• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

The Ganesha who does not dissolve in the Kali River!

ಕಾಳಿಯಲ್ಲಿ ಕರಗದ ಗಣಪ!

September 24, 2026
Infrastructure for industries DC's directive

ಕೈಗಾರಿಕೆಗಳಿಗೆ ಮೂಲ ಸೌಕರ್ಯ: ಡೀಸಿ ಸೂಚನೆ

September 24, 2026
The person who stabbed fled the scene!

ಚಾಕು ಚುಚ್ಚಿದವ ಓಡಿ ಪರಾರಿ!

ADVERTISEMENT
  • Home
  • Janamata
Thursday, September 24, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕೋಟಿ ಕಾಸಿನ ಆಸೆಗೆ ಲಕ್ಷ ರೂ ನಷ್ಟ!

Achyutkumar by Achyutkumar
Loss of lakhs of rupees for the desire of crores!
Share on FacebookShare on WhatsappShare on Twitter
ADVERTISEMENT

ಯಲ್ಲಾಪುರದ ಜಂಬೆಸಾಲಿನ ಪ್ರಮೋದ ಹೆಗಡೆ ಅವರು ಯುಕೆ ಸೌಹಾರ್ದ ಸಹಕಾರಿ ಬ್ಯಾಂಕ್ ಮೂಲಕ ಧಾರವಾಡದ ಮಹಿಳೆಯೊಬ್ಬರ ಖಾತೆಗೆ 12 ಲಕ್ಷ ರೂ ವರ್ಗಾಯಿಸಿದ್ದಾರೆ. ವಾರದ ಒಳಗೆ ಕೋಟಿ ರೂ ಕೊಡುವುದಾಗಿ ನಂಬಿಸಿದ್ದ ಆ ಮಹಿಳೆ ಮತ್ತೆ ಮೂವರ ಜೊತೆ ಸೇರಿ ಮೋಸ ಮಾಡಿದ್ದಾರೆ!

ಯಲ್ಲಾಪುರದ ಜಂಬೆಸಾಲಿನಲ್ಲಿ ಪ್ರಮೋದ ಶಿವರಾಮ ಹೆಗಡೆ ಅವರು ವಾಸವಾಗಿದ್ದಾರೆ. ಕೃಷಿ ಜೊತೆ ವಿವಿಧ ವ್ಯವಹಾರಗಳನ್ನು ಮಾಡಿ ಅವರು ಬದುಕು ಕಟ್ಟಿಕೊಂಡಿದ್ದಾರೆ. ಧಾರವಾಡ ನಾರಾಯಣಪುರ ಬಳಿಯ ಹೇಮಾವತಿ ಜಯಪ್ರಕಾಶ ಅವರು ಪ್ರಮೋದ ಶಿವರಾಮ ಹೆಗಡೆ ಅವರಿಗೆ ಮೊದಲಿನಿಂದಲೂ ಪರಿಚಿತರಾಗಿದ್ದಾರೆ. ಹೇಮಾವತಿ ಜಯಪ್ರಕಾಶ ಅವರು ಸರ್ಕಾರಿ ಉದ್ಯೋಗಿಯಾಗಿದ್ದು, ಈಚೆಗೆ ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಜಂಬೆಸಾಲಿನ ಪ್ರಮೋದ ಹೆಗಡೆ ಹಾಗೂ ಹೇಮಾವತಿ ಜಯಪ್ರಕಾಶ ಅವರ ನಡುವೆ ಉತ್ತಮ ಬಾಂಧವ್ಯವಿದ್ದು, ಅದೇ ವಿಶ್ವಾಸದ ಆಧಾರದಲ್ಲಿ ಹೇಮಾವತಿ ಜಯಪ್ರಕಾಶ ಅವರು ದುಡ್ಡು ಡಬಲ್ ಮಾಡುವ ಯೋಜನೆಯೊಂದರ ಬಗ್ಗೆ ಪ್ರಸ್ತಾಪಿಸಿದ್ದಾರೆ.

ADVERTISEMENT

2025ರ ಅಕ್ಟೊಬರ್ 10ರಂದು ಜಂಬೆಸಾಲಿನ ಪ್ರಮೋದ ಹೆಗಡೆ ಅವರಿಗೆ ಫೋನ್ ಮಾಡಿದ ಹೇಮಾವತಿ ಅವರು `ತಾನೊಂದು ದೊಡ್ಡ ಲಾಭದಾಯಕ ಕೆಲಸ ಮಾಡುತ್ತಿದ್ದೇನೆ. ಅದಕ್ಕೆ 15 ಲಕ್ಷ ರೂ ಕೊಟ್ಟರೆ ಒಂದು ವಾರದ ಒಳಗೆ 1 ಕೋಟಿ ರೂ ಮರಳಿ ಕೊಡುವೆ’ ಎಂದು ಹೇಳಿದ್ದಾರೆ. `ತಾನೂ ಸೂಚಿಸಿದ ಕಂಪನಿಯಲ್ಲಿ ಹಣ ಹೂಡಿಕೆ ಮಾಡಬೇಕು. ಆ ಕಂಪನಿಯವರೇ ಲಾಭದ ಹಣ ನೀಡುತ್ತಾರೆ’ ಎಂದು ನಂಬಿಸಿದ್ದಾರೆ. ಆಗ, ಜಂಬೆಸಾಲಿನ ಪ್ರಮೋದ ಹೆಗಡೆ ಅವರು ಈ ಬಗ್ಗೆ ಅನುಮಾನವ್ಯಕ್ತಪಡಿಸಿದ್ದಾರೆ. `ಈ ಯೋಜನೆಗೆ ನಾನೇ ಗ್ಯಾರಂಟಿ. ಹಣ ಬಂದಿಲ್ಲ ಎಂದಾದರೆ ನನ್ನ ಆಸ್ತಿ ಮಾರಾಟ ಮಾಡಿಯಾದರೂ ಕೋಟಿ ರೂ ಕೊಡುವೆ’ ಎಂದು ಹೇಮಲತಾ ಅವರು ಧೈರ್ಯ ಹೇಳಿದ್ದಾರೆ.

ಅದಾದ ನಂತರ 15 ಲಕ್ಷ ರೂ ಬದಲಾಗಿ 12 ಲಕ್ಷ ರೂ ತುರ್ತಾಗಿ ತಾನು ಹೇಳಿದ ಖಾತೆಗೆ ಜಮಾ ಮಾಡುವಂತೆ ಹೇಮಲತಾ ಅವರು ಜಂಬೆಸಾಲಿನ ಪ್ರಮೋದ ಹೆಗಡೆ ಅವರಿಗೆ ಸೂಚಿಸಿದ್ದಾರೆ. ಜಂಬೆಸಾಲಿನ ಪ್ರಮೋದ ಹೆಗಡೆ ಅವರ ಖಾತೆಯಲ್ಲಿ ಹಣವಿಲ್ಲದ ಕಾರಣ ಅವರು ಯುಕೆ ಸೌಹಾರ್ದ ಸಹಕಾರಿ ಬ್ಯಾಂಕ್ ಮೂಲಕ ಮೊರೆ ಹೋಗಿದ್ದಾರೆ. ಜಂಬೆಸಾಲ ಪ್ರಮೋದ ಹೆಗಡೆ ಅವರ ಸೂಚನೆ ಪ್ರಕಾರ ಯುಕೆ ಸೌಹಾರ್ದ ಸಹಕಾರಿ ಬ್ಯಾಂಕ್ ನ ಹಣ ಹೈದರಾಬಾದಿನ ಅನುಶ್ರೀ ಎಂಟರಪ್ರೆಸಸ್ ಎಂಬ ಕಂಪನಿಗೆ ಜಮಾ ಆಗಿದೆ. ಅದಾದ ವಾರದ ನಂತರ ಜಂಬೆಸಾಲಿನ ಪ್ರಮೋದ ಹೆಗಡೆ ಅವರು ಹೇಮಲತಾ ಅವರಿಗೆ ಫೋನ್ ಮಾಡಿದ್ದಾರೆ. `ವಾರ ಕಳೆದರೂ ಕೋಟಿ ರೂ ಬಂದಿಲ್ಲ’ ಎಂದು ಅವರು ಹೇಳಿದ್ದಾರೆ. `ಹಣಕಾಸು ಬಟವಡೆ ಕೊಂಚ ತಡವಾಗಿದೆ. ತಿಂಗಳ ಒಳಗೆ ಹಣ ಬರಲಿದೆ’ ಎಂದು ಹೇಮಲತಾ ಅವರು ಭರವಸೆ ನೀಡಿದ್ದಾರೆ. ಒಂದು ತಿಂಗಳ ನಂತರ ಮತ್ತೆ ಫೋನ್ ಮಾಡಿದಾಗ `ಕಂಪನಿಯವರು ಇಲ್ಲಿಯೇ ಇದ್ದಾರೆ’ ಎಂದು ನಂಬಿಸಿದ್ದಾರೆ. ಕಂಪನಿಯ ಸೀಮ್‌ಸನ್, ಶಿರಸಿಯ ಹರ್ಷ ಹಾಗೂ ಬೆಂಗಳೂರಿನ ರಕ್ಷಿತಾ ಎಂಬಾತರನ್ನು ಹೇಮಲತಾ ಅವರು ಪರಿಚಯ ಮಾಡಿಸಿದ್ದಾರೆ.

ಆ ಮೂವರ ಜೊತೆ ಮಾತನಾಡಿದಾಗ `ಹಣ ಮರು ಪಾವತಿಗೆ ಮತ್ತೆ 15 ದಿನ ಸಮಯಾವಕಾಶ ಬೇಕು’ ಎಂದಿದ್ದಾರೆ. ಅದಾದ ನಂತರ ಜಂಬೆಸಾಲಿನ ಪ್ರಮೋದ ಹೆಗಡೆ ಅವರು ಮತ್ತೆ ವಿಚಾರಿಸಿದಾಗ `ನನಗೂ ಕಂಪನಿಯಿoದ ಮೋಸವಾಗಿದೆ. ಇದಕ್ಕೂ ನನಗೂ ಸಂಬoಧವೇ ಇಲ್ಲ’ ಎಂದು ಹೇಮಲತಾ ಜಯಪ್ರಕಾಶ ಅವರು ಹೇಳಿದ್ದಾರೆ. `ನಿಮ್ಮ ಲಾಭಕ್ಕಾಗಿ ನೀವು ಅಲ್ಲಿ ಹಣ ಕೊಟ್ಟಿದ್ದು. ಈ ಹಣದ ಬಗ್ಗೆ ನನ್ನಲ್ಲಿ ಕೇಳಬೇಡಿ’ ಎಂದು ಹೇಳಿ ಫೋನ್ ಕಟ್ ಮಾಡಿದ್ದಾರೆ. ವರ್ಷ ಸಮೀಪಿಸಿದರೂ ಹಣ ಬಾರದ ಹಿನ್ನಲೆ ಜಂಬೆಸಾಲಿನ ಪ್ರಮೋದ ಹೆಗಡೆ ಅವರು ಈ ಎಲ್ಲಾ ವಿಷಯಗಳ ಬಗ್ಗೆ ಪೊಲೀಸರ ಮುಂದೆ ವಿವರಿಸಿದ್ದಾರೆ. ನಿವೃತ್ತ ಉದ್ಯೋಗಿ ಹೇಮಲತಾ ಜಯಪ್ರಕಾಶ ಅವರ ಜೊತೆ ಅನುಶ್ರೀ ಎಂಟರಪ್ರೆಸೆಸ್ ಉದ್ಯೋಗಿಗಳಾದ ಹರ್ಷ ಶಿರಸಿ, ರಕ್ಷಿತಾ ಬೆಂಗಳೂರು ಹಾಗೂ ಸೀಮ್‌ಸೆನ್ ಹೈದರಾಬಾದ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

`ಹಣಕಾಸು ವ್ಯವಹಾರ ಮಾಡುವಾಗ ಹುಷಾರು’

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

The Ganesha who does not dissolve in the Kali River!

ಕಾಳಿಯಲ್ಲಿ ಕರಗದ ಗಣಪ!

September 24, 2026
Infrastructure for industries DC's directive

ಕೈಗಾರಿಕೆಗಳಿಗೆ ಮೂಲ ಸೌಕರ್ಯ: ಡೀಸಿ ಸೂಚನೆ

September 24, 2026
The person who stabbed fled the scene!

ಚಾಕು ಚುಚ್ಚಿದವ ಓಡಿ ಪರಾರಿ!

September 24, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!