• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Yellapur Despite having two children, she is an orphan!

ಯಲ್ಲಾಪುರ | ಎರಡು ಮಕ್ಕಳಿದ್ದರೂ ಆಕೆ ತಬ್ಬಲಿ!

August 9, 2026
ಜೂಜಾಟ: ಚಾಲಕ-ಕಾರ್ಮಿಕನನ್ನು ಹಾಳು ಮಾಡಿದ ಮಾಲಕ!

ಮುಂಡಗೋಡ | ಎಲೆಮಾನವರಿಗೆ ಪೊಲೀಸರ ಕಾಟ!

August 9, 2026
Sirsi Naati Habba Transplantation Festival) at Tudvimane

ಶಿರಸಿ | ತುಡ್ವಿಮನೆಯಲ್ಲಿ ನಾಟಿ ಹಬ್ಬ!

  • Home
  • Janamata
Sunday, August 9, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಅಲೆಗಳ ಅಬ್ಬರಕ್ಕೆ ಎರಡು ಬಲಿ!

Achyutkumar by Achyutkumar
May 6, 2026
Two killed by the roar of the waves!
Share on FacebookShare on WhatsappShare on Twitter

ಉತ್ತರ ಪ್ರದೇಶದ ಯುವಕರಿಬ್ಬರು ಉತ್ತರ ಕನ್ನಡ ಜಿಲ್ಲೆಯ ಕಡಲಿಗೆ ಇಳಿದಿದ್ದು, ಭಟ್ಕಳದಲ್ಲಿ ಅವರು ಸಾವನಪ್ಪಿದ್ದಾರೆ. ಮಂಡಳಿಯ ನಸ್ತಾರ್ ಬಳಿ ಅಲೆಗಳ ಅಬ್ಬರಕ್ಕೆ ಸಿಲುಕಿ ಕೊನೆಯುಸಿರೆಳೆದಿದ್ದಾರೆ.

ADVERTISEMENT

ಬುಧವಾರ ಮಧ್ಯಾಹ್ನ ಮಹಮದ್ ಅಪ್ರೋಜ್ ಹಾಗೂ ರಿಜ್ವಾನ್ ಸಾಕೀರ ಅವರು ತಮ್ಮ ಸ್ನೇಹಿತರ ಜೊತೆ ಭಟ್ಕಳಕ್ಕೆ ಬಂದಿದ್ದರು. ಏಳು ಜನ ಸೇರಿ ಸಮುದ್ರ ಸ್ನಾನಕ್ಕೆ ಮುಂದಾಗಿದ್ದರು. ಈ ವೇಳೆ ರಭಸವಾಗಿ ಬೀಸಿದ ಅಲೆಯೊಂದು ಮಹಮದ್ ಅಪ್ರೋಜ್ ಹಾಗೂ ರಿಜ್ವಾನ್ ಸಾಕೀರ ಅವರನ್ನು ಎಳೆದೊಯ್ದಿತು. ಸಮುದ್ರ ನೀರು ಕುಡಿದ ಅವರು ದಡಕ್ಕೆ ಬರಲು ತೊಂದರೆ ಅನುಭವಿಸಿದರು.

ADVERTISEMENT

ಅವರ ಜೊತೆ ಮತ್ತೊಬ್ಬರು ಕೊಚ್ಚಿ ಹೋಗಿದ್ದು, ಸ್ಥಳೀಯರಾದ ಸೌದ್ ಗವಾಯಿ ಹಾಗೂ ಸಾಜೀಪ್ ಸೇರಿ ಅವರನ್ನು ರಕ್ಷಿಸಿದರು. ಮತ್ತೆ ಐದು ಜನ ಅಸ್ವಸ್ಥರಾಗಿದ್ದು ಅವರನ್ನು ದಡಕ್ಕೆ ತಂದರು. ಆದರೆ, ಮಹಮದ್ ಅಪ್ರೋಜ್ ಹಾಗೂ ರಿಜ್ವಾನ್ ಸಾಕೀರ ಅವರನ್ನು ಬದುಕಿಸಿಕೊಳ್ಳಲು ಆಗಲಿಲ್ಲ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Yellapur Despite having two children, she is an orphan!

ಯಲ್ಲಾಪುರ | ಎರಡು ಮಕ್ಕಳಿದ್ದರೂ ಆಕೆ ತಬ್ಬಲಿ!

August 9, 2026
ಜೂಜಾಟ: ಚಾಲಕ-ಕಾರ್ಮಿಕನನ್ನು ಹಾಳು ಮಾಡಿದ ಮಾಲಕ!

ಮುಂಡಗೋಡ | ಎಲೆಮಾನವರಿಗೆ ಪೊಲೀಸರ ಕಾಟ!

August 9, 2026
Sirsi Naati Habba Transplantation Festival) at Tudvimane

ಶಿರಸಿ | ತುಡ್ವಿಮನೆಯಲ್ಲಿ ನಾಟಿ ಹಬ್ಬ!

August 9, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!