• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಬೆಟ್ಟ ಅತಿಕ್ರಮಣ: ದೂರು ನೀಡಿದವನ ಮೇಲೆ ಹಲ್ಲೆ!

May 6, 2026
Grandpa youre on the wrong path!

ಅಡ್ಡದಾರಿ ಹಿಡಿದ ಅಜ್ಜ!

May 6, 2026
Cemetery land encroachment Forest Department's silence!

ಸ್ಮಶಾನ ಭೂಮಿ ಅತಿಕ್ರಮಣ: ಅರಣ್ಯ ಇಲಾಖೆಯ ಮೌನ!

  • Home
  • Janamata
Thursday, May 7, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಎದೆಗೆ ನಾಟಿದ ಏರ್‌ಗನ್ ಗುಂಡು: ಆತನ ಅಣ್ಣನೇ ಆರೋಪಿ!

Achyutkumar by Achyutkumar
April 22, 2026
526
VIEWS
Share on FacebookShare on WhatsappShare on Twitter

ಮಂಗನನ್ನು ಓಡಿಸಲು ಏರ್‌ಗನ್ ಹಿಡಿದು ಹೊರಟಿದ್ದ ಹೊನ್ನಾವರದ ಸುಬ್ರಹ್ಮಣ್ಯ ಮರಾಠಿ ಅದೇ ಏರ್ ಗನ್ ಗುಂಡಿಗೆ ಬಲಿಯಾಗಿದ್ದು, ಒಂದು ತಿಂಗಳ ನಂತರ ಸುಬ್ರಹ್ಮಣ್ಯ ಮರಾಠಿ ಅವರ ಸಹೋದರ ಮಾಬ್ಲು ಮರಾಠಿ ವಿರುದ್ಧ ಸಂಶಯ ಶುರುವಾಗಿದೆ.

ADVERTISEMENT

ಹೊನ್ನಾವರದ ಗೇರುಸೊಪ್ಪ ಬಳಿಯ ಕೊಂಕಣಮಕ್ಕಿಯ ಹಾಡಗೇರಿ ಗ್ರಾಮದಲ್ಲಿ 2026ರ ಮಾರ್ಚ 15ರಂದು ಸುಬ್ರಹ್ಮಣ್ಯ ಮರಾಠಿ ಅವರು ಸಾವನಪ್ಪಿದ್ದರು. ಮಂಗನನ್ನು ಓಡಿಸಲು ಏರ್‌ಗನ್ ಹಿಡಿದು ಹೊರಟ ಅವರು ಅದೇ ಏರ್ ಗನ್ ಗುಂಡಿನಿoದ ಸಾವನಪ್ಪಿದ್ದರು. ಈ ವೇಳೆ ಸುಬ್ರಹ್ಮಣ್ಯ ಮರಾಠಿ ಅವರ ತಾಯಿ ಗಂಗೆ ಮರಾಠಿ ಹಾಗೂ ಅವರ ಪತಿ ಮನೆಯಲ್ಲಿ ಊಟ ಮಾಡುತ್ತಿದ್ದರು. ಹಿರಿಯ ಮಗ ಮಾಬ್ಲು ಮರಾಠಿ ಮನೆ ಹೊರಗೆ ಅಡಿಕೆ ಸುಲಿಯುತ್ತಿದ್ದರು. ಸುಬ್ರಹ್ಮಣ್ಯ ಮರಾಠಿ ಅವರು ಕೂಗಿದ ಸದ್ದು ಕೇಳಿ ಬಂದು ನೋಡುವಷ್ಟರಲ್ಲಿ ಅವರು ಶವವಾಗಿದ್ದರು. ಅಂಗಳದಲ್ಲಿ ಮಗ ನರಳಾಡುವುದನ್ನು ನೋಡಿದ ಗಂಗೆ ಮರಾಠಿ ಅವರು ಆಘಾತಕ್ಕೆ ಒಳಗಾಗಿದ್ದರು. `ಆಸ್ಪತ್ರೆಗೆ ಕರೆದುಕೊಂಡು ಹೋಗು’ ಎಂದು ಸುಬ್ರಹ್ಮಣ್ಯ ಮರಾಠಿ ಹೇಳಿದ್ದು, ಆಸ್ಪತ್ರೆಗೆ ಒಯ್ಯುವ ಮುನ್ನ ಅವರು ಶವವಾಗಿದ್ದರು.

ADVERTISEMENT

ಇದನ್ನು ಓದಿ: ಆ ದಿನ ನಡೆದಿದ್ದೇನು? ಎದೆಗೆ ನಾಟಿದ ಏರ್‌ಗನ್ ಗುಂಡು
ಶವದ ಪಕ್ಕ ಬಿದ್ದಿದ್ದ ಏರ್ ಗನ್, ರಕ್ತದ ಓಕಳಿ ನೋಡಿ ಆತಂಕದಲ್ಲಿದ್ದ ಗಂಗೆ ಮರಾಠಿ ಅವರು ಸಾವಿನ ಬಗ್ಗೆ ಸಂಶಯವ್ಯಕ್ತಪಡಿಸಿ ಪೊಲೀಸ್ ದೂರು ನೀಡಿದ್ದರು. ಮೇಲ್ನೋಟಕ್ಕೆ ಆಕಸ್ಮಿಕವಾಗಿ ಏರಗನ್ ಗುಂಡು ತಗುಲಿ ಸುಬ್ರಹ್ಮಣ್ಯ ಮರಾಠಿ ಅವರು ಸಾವನಪ್ಪಿದ ರೀತಿ ಕಾಣಿಸಿದ್ದರೂ ಪೊಲೀಸರು ಅದನ್ನು ಒಪ್ಪಲು ಸಿದ್ಧವಾಗಿರಲಿಲ್ಲ. ಸುಬ್ರಹ್ಮಣ್ಯ ಮರಾಠಿ ಅವರೇ ಏರ್‌ಗನ್’ನಿಂದ ಗುಂಡು ಹೊಡೆದುಕೊಂಡಿದನ್ನು ನೋಡಿದವರಿರಲಿಲ್ಲ. ಈ ಹಿನ್ನಲೆ ಪೊಲೀಸರು ಈ ವಿಷಯದ ಬಗ್ಗೆ ಗುಪ್ತ ಮಾಹಿತಿ ಸಂಗ್ರಹಿಸಲು ಶುರು ಮಾಡಿದ್ದರು.

ADVERTISEMENT

ಮಾಬ್ಲಾ ಮಂಜಾ ಮರಾಠಿ ಅವರು ಏರ್‌ಗನ್ ಬಳಸುವ ವೇಳೆ ಆ ಗುಂಡು ಸುಬ್ರಹ್ಮಣ್ಯ ಮರಾಠಿ ಅವರಿಗೆ ತಗುಲಿದ ಬಗ್ಗೆ ಊರಿನವರು ಮಾತನಾಡುತ್ತಿದ್ದರು. ಪೊಲೀಸ್ ಸಿಬ್ಬಂದಿ ವಿಠ್ಠಲ ಗೌಡ ಅವರು ಈ ಬಗ್ಗೆ ಅಲ್ಲಲ್ಲಿ ವಿಚಾರಿಸಿದ್ದು, ಈ ಬಾತ್ಮಿಯನ್ನು ಖಚಿತಪಡಿಸಿಕೊಂಡರು. ಸುಬ್ರಹ್ಮಣ್ಯ ಮರಾಠಿ ಅವರ ಸಹೋದರ ಮಾಬ್ಲಾ ಮರಾಠಿ ಅವರನ್ನು ಆರೋಪಿ ಸ್ಥಾನದಲ್ಲಿರಿಸಿ ಪೊಲೀಸರು ಪ್ರಕರಣ ದಾಖಲಿಸಿದರು.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಬೆಟ್ಟ ಅತಿಕ್ರಮಣ: ದೂರು ನೀಡಿದವನ ಮೇಲೆ ಹಲ್ಲೆ!

May 6, 2026
Grandpa youre on the wrong path!

ಅಡ್ಡದಾರಿ ಹಿಡಿದ ಅಜ್ಜ!

May 6, 2026
Cemetery land encroachment Forest Department's silence!

ಸ್ಮಶಾನ ಭೂಮಿ ಅತಿಕ್ರಮಣ: ಅರಣ್ಯ ಇಲಾಖೆಯ ಮೌನ!

May 6, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋