• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Fishing ban on the seashore Objection!

ಸಮುದ್ರ ಅಂಚಿನಲ್ಲಿ ಮೀನುಗಾರಿಕೆ ನಿಷೇಧ: ಆಕ್ಷೇಪ!

April 24, 2026
A man who went to his granddaughter's wedding suffered a hip fracture!

ಮೊಮ್ಮಗಳ ಮದುವೆಗೆ ಹೋದವರಿಗೆ ಸೊಂಟ ಮುರಿತ!

April 24, 2026

ಸ್ಮಶಾನ ಭೂಮಿ ಹಕ್ಕಿನ ವಿಷಯ: ಹೊಡೆದಾಟ!

  • Home
  • Janamata
Sunday, April 26, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಮೊಮ್ಮಗಳ ಮದುವೆಗೆ ಹೋದವರಿಗೆ ಸೊಂಟ ಮುರಿತ!

Achyutkumar by Achyutkumar
April 24, 2026
A man who went to his granddaughter's wedding suffered a hip fracture!
385
VIEWS
Share on FacebookShare on WhatsappShare on Twitter
ADVERTISEMENT

ಮೊಮ್ಮಗಳ ಮದುವೆ ಮುಗಿಸಿ ಮನೆಗೆ ಮರಳಬೇಕಿದ್ದ ಲಲಿತಾ ಹೆಗಡೆ ಅವರು ಶಿರಸಿ-ಹಾವೇರಿ ಹೆದ್ದಾರಿಯಲ್ಲಿ ಪ್ರಯಾಣಿಸಿದ್ದು, ಪರಿಣಾಮ ಅವರ ಸೊಂಟ ಮುರಿದಿದೆ. ಸೊಂಟಕ್ಕೆ ಬೆಲ್ಟ್ ಹಾಕಿದ ವೈದ್ಯರು ಏಳು ತಿಂಗಳ ವಿಶ್ರಾಂತಿಗೆ ಸೂಚಿಸಿದ್ದಾರೆ!

ADVERTISEMENT

ಶಿರಸಿ-ಹಾವೇರಿ ಹೆದ್ದಾರಿ ಸಂಪೂರ್ಣವಾಗಿ ಹದಗೆಟ್ಟಿದ್ದು, ನಿತ್ಯ ಸಾವಿರಾರು ಜನ ಇಲ್ಲಿ ಸಮಸ್ಯೆ ಅನುಭವಿಸುತ್ತಿದ್ದಾರೆ. ರಾಜಕಾರಣಿಗಳ ಅಸಡ್ಡೆ, ಗುತ್ತಿಗೆದಾರರ ಬೇಜವಬ್ದಾರಿಯಿಂದ ಜನ ಹೈರಣಾಗಿದ್ದಾರೆ. ಹದಗೆಟ್ಟ ರಸ್ತೆ, ಅತಿಯಾದ ಧೂಳಿನಿಂದ ಅನೇಕರು ಆರೋಗ್ಯ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ವಿವಿಧ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿಯೂ ಶಿರಸಿ-ಹಾವೇರಿ ಹೆದ್ದಾರಿ ಬಗ್ಗೆ ವಿಷಯ ಬರುತ್ತಿದೆ. ಸದ್ಯ ರಸ್ತೆಯ ಪ್ಯಾಚ್‌ವರ್ಕ ಕೆಲಸ ನಡೆಯುತ್ತಿದ್ದರೂ ಜನ ಅದರಿಂದ ಸಮಾಧಾನವಾಗಿಲ್ಲ.
ಈ ಹೆದ್ದಾರಿ ಹದಗೆಟ್ಟ ಕಾರಣ ಈಗಾಗಲೇ ಎರಡು ಸಾವಾಗಿದೆ. ರಸ್ತೆ ಪಕ್ಕದ ನಿವಾಸಿಗಳು ಅಸ್ತಮಾ ರೋಗಕ್ಕೆ ತುತ್ತಾಗಿದ್ದಾರೆ.

ಈ ಎಲ್ಲದರ ನಡುವೆ ವೃದ್ಧೆಯೊಬ್ಬರು ಈ ಮಾರ್ಗದ ಬಸ್ಸಿನಲ್ಲಿ ಸಂಚರಿಸಿ ಸಮಸ್ಯೆಗೆ ಸಿಲುಕಿದ್ದಾರೆ. ಈ ದಿನ 76 ವರ್ಷದ ಲಲಿತಾ ಹೆಗಡೆ ಅವರು ಆಸ್ಪತ್ರೆ ಸೇರಿದ ಸುದ್ದಿ ಬಂದಿದ್ದು, ಹದಗೆಟ್ಟ ರಸ್ತೆಯಿಂದ ಈ ಸಮಸ್ಯೆ ಬಂದಿರುವುದನ್ನು ಕೇಳಿ ಆಸ್ಪತ್ರೆಯ ವೈದ್ಯರು ದಂಗಾಗಿದ್ದಾರೆ. ಸದ್ಯ ಪೂನಾದಲ್ಲಿ ವಾಸವಾಗಿರುವ ಲಲಿತಾ ಭಟ್ಟ ಅವರು ಮೊಮ್ಮಗಳ ಮದುವೆಗಾಗಿ ಶಿರಸಿಗೆ ಬಂದಿದ್ದು, ಮರಳುವ ವೇಳೆ ಸೊಂಟ ಮುರಿದುಕೊಂಡಿದ್ದಾರೆ. ಪರಿಣಾಮ ಪತಿ ಹಾಗೂ ಮಗ ಸೇರಿ ಲಲಿತಾ ಹೆಗಡೆ ಅವರ ಆರೈಕೆ ಮಾಡುವ ಹಾಗಾಗಿದೆ. ವಿ ಆರ್ ಎಲ್ ಬಸ್ಸಿನಲ್ಲಿ ಮುಂಗಡವಾಗಿ ಕಾಯ್ದಿರಿಸಿದ ಬಸ್ಸಿನಲ್ಲಿ ಪೂನಾಗೆ ಹೋಗಬೇಕಿದ್ದ ಅವರಿಗೆ ಕೊನೆಯ ಆಸನ ಸಿಕ್ಕಿದ್ದು, ಅಲ್ಲಿ ಅವರು ಆಸೀನರಾಗಿದ್ದಾರೆ. ಬಸ್ಸು ಹಾವೇರಿ ಹೆದ್ದಾರಿ ಚಲಿಸುವಾಗ ಸೊಂಟ ನೋವು ಬಂದರೂ ಪ್ರಯಾಣದಲ್ಲಿ ಅದು ಸಾಮಾನ್ಯ ಎಂದವರು ಭಾವಿಸಿದ್ದಾರೆ.

ADVERTISEMENT

ಶಿರಸಿಯಿಂದ ಹಾವೇರಿ ಮಾರ್ಗವಾಗಿ ಹೊರಟ ಬಸ್ಸು ಪೂನಾ ತಲುಪಿದ್ದು, ಊರು ಮುಟ್ಟಿದ ಮೇಲೆ ಸೊಂಟ ಮುರಿದಿರುವುದು ಗೊತ್ತಾಗಿದೆ. ಸ್ಲೀಪರ್ ಬಸ್ಸಿನಲ್ಲಿ ಮಲಗಿದಾಗ ಸೊಂಟ ಉಳುಕಿದ ಹಾಗಾಗಿದ್ದರೂ ಸಾಮಾನ್ಯ ನೋವು ಎಂದು ಭಾವಿಸಿದ್ದ ಲಲಿತಾ ಹೆಗಡೆ ಅವರಿಗೆ ಇದೀಗ ಆಘಾತವಾಗಿದೆ. ಸದ್ಯ ನೋವು ಜಾಸ್ತಿ ಆಗಿದ್ದರಿಂದ ಕುಳಿತುಕೊಳ್ಳಲು ಆಗದೇ, ಮಲಗಲು ಆಗದೇ ಅವರು ನರಕ ಅನುಭವಿಸುತ್ತಿದ್ದಾರೆ. ಇನ್ನೂ 76 ವರ್ಷ ಆದ ಕಾರಣ `ಶಸ್ತ್ರಚಿಕಿತ್ಸೆ ಸಾಧ್ಯವಿಲ್ಲ’ ಎಂದು ವೈದ್ಯರು ತಿಳಿಸಿದ್ದಾರೆ. ಇದೀಗ ಏಳು ತಿಂಗಳ ಔಷಧ ಚಿಕಿತ್ಸೆ ಮತ್ತು ನಿರಂತರ ನೋವಿನ ನಡುವೆ ಅವರು ಬದುಕು ಸಾಗಿಸುವ ಪರಿಸ್ಥಿತಿಗೆ ಸಿಲುಕಿದ್ದಾರೆ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Fishing ban on the seashore Objection!

ಸಮುದ್ರ ಅಂಚಿನಲ್ಲಿ ಮೀನುಗಾರಿಕೆ ನಿಷೇಧ: ಆಕ್ಷೇಪ!

April 24, 2026
A man who went to his granddaughter's wedding suffered a hip fracture!

ಮೊಮ್ಮಗಳ ಮದುವೆಗೆ ಹೋದವರಿಗೆ ಸೊಂಟ ಮುರಿತ!

April 24, 2026

ಸ್ಮಶಾನ ಭೂಮಿ ಹಕ್ಕಿನ ವಿಷಯ: ಹೊಡೆದಾಟ!

April 24, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋