• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

The person who stabbed fled the scene!

ಚಾಕು ಚುಚ್ಚಿದವ ಓಡಿ ಪರಾರಿ!

September 24, 2026
Yana Restrictions on visiting the deity!

ಯಾಣ: ದೇವರ ದರ್ಶನಕ್ಕೆ ಕಡಿವಾಣ!

September 24, 2026

ಬಸ್ ನಿಲ್ದಾಣ ಬಳಿ ಹೊಡೆದಾಟ!

September 23, 2026

ADVERTISEMENT
  • Home
  • Janamata
Thursday, September 24, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ವಿಷ ಕುಡಿದರೂ ಸಾಯಲಿಲ್ಲ.. ಬಾವಿಗೆ ಬಿದ್ದರೂ ಜೀವ ಹೋಗಿಲ್ಲ.. ನೇಣಿಗೆ ಶರಣಾದರೂ ಪ್ರಯೋಜನಕ್ಕೆ ಬಂದಿಲ್ಲ!

Achyutkumar by Achyutkumar
Share on FacebookShare on WhatsappShare on Twitter
ADVERTISEMENT

ಬನವಾಸಿ ಬಳಿಯ ನಾಗೇಂದ್ರ ನಾಯ್ಕ ಅವರು ವಿಷ ಸೇವಿಸಿದರೂ ಸಾವನಪ್ಪಲಿಲ್ಲ. ನೇಣಿಗೆ ಶರಣಾದರೂ ಅವರ ಉಸಿರು ನಿಲ್ಲಲಿಲ್ಲ. ಬಾವಿಗೆ ಬಿದ್ದರೂ ಅವರ ಜೀವ ಹೋಗಲಿಲ್ಲ. ಆತ್ಮಹತ್ಯೆ ಪ್ರಯತ್ನದ ಎಂಟು ದಿನದ ನಂತರ ಅವರು ಚಿಕಿತ್ಸೆಗಾಗಿ ದೊಡ್ಡ ಆಸ್ಪತ್ರೆಗೆ ಹೋಗುವಾಗ ಕೊನೆಯುಸಿರೆಳೆದಿದ್ದಾರೆ!

ಶಿರಸಿಯ ಬನವಾಸಿ ಬಳಿಯ ಗುಡ್ನಾಪುರದಲ್ಲಿ ನಾಗೇಂದ್ರ ಬಂಗಾರಪ್ಪ ನಾಯ್ಕ (57) ಅವರು ವಾಸವಾಗಿದ್ದರು. ಅವರಿಗೆ 1.8 ಎಕರೆ ಕೃಷಿ ಭೂಮಿಯಿದ್ದು, ಅಲ್ಲಿ ಅಲ್ಲಿ ಅಡಿಕೆ, ಬತ್ತ ಹಾಗೂ ಶುಂಠಿ ಬೆಳೆದಿದ್ದರು. ಈ ಬೆಳೆಗಾಗಿ ಅವರು ಬನವಾಸಿ ಸೊಸೈಟಿಯಲ್ಲಿ 1 ಲಕ್ಷ ರೂ ಹಾಗೂ ಜನರ ಬಳಿ 65 ಸಾವಿರ ರೂ ಸಾಲ ಮಾಡಿದ್ದರು. ಇದರೊಂದಿಗೆ ಪರಿಚಯಸ್ಥರ ಭೂಮಿಯನ್ನು ಗೇಣಿಗೆಪಡೆದು ಅಲ್ಲಿ ಉಳುಮೆ ಮಾಡುತ್ತಿದ್ದರು.

ADVERTISEMENT

ವಿಪರೀತ ತಾಪಮಾನ ಹಾಗೂ ನೀರಿನ ಸಮಸ್ಯೆಯಿಂದ ಈ ಬಾರಿ ಅವರಿಗೆ ಕೃಷಿ ಕೈ ಹಿಡಿಯಲಿಲ್ಲ. ಶುಂಠಿ ಬೆಳೆಯಲ್ಲಿ ಸಂಪೂರ್ಣ ನಷ್ಟವಾದ ಕಾರಣ ಸಾಲ ತೀರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಬನವಾಸಿಯ ಸುವರ್ಣ ಬ್ಯಾಂಕಿಗೆ ಹೋದ ಅವರು ಮನೆಯಲ್ಲಿದ್ದ ಬಂಗಾರವನ್ನು ಅಡವಿಟ್ಟು ಮತ್ತೆ ಸಾಲ ಮಾಡಿದ್ದರು. ಅದರಲ್ಲಿಯೇ ಅಲ್ಪ ಪ್ರಮಾಣದಲ್ಲಿ ಬೆಳೆ ಸಾಲವನ್ನು ತೀರಿಸಿದ್ದರು. ಉಳಿದ ಹಣವನ್ನು ಕೃಷಿಗೆ ವಿನಿಯೋಗಿಸಿದ್ದು, ಅಲ್ಲಿ ಮತ್ತೆ ನಷ್ಟ ಅನುಭವಿಸಿದರು.

ಮೇ 14ರಂದು ಮನೆಯವರೆಲ್ಲ ಮದುವೆಗೆ ಹೋದಾಗ ನಾಗೇಂದ್ರ ನಾಯ್ಕ ಅವರು ಆತ್ಮಹತ್ಯೆಗೆ ನಿರ್ಧರಿಸಿದರು. ಇದಕ್ಕಾಗಿ ಅವರು ಮೊದಲು ವಿಷ ಕುಡಿದರು. ಆದರೆ, ಅದರಿಂದ ಅವರು ಸಾವನಪ್ಪಲಿಲ್ಲ. ವಿಷ ಕುಡಿದ ಕಾರಣ ಹೊಟ್ಟೆನೋವು ಶುರುವಾಗಿದ್ದು, ಆ ಹಿಂಸೆ ಸಹಿಸಲಾಗದೇ ನೇಣು ಹಾಕಿಕೊಳ್ಳುವ ನಿರ್ಧಾರ ಮಾಡಿದರು. ಇದಕ್ಕಾಗಿ ಅವರು ಬಾವಿಯ ಹಗ್ಗ ಬಳಸಿ ನೇತಾಡಿದರು. ಆದರೆ, ಆ ಹಗ್ಗ ತುಂಡಾಗಿ ಅವರು ಬಾವಿಯ ಆಳಕ್ಕೆ ಬಿದ್ದರು. ನೇಣು ಹಾಕಿಕೊಂಡರೂ ಸಹ ಸಾವನಪ್ಪದ ನಾಗೇಂದ್ರ ನಾಯ್ಕ ಅವರು ಬಾವಿಯ ಆಳಕ್ಕೆ ಬಿದ್ದರೂ ಉಸಿರು ನಿಲ್ಲಿಸಲಿಲ್ಲ.

ಈ ವೇಳೆ ಬಾವಿಯಲ್ಲಿ ಬಿದ್ದು ಕೂಗಾಡಿದ ನಾಗೇಂದ್ರ ನಾಯ್ಕ ಅವರ ಧ್ವನಿ ಅದೇ ಭಾಗದ ಅಕ್ಷಯ, ಉಮೇಶ, ಪ್ರತಾಪ ಹಾಗೂ ಕೇಶವ ಅವರಿಗೆ ಕೇಳಿಸಿತು. ಈ ನಾಲ್ವರು ಸೇರಿ ನಾಗೇಂದ್ರ ನಾಯ್ಕ ಅವರನ್ನು ಬಾವಿಯಿಂದ ಮೇಲೆತ್ತಿದರು. ಅವರೇ ನಾಗೇಂದ್ರ ನಾಯ್ಕ ಅವರನ್ನು ಶಿರಸಿ ಆಸ್ಪತ್ರೆಗೆ ದಾಖಲಿಸಿದರು. ಈ ವೇಳೆ ಮದುವೆಗೆ ಹೋಗಿದ್ದ ನಾಗೇಂದ್ರ ನಾಯ್ಕ ಅವರ ಪುತ್ರ ಅವಿನಾಶ ನಾಯ್ಕ ಅವರು ಆಸ್ಪತ್ರೆ ಬಳಿ ಬಂದು ಏನಾಯಿತು? ಎಂದು ವಿಚಾರಿಸಿದರು. ಆಗ, ಕೀಟನಾಶಕ ಸೇವಿಸಿ ಬಾವಿಯಲ್ಲಿ ನೇಣು ಹಾಕಿಕೊಳ್ಳುವಾಗ ಹಗ್ಗ ತುಂಡಾಗಿರುವ ಬಗ್ಗೆ ನಾಗೇಂದ್ರ ನಾಯ್ಕ ಅವರು ಮಾಹಿತಿ ನೀಡಿದರು. ಕೂಡಲೇ ಕುಟುಂಬದವರು ನಾಗೇಂದ್ರ ನಾಯ್ಕ ಅವರನ್ನು ಹುಬ್ಬಳ್ಳಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಂದ ಮುಂದೆ ಮಂಗಳೂರು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದರು. ಮೇ 23ರಂದು ಮಂಗಳೂರಿಗೆ ಕರೆದೊಯ್ಯುವಾಗ ನಾಗೇಂದ್ರ ನಾಯ್ಕ ಅವರು ಉಸಿರು ನಿಲ್ಲಿಸಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

The person who stabbed fled the scene!

ಚಾಕು ಚುಚ್ಚಿದವ ಓಡಿ ಪರಾರಿ!

September 24, 2026
Yana Restrictions on visiting the deity!

ಯಾಣ: ದೇವರ ದರ್ಶನಕ್ಕೆ ಕಡಿವಾಣ!

September 24, 2026

ಬಸ್ ನಿಲ್ದಾಣ ಬಳಿ ಹೊಡೆದಾಟ!

September 23, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!