• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Bleeding Mother dies!

ರಕ್ತಸ್ರಾವ: ಬಾಣಂತಿ ಸಾವು!

April 18, 2026
Burnt body in a bad car Prison for those who murdered and set fire to it!

ಕೆಟ್ಟ ಕಾರಿನಲ್ಲಿ ಸುಟ್ಟ ಶವ: ಕೊಲೆ ಮಾಡಿ ಬೆಂಕಿ ಹಚ್ಚಿದವರಿಗೆ ಜೈಲು!

April 18, 2026
Bhatkal Bus catches fire!

ಭಟ್ಕಳ: ಬಸ್ಸಿಗೆ ಬೆಂಕಿ!

April 17, 2026

  • Home
  • Janamata
Tuesday, April 21, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಒಂದೇ ದಾರಿಯಲ್ಲಿ ಎರಡು ಚಿರತೆ!

Achyutkumar by Achyutkumar
April 20, 2026
Two leopards on the same path!
0
VIEWS
Share on FacebookShare on WhatsappShare on Twitter
ADVERTISEMENT

ಭಟ್ಕಳದ ಕೋಣಾರ ಬಳಿಯ ಮಂಜುನಾಥ ಹೆಬ್ಬಾರ್ ಅವರ ಮನೆ ಅಂಗಳಕ್ಕೆ ಚಿರತೆ ಆಗಮಿಸಿದೆ. ಅಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಎರಡು ಚಿರತೆಯ ಚಲನ-ವಲನ ಸೆರೆಯಾಗಿದೆ.

ADVERTISEMENT

ಜನ ವಸತಿ ಪ್ರದೇಶಕ್ಕೆ ಚಿರತೆ ನುಗ್ಗಿರುವುದಕ್ಕೆ ಆ ಭಾಗದ ನಿವಾಸಿಗಳು ಆತಂಕವ್ಯಕ್ತಪಡಿಸಿದ್ದಾರೆ. ಅಂದಾಜು 3 ವರ್ಷದ ಚಿರತೆ ಇಲ್ಲಿ ಓಡಾಟ ನಡೆಸಿದ್ದು, ಜನ ಭಯಗೊಂಡಿದ್ದಾರೆ. ಒಂದಾದ ಮೇಲೆ ಒಂದರAತೆ ಎರಡು ಚಿರತೆ ಒಂದೇ ಮಾರ್ಗದಲ್ಲಿ ಓಡಾಡಿರುವುದು ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ.

ಸಮೀಪದ ಮನೆಯವರು ಸಾಕಿದ್ದ ನಾಯಿಯೊಂದು ಕಣ್ಮರೆಯಾಗಿರುವುದು ಈ ವೇಳೆ ಗಮನಕ್ಕೆ ಬಂದಿದೆ. ಆ ನಾಯಿ ಚಿರತೆಗೆ ಆಹಾರವಾದ ಬಗ್ಗೆ ಅಲ್ಲಿನವರು ಶಂಕಿಸಿದ್ದಾರೆ. `ಸಂಜೆ ವೇಳೆ ಮನೆಯಿಂದ ಹೊರಬರಲು ಹೆದರಿಕೆಯಾಗುತ್ತಿದೆ. ಚಿರತೆಯನ್ನು ಇಲ್ಲಿಂದ ಸ್ಥಳಾಂತರಿಸಬೇಕು’ ಎಂದು ಆ ಭಾಗದ ಜನ ಆಗ್ರಹಿಸಿದ್ದಾರೆ. `ಚಿರತೆ ಸಂಚಾರ ದೃಢವಾಗಿದ್ದು, ಇಲಾಖೆಯವರು ಚಿರತೆಯನ್ನು ನೋಡಿದ್ದಾರೆ. ಆಹಾರ ಅರೆಸಿ ಅವರು ನಾಡಿನ ಕಡೆ ಬಂದಿವೆ. ಜಾನುವಾರುಗಳಿಗೆ ತೊಂದರೆ ಆದ ದೂರು ಬಂದರೆ ಚಿರತೆ ಸ್ಥಳಾಂತರಕ್ಕೆ ಕ್ರಮಜರುಗಿಸಲಾಗುತ್ತದೆ’ ಎಂದು ವಲಯ ಅರಣ್ಯಾಧಿಕಾರಿ ವಿ ವಿಶ್ವನಾಥ ಅವರು ಹೇಳಿದ್ದಾರೆ. `ಸದ್ಯ ಸಿಡಿಮದ್ದುಗಳನ್ನು ಸಿಡಿಸಿ ಚಿರತೆ ಕಾಡಿನ ಕಡೆ ಹೋಗುವ ಹಾಗೇ ಮಾಡಲಾಗಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Bleeding Mother dies!

ರಕ್ತಸ್ರಾವ: ಬಾಣಂತಿ ಸಾವು!

April 18, 2026
Burnt body in a bad car Prison for those who murdered and set fire to it!

ಕೆಟ್ಟ ಕಾರಿನಲ್ಲಿ ಸುಟ್ಟ ಶವ: ಕೊಲೆ ಮಾಡಿ ಬೆಂಕಿ ಹಚ್ಚಿದವರಿಗೆ ಜೈಲು!

April 18, 2026
Bhatkal Bus catches fire!

ಭಟ್ಕಳ: ಬಸ್ಸಿಗೆ ಬೆಂಕಿ!

April 17, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋