25, 2026
Cyclone ​​Muhurat on October 1!

ಚಂಡಮಾರುತ: ಅಕ್ಟೊಬರ್ 1ಕ್ಕೆ ಮುಹೂರ್ತ!

ADVERTISEMENT
  • Home
  • Janamata
Friday, September 25, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ದೊಡ್ಮನಿ ಹತ್ರ ದುಡ್ಡು ಕೇಳಿದ PDO: ಲಂಚ ಬೇಡಿದ ಅಧಿಕಾರಿಗೆ ಹಿಗ್ಗಾಮುಗ್ಗ ಥಳಿತ!

Achyutkumar by Achyutkumar
Share on FacebookShare on WhatsappShare on Twitter
ADVERTISEMENT

ಸಿದ್ದಾಪುರದ ಶಿರಳಗಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ರಾಜೇಶ ನಾಯ್ಕ ಅವರಿಗೆ ಅವರ ಮೇಲೆ ನಡೆದ ದಾಳಿ ಮತ್ತೊಂದು ಸ್ವರೂಪಪಡೆದಿದೆ. ಆ ದಿನ ಪಿಡಿಓ 2 ಸಾವಿರ ರೂ ಲಂಚ ಬೇಡಿದ ಬಗ್ಗೆ ಹಲ್ಲೆ ನಡೆಸಿದ ಪ್ರಭು ದೊಡ್ಡಮನೆ ಅವರು ದೂರಿದ್ದಾರೆ.

ಮಾರ್ಚ 31ರಂದು ಪಿಡಿಓ ರಾಜೇಶ ನಾಯ್ಕ ಅವರ ಮೇಲೆ ದಾಳಿ ನಡೆದ ಬಗ್ಗೆ ಪೊಲೀಸ್ ದೂರು ದಾಖಲಾಗಿತ್ತು. `ತಮಗೆ ಜೀವ ಬೆದರಿಕೆಯಿದೆ’ ಎಂದು ರಾಜೇಶ ನಾಯ್ಕ ಅವರೇ ಪೊಲೀಸರ ಬಳಿ ದೂರಿದ್ದರು. ಪ್ರಭು ದೊಡ್ಡಮನೆ ಅವರು ಗ್ರಾಮ ಪಂಚಾಯತ ಕಚೇರಿಗೆ ಅರ್ಜಿಯೊಂದನ್ನು ಸಲ್ಲಿಸಿದ್ದು, ಆ ಅರ್ಜಿ ವಿಷಯವಾಗಿ ಮಾತುಕಥೆಗೆ ಬಂದಾಗ ಹಲ್ಲೆ ನಡೆಸಿದ ಬಗ್ಗೆ ಆರೋಪಿಸಿದ್ದರು. `ಅರ್ಜಿಯಲ್ಲಿನ ಮಾಹಿತಿ ಅಸ್ಪಷ್ಟವಾಗಿದ್ದು, ಅಗತ್ಯ ದಾಖಲೆ ಒದಗಿಸಿ’ ಎಂದು ಹೇಳಿದಾಗ ಹಲ್ಲೆ ನಡೆಸಿ, ಕೊಲೆ ಬೆದರಿಕೆಯನ್ನು ಹಾಕಿದ ಬಗ್ಗೆ ದೂರಿದ್ದರು.

ADVERTISEMENT

ಆದರೆ, ಅದಕ್ಕೆ ವ್ಯತಿರಿಕ್ತವಾಗಿ ಇದೀಗ ಪ್ರಭು ದೊಡ್ಡಮನೆ ಅವರು ಪೊಲೀಸರ ಬಳಿ ಹೇಳಿಕೆ ನೀಡಿದ್ದಾರೆ. ಅದರೊಂದಿಗೆ ನ್ಯಾಯಾಲಯಕ್ಕೂ ಹೋದ ಪ್ರಭು ದೊಡ್ಡಮನಿ ಅವರು ಪಿಡಿಓ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ. `ಲಂಚ ಕೊಡದ ಕಾರಣ ಪಿಡಿಓ ತಮ್ಮ ಕುತ್ತಿಗೆ ಹಿಸುಕಿ ಹೊಡೆದಿದ್ದಾರೆ’ ಎಂಬ ನಿಟ್ಟಿನಲ್ಲಿ ಪ್ರಭು ದೊಡ್ಡಮನೆ ಅವರು ದೂರಿದ್ದಾರೆ. ಇಲೆಕ್ಟಿçಕಲ್ ಕೆಲಸ ಮಾಡಿಕೊಂಡಿರುವ ಪ್ರಭು ಈರಪ್ಪ ದೊಡ್ಡಮನಿ ಅವರು ಶಿರಳಗಿ ಬಳಿಯ ವಡಗೇರಿ ನಿವಾಸಿಯಾಗಿದ್ದು, ಪತ್ನಿ ಹೆಸರಿನಲ್ಲಿ ಉದ್ದಿಮೆ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮಾರ್ಚ 24ರಂದು ಸಲ್ಲಿಸಿದ ಅರ್ಜಿಗೆ ಮಾರ್ಚ 31ರವರೆಗೂ ಗ್ರಾಮ ಪಂಚಾಯತದವರು ಹಿಂಬರಹ ನೀಡಿಲ್ಲ.

ಹೀಗಾಗಿ ಆ ಬಗ್ಗೆ ವಿಚಾರಿಸಲು ಬಿಕ್ಕಳಸೆಯಲ್ಲಿರುವ ಗ್ರಾಮ ಪಂಚಾಯತ ಕಚೇರಿಗೆ ಪ್ರಭು ದೊಡ್ಡಮನಿ ಅವರು ಹೋಗಿದ್ದು, ಅಲ್ಲಿದ್ದ ಪಿಡಿಓ ಸರಿಯಾಗಿ ಮಾತನಾಡಿಸಿಲ್ಲ. ಈ ವೇಳೆ ಪಿಡಿಓ `ಮಾಹಿತಿ ಕೊಡಲು ಎರಡು ದಿನ ಸಮಯ ಬೇಕು. ಇಂದೇ ಬೇಕಾದರೆ 2 ಸಾವಿರ ರೂ ಕೊಡಬೇಕು’ ಎಂದಿದ್ದಾರೆ. ಇದರಿಂದ ಸಿಟ್ಟಾದ ಪ್ರಭು ದೊಡ್ಡಮನಿ ಪಿಡಿಓ ಮೇಲೆ ಹಲ್ಲೆ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಪಿಡಿಓ ರಾಜೇಶ ನಾಯ್ಕ ಅವರು ಸಹ ಪ್ರತಿ ದಾಳಿ ಮಾಡಿದ್ದಾರೆ. ಆ ದಿನ ರಾಜೇಶ ನಾಯ್ಕ ಅವರ ದೂರು ಆಲಿಸಿ ಪ್ರಕರಣ ದಾಖಲಿಸಿದ್ದ ಪೊಲೀಸರು ಈ ದಿನ ಪ್ರಭು ದೊಡ್ಡಮನಿ ಅವರ ಅಳಲನ್ನು ಆಲಿಸಿ ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ. ಸಿದ್ದಾಪುರ ಠಾಣೆಯ ಪೊಲೀಸರು ಈ ಎರಡು ಜನರ ಹೇಳಿಕೆ ಆಧರಿಸಿ ಸತ್ಯಾಸತ್ಯತೆಯ ಶೋಧ ಶುರು ಮಾಡಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Police eye on Instagram!

ಹಿಂದೂಗಳ ಅವಹೇಳನ: ಪೊಲೀಸರಿಂದ ಸುಮೋಟೋ ಪ್ರಕರಣ!

September 25, 2026
Principal arrives at college Protests resume!

ಕಾಲೇಜಿಗೆ ಕಾಲಿಟ್ಟ ಪ್ರಾಚಾರ್ಯೆ: ಮತ್ತೆ ಪ್ರತಿಭಟನೆ!

September 25, 2026
Cyclone ​​Muhurat on October 1!

ಚಂಡಮಾರುತ: ಅಕ್ಟೊಬರ್ 1ಕ್ಕೆ ಮುಹೂರ್ತ!

September 25, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!