• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಶಿರಸಿ | ಕಿರಿ ಮಗನಿಗೆ ಇಲ್ಲ ಅಪ್ಪನ ಆಸ್ತಿ!

August 8, 2026
Dandeli That snake was a full 15 feet long!

ದಾಂಡೇಲಿ | ಆ ಹಾವು ಇದ್ದಿದ್ದೇ 15 ಅಡಿ!

August 8, 2026
Sirsi Asmita Foundation conducts health campaign

ಶಿರಸಿ: ಆರೋಗ್ಯ ಅಭಿಯಾನ ನಡೆಸಿದ ಅಸ್ಮಿತೆ ಫೌಂಡೇಶನ್

  • Home
  • Janamata
Sunday, August 9, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಗುಡ್ಡಗಾಡು ಮಕ್ಕಳಿಗೆ ಆಸರೆ: ಮಾತೋಶ್ರೀ ಹೆಸರಿನಲ್ಲಿ ಶೈಕ್ಷಣಿಕ ಸೇವೆ

Achyutkumar by Achyutkumar
May 23, 2026
A refuge for hill children Educational service in the name of Matoshree
Share on FacebookShare on WhatsappShare on Twitter

ಗುಡ್ಡಗಾಡಿನ ಮಕ್ಕಳ ಶೈಕ್ಷಣಿಕ ಬದುಕಿಗೆ ಕಾರವಾರದ ಮಾತೋಶ್ರೀ ಸರೋಜಾ ಬಾಳಾ ದೇಸಾಯಿ ಚ್ಯಾರಿಟಬಲ್ ಟ್ರಸ್ಟ್ ಆಸರೆಯಾಗಿದೆ. ಕಳೆದ ನಾಲ್ಕು ವರ್ಷದಿಂದ ಈ ಟ್ರಸ್ಟ್ ಅನೇಕ ವಿದ್ಯಾರ್ಥಿಗಳ ಓದಿಗೆ ನೆರವು ನೀಡುತ್ತಿದ್ದು, ಈ ಕಾರ್ಯ ಈ ವರ್ಷವೂ ಮುಂದುವರೆದಿದೆ.

ADVERTISEMENT

ಆರ್ಥಿಕವಾಗಿ ಹಿಂದುಳಿದ ಹಾಗೂ ವಿಶೇಷ ಅಗತ್ಯವುಳ್ಳ ಮಕ್ಕಳಿಗಾಗಿರುವ ಅಸ್ನೋಟಿ ಶಿವಾಜಿ ವಿದ್ಯಾ ಮಂದಿರದಲ್ಲಿ ವಸತಿ ಜೊತೆ ಶಿಕ್ಷಣ ನೀಡಲಾಗುತ್ತಿದೆ. ಅಂಥ ವಿದ್ಯಾರ್ಥಿಗಳಿಗೆ ಮಾತೋಶ್ರೀ ಸರೋಜಾ ಬಾಳಾ ದೇಸಾಯಿ ಟ್ರಸ್ಟ್ ನೆರವು ನೀಡುತ್ತಿದೆ. ನರೇಂದ್ರ ದೇಸಾಯಿ ಮತ್ತು ಅವರ ಪತ್ನಿ ನೇಹಾ ದೇಸಾಯಿ ಅವರು ಬಡತನದಲ್ಲಿರುವ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ವಸತಿ ಸೌಲಭ್ಯ ನೀಡುತ್ತಿದ್ದಾರೆ. ಜೊತೆಗೆ ಕೌಶಲ್ಯ ತರಬೇತಿಯನ್ನು ಒದಗಿಸುತ್ತಿದ್ದಾರೆ. ಗ್ರಾಮಿಣ ಭಾಗದ ಹಲವು ವಿಶೇಷ ಶಾಲೆಗಳನ್ನು ಗುರುತಿಸಿ ಟ್ರಸ್ಟ್ ಮುಖೇನ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ADVERTISEMENT

ವಿನೂತನ ಯೋಜನೆಗಳನ್ನು ಹಾಕಿಕೊಳ್ಳುವದರ ಜೊತೆಗೆ ದುರ್ಬಲ ಸಮುದಾಯದ ಮಕ್ಕಳಿಗೆ ಮೂಲಭೂತ ಕೌಶಲ್ಯಗಳಾದ ಓದು ಮತ್ತು ಬರೆಯುವುದನ್ನು ಕಲಿಯುವಂತೆ ಉತ್ತೇಜಿಸುವುದು ಟ್ರಸ್ಟಿನ ಮುಖ್ಯ ಉದ್ದೇಶ. ಪರಿಶಿಷ್ಟ ಜಾತಿ, ಪಂಗಡ ಮತ್ತು ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಟ್ರಸ್ಟ್ ನೀಡುತ್ತಿದೆ.

ಈ ಟ್ರಸ್ಟ್ ನೆರವಿನಲ್ಲಿ ಓದಿದ ಅಸ್ನೋಟಿ ಬಾಲಕರ ವಸತಿ ನಿಲಯದಲ್ಲಿದ್ದ 17 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಹಾಸ್ಟೆಲ್ ವಿದ್ಯಾರ್ಥಿಗಳಾದ ಭೂಮೇಶ ಮಿರಾಶಿ, ಧಿರಜ್ ನಾಯ್ಕ, ಸುದರ್ಶನ ದೇಸಾಯಿ, ಸುನೀಲ ಮಿರಾಶಿ, ಪ್ರವಿಣ ವೇಳಿಪ, ನಿವೇಶ ವೇಳಿಪ, ಪ್ರಜ್ವಲ ವೇಳಿಪ, ಅಥರ್ವ ಸಾವಂತ, ದಿಲಶನ್ ಮಿರಾಶಿ, ಕೇಶವ ಗಾವಡಾ, ಅಕುಲ ನಾಯ್ಕ, ಅಭಿಷೇಕ ಮುದ್ಲಾಪುರ, ತನುಜ ಪೂಜಾರಿ, ತನ್ಮಯ ಪೂಜಾರಿ, ರತಿಕ ಲಾಂಡೇಕರ, ಗಜಾನನ ವೇಳಿಪ ಸಾಧನೆ ಮಾಡಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಶಿರಸಿ | ಕಿರಿ ಮಗನಿಗೆ ಇಲ್ಲ ಅಪ್ಪನ ಆಸ್ತಿ!

August 8, 2026
Dandeli That snake was a full 15 feet long!

ದಾಂಡೇಲಿ | ಆ ಹಾವು ಇದ್ದಿದ್ದೇ 15 ಅಡಿ!

August 8, 2026
Sirsi Asmita Foundation conducts health campaign

ಶಿರಸಿ: ಆರೋಗ್ಯ ಅಭಿಯಾನ ನಡೆಸಿದ ಅಸ್ಮಿತೆ ಫೌಂಡೇಶನ್

August 8, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!