• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
KDCC My vote is not for sale!

ಬಹುಕೋಟಿ ಹಗರಣ: ಕೆಡಿಸಿಸಿ ಮಾಜಿ ಅಧಿಕಾರಿ ನಿರಾಳ!

May 10, 2026
A wedding that was marred by an accident!

ಅಪಘಾತಕ್ಕೀಡಾದ ಮದುವೆ ದಿಬ್ಬಣ!

May 10, 2026
Accident Sirsi MLA becomes close protector!

ಅಪಘಾತ: ಆಪ್ತ ರಕ್ಷಕನಾದ ಶಿರಸಿ ಶಾಸಕ!

  • Home
Sunday, May 10, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕಾಗೇರಿ ಮಾತಿಗೆ ಕಿಮ್ಮತ್ತೇ ಇಲ್ಲ!

ಅನಂತಕುಮಾರ ಹೆಗಡೆ ಅವರು ಸಂಸದರಾಗಿದ್ದ ಅವಧಿಯಲ್ಲಿ ಅವರು ಒಂದು ಮಾತು ಹೇಳಿದರೂ ಅದನ್ನು ಅನೇಕರು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಸರ್ಕಾರಿ ಯೋಜನೆ ಅನುಷ್ಠಾನ ಮಾಡುವ ಖಾಸಗಿ ಕಂಪನಿಯವರು ಸಹ ಅನಂತಕುಮಾರ ಹೆಗಡೆ ಅವರನ್ನು ನೋಡಿದರೆ ಹೆದರುತ್ತಿದ್ದರು. ಅನಂತಕುಮಾರ ಹೆಗಡೆ ಅವರ ಅವಧಿಯಲ್ಲಿ ಅವರು ಹೇಳಿದ ಕೆಲಸ ಮಾಡದಿದ್ದವರನ್ನು ಸರ್ಕಾರಿ ಕೊಠಡಿಯಲ್ಲಿಯೇ ಕೂಡಿಹಾಕಿದ ವಿದ್ಯಮಾನಗಳು ನಡೆದಿದ್ದವು. ಆ ಹೆದರಿಕೆಯಿಂದಲೇ ಅವರು ಕೆಲಸ ಮಾಡುತ್ತಿದ್ದು, ಸಬ್ಸಿಡಿ ಯೋಜನೆಗಳು ಜನರನ್ನು ತಲುಪುತ್ತಿದ್ದವು. ಆದರೆ, ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸೂಚನೆಗಳು ಸರ್ಕಾರಿ ಕಡತಕ್ಕೆ ಮಾತ್ರ ಸೀಮಿತವಾಗಿವೆ.

Achyutkumar by Achyutkumar
May 10, 2026
There is no point in talking nonsense!
548
VIEWS
Share on FacebookShare on WhatsappShare on Twitter
ADVERTISEMENT

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರತಿ ಬಾರಿ ದಿಶಾ ಸಭೆ ನಡೆಸಿದಾಗಲೂ `ಸೂರ್ಯಘರ್ ಯೋಜನೆ ಬಗ್ಗೆ ವ್ಯಾಪಕ ಪ್ರಚಾರ ಮಾಡಿ’ ಎಂದು ತಾಕೀತು ಮಾಡುತ್ತಾರೆ. ಆದರೆ, ಈ ವಿಷಯವನ್ನು ಮಾತ್ರ ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ!

ADVERTISEMENT

2025ರ ಸೆಪ್ಟೆಂಬರ್ 12ರಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಾರವಾರದಲ್ಲಿ ದಿಶಾ ಸಭೆ ನಡೆಸಿದ್ದರು. ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ `ಸೂರ್ಯಘರ್ ಯೋಜನೆ’ ಕುರಿತು ಮಾತನಾಡಿದ್ದರು. `ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಬಗ್ಗೆ ವ್ಯಾಪಕ ಪ್ರಚಾರ ಕೊಡಿ’ ಎಂದು ಸೂಚನೆ ನೀಡಿದ್ದರು. `ವಿವಿಧ ಬಸ್ ನಿಲ್ದಾಣ, ರೈಲು ನಿಲ್ದಾಣ ಜೊತೆ ಸರ್ಕಾರಿ ಕಚೇರಿಗಳಲ್ಲಿಯೂ ಈ ಯೋಜನೆಯ ಬಗ್ಗೆ ಫಲಕ ಅಳವಡಿಸಿ’ ಎಂದು ಸೂಚಿಸಿದ್ದರು. 2026ರ ಫೆಬ್ರವರಿ 27ರಂದು ಸಹ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮತ್ತೊಮ್ಮೆ ದಿಶಾ ಸಭೆ ನಡೆಸಿದ್ದು, ಆ ಸಭೆಯಲ್ಲಿಯೂ ಅವರು `ಸೂರ್ಯಘರ್ ಯೋಜನೆ’ ಕುರಿತು ಮಾತನಾಡಿದ್ದರು. ಈ ಯೋಜನೆಯ ಬಗ್ಗೆ ಸಾಕಷ್ಟು ಪ್ರಚಾರ ಕೊಡುವಂತೆ ಮತ್ತೊಮ್ಮೆ ಸೂಚಿಸಿದ್ದರು. ಆದರೆ, ವಿಶ್ವೇಶ್ವರ ಹೆಗಡೆ ಅವರು ನೀಡಿದ ಈ ಸೂಚನೆ ಸರ್ಕಾರಿ ಕಡತದಲ್ಲಿ ದಾಖಲೆಯಾಗಿದೆಯೇ ವಿನ: ಅನುಷ್ಠಾನಕ್ಕೆ ಮಾತ್ರ ಬಂದಿಲ್ಲ.

ADVERTISEMENT

ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂರ್ಯಘರ್ ಯೋಜನೆಗಾಗಿ ಐದಾರು ಸೋಲಾರ್ ಕಂಪನಿಗಳು ಕೆಲಸ ಮಾಡುತ್ತಿವೆ. ಈ ಯೋಜನೆಯನ್ನು ಜನರಿಗೆ ಸಬ್ಸಿಡಿ ದರದಲ್ಲಿ ತಲುಪಿಸುವುದು ಆ ಕಂಪನಿಯ ಹೊಣೆಯಾಗಿದೆ. ಆದರೆ, ಸಬ್ಸಿಡಿ ಕುರಿತು ಪ್ರಚಾರ ಮಾಡಿ, ಕೇಂದ್ರ ಸರ್ಕಾರ ಹಾಗೂ ಸಂಸದರಿಗೆ ಶ್ರೇಯಸ್ಸು ಕೊಡುವುದಕ್ಕಿಂತಲೂ ಬೇರೆ ಉತ್ಪನ್ನ ಮಾರಾಟ ಮಾಡುವುದೇ ಆ ಕಂಪನಿಗಳಿಗೆ ಸುಲಭದ ಕೆಲಸವಾಗಿದೆ. ಸಬ್ಸಿಡಿ ಕುರಿತು ಜನರಿಗೆ ಸರಿಯಾಗಿ ಮಾಹಿತಿ ದೊರೆತರೆ ಫಲಾನುಭವಿಗಳ ದಾಖಲೆ ಸಂಗ್ರಹಿಸಿ, ಅದನ್ನು ಸರ್ಕಾರಕ್ಕೆ ನೀಡಿ ಸಬ್ಸಿಡಿ ಮೊತ್ತ ಜಮಾ ಮಾಡಿಸುವುದು ಕಂಪನಿಗೆ ಹೆಚ್ಚುವರಿ ಕೆಲಸ. ಹೀಗಾಗಿ ಸಬ್ಸಿಡಿ ಯೋಜನೆಯ ಬಗ್ಗೆ ಮಾಧ್ಯಮ ಜಾಹೀರಾತುಗಳ ಮೂಲಕ ಅರಿವು ಮೂಡಿಸುವ ಅವಕಾಶವಿದ್ದರೂ ಕಂಪನಿಗಳು ಅದಕ್ಕೆ ಆಸಕ್ತಿವಹಿಸುತ್ತಿಲ್ಲ. ಸ್ವತಃ ಸಂಸದರೇ ಈ ಬಗ್ಗೆ ಪ್ರಚಾರ ನೀಡುವಂತೆ ಸೂಚಿಸಿದರೂ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
KDCC My vote is not for sale!

ಬಹುಕೋಟಿ ಹಗರಣ: ಕೆಡಿಸಿಸಿ ಮಾಜಿ ಅಧಿಕಾರಿ ನಿರಾಳ!

May 10, 2026
A wedding that was marred by an accident!

ಅಪಘಾತಕ್ಕೀಡಾದ ಮದುವೆ ದಿಬ್ಬಣ!

May 10, 2026
Accident Sirsi MLA becomes close protector!

ಅಪಘಾತ: ಆಪ್ತ ರಕ್ಷಕನಾದ ಶಿರಸಿ ಶಾಸಕ!

May 10, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋