• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಮೇ 18: ಈ ದಿನವೂ ಬರಲಿದೆ ಭಾರೀ ಮಳೆ!

May 17, 2026
Wind and rain A cow that went to heaven after being struck by lightning!

ಗಾಳಿ ಮಳೆ: ಸಿಡಿಲಿನ ಸ್ಪರ್ಶಕ್ಕೆ ಸ್ವರ್ಗ ಸೇರಿದ ಗೋವು!

May 17, 2026
Wind and rain Tree falls on car!

ಗಾಳಿ-ಮಳೆ: ಕಾರಿನ ಮೇಲೆ ಬಿದ್ದ ಮರ!

  • Home
Monday, May 18, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ದುಡ್ಡು ಕೊಟ್ಟು ಪೆಟ್ಟು ತಿಂದ ಕಾರು ಚಾಲಕ!

Achyutkumar by Achyutkumar
May 17, 2026
The car driver was beaten by giving urine!
375
VIEWS
Share on FacebookShare on WhatsappShare on Twitter

ಬೆಂಗಳೂರಿನಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿರುವ ದೀಪಾ ಅಶ್ವಥನಾರಾಯಣ ಅವರು ಕುಟುಂಬದ ಜೊತೆ ಗೋಕರ್ಣಕ್ಕೆ ಬಂದಿದ್ದು, ಇಲ್ಲಿನ ಅಂಗಡಿಕಾರ ಸೂರಜ್ ದೇಶಭಂಡಾರಿ ಅವರಿಗೆ ಥಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸೂರಜ್ ದೇಶಭಂಡಾರಿ ಅವರು ಸಹ ದೀಪಾ ಅವರ ಕಾರು ಚಾಲಕ ಗಣೇಶ ಜಿಕೆ ಅವರಿಗೆ ಗಾಜಿನ ಬಾಟಲಿಯಿಂದ ಹೊಡೆದಿದ್ದಾರೆ.

ADVERTISEMENT

ದೀಪಾ ಅಶ್ವಥನಾರಾಯಣ ಅವರು ಶನಿವಾರ ತಮ್ಮ ಕುಟುಂಬದ ಜೊತೆ ಗೋಕರ್ಣಕ್ಕೆ ಬಂದಿದ್ದರು. ಮುಖ್ಯ ಕಡಲತೀರದ ಬಳಿ ಅವರು ತಮ್ಮ ಕಾರು ನಿಲ್ಲಿಸಿದ್ದರು. ಕಾರಿನ ಚಾಲಕ ಗಣೇಶ ಜಿಕೆ ಎಂಬಾತರಿoದ ಅಲ್ಲಿದ್ದವರು ಪಾರ್ಕಿಂಗ್ ಫೀ ವಸೂಲಿ ಮಾಡಿದ್ದರು. ಆದರೆ, ಅಲ್ಲಿ ಅಂಗಡಿ ನಡೆಸುವ ಸೂರಜ ದೇಶಭಂಡಾರಿ ಅವರ ಪತ್ನಿ ಅಂಗಡಿ ಮುಂದೆ ಕಾರು ನಿಲ್ಲಿಸುವುದನ್ನು ವಿರೋಧಿಸಿದ್ದರು. `ಪಾರ್ಕಿಂಕ್ ಫೀ ಕೊಟ್ಟು ಕಾರು ನಿಲ್ಲಿಸಿದ್ದೇವೆ’ ಎಂದಾಗ ಸೂರಜ್ ದೇಶಭಂಡಾರಿ ಅವರು ಹೊರಗೆ ಬಂದು ಗಲಾಟೆ ಶುರು ಮಾಡಿದರು.

ADVERTISEMENT

ಅತ್ಯಂತ ಕೆಟ್ಟ ಶಬ್ದಗಳಿಂದ ಸೂರಜ್ ದೇಶಭಂಡಾರಿ ಅವರು ಬೈದಿದ್ದು, ಈ ಗಲಾಟೆ ಸಹಿಸದ ದೀಪಾ ಅಶ್ವಥನಾರಾಯಣ ಅವರು ಕೈಮುಷ್ಠಿಯ ಶಕ್ತಿ ಪ್ರದರ್ಶಿಸಿದರು. ಈ ವೇಳೆ ಸೂರಜ ದೇಶಭಂಡಾರಿ ಅವರು ಸಹ ಕಾರು ಚಾಲಕ ಗಣೇಶ ಬಿಜೆ ಅವರಿಗೆ ಗಾಜಿನ ಬಾಟಲಿಯಿಂದ ಹೊಡೆದರು. ಜಗಳ ಬಿಡಿಸಲು ಹೋಗಿದ್ದ ದೀಪಾ ಅವರ ಪತಿ ಅಶ್ವಥನಾರಾಯಣ ಅವರಿಗೂ ಸೂರಜ ದೇಶಭಂಡಾರಿ ಅವರು ಹೊಡೆದರು. ಪಾರ್ಕಿಂಗ್ ಫೀ ಪಡೆದಿದ್ದವರು ಅಲ್ಲಿಯೇ ಇದ್ದು, ಸೂರಜ ದೇಶಭಂಡಾರಿ ಅವರಿಗೆ ಬೆಂಬಲಿಸಿದರು.

ADVERTISEMENT

ಗಾಯಗೊಂಡ ಪ್ರವಾಸಿಗರಿಗೆ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ಕಡೆಯವರು ಹೊಡೆದಾಟ ನಡೆಸಿದ್ದು, ಸದ್ಯ ಈ ವಿಷಯ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಪಾರ್ಕಿಂಗ್ ಸ್ಥಳದಲ್ಲಿ ಸಿಸಿ ಕ್ಯಾಮರಾ ಇಲ್ಲದಿರುವುದು ಇನ್ನಷ್ಟು ಸಮಸ್ಯೆಗೆ ಕಾರಣವಾಗಿದೆ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಮೇ 18: ಈ ದಿನವೂ ಬರಲಿದೆ ಭಾರೀ ಮಳೆ!

May 17, 2026
Wind and rain A cow that went to heaven after being struck by lightning!

ಗಾಳಿ ಮಳೆ: ಸಿಡಿಲಿನ ಸ್ಪರ್ಶಕ್ಕೆ ಸ್ವರ್ಗ ಸೇರಿದ ಗೋವು!

May 17, 2026
Wind and rain Tree falls on car!

ಗಾಳಿ-ಮಳೆ: ಕಾರಿನ ಮೇಲೆ ಬಿದ್ದ ಮರ!

May 17, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋