• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Those who went for food became the dead!

ಸಾವಿನ ಸಂಖ್ಯೆ 11ಕ್ಕೆ ಏರಿಕೆ!

May 25, 2026

ದುಡ್ಡು ಕೊಟ್ಟು ಕೆಟ್ಟ ಭಟ್ಟರು!

May 25, 2026
This woman is the president of the Men's Welfare Committee!

ಪುರುಷ ಹಿತರಕ್ಷಣಾ ಸಮಿತಿಗೆ ಈ ಮಹಿಳೆಯೇ ಅಧ್ಯಕ್ಷೆ!

  • Home
Monday, May 25, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ದುಡ್ಡು ಕೊಟ್ಟು ಕೆಟ್ಟ ಭಟ್ಟರು!

Achyutkumar by Achyutkumar
May 25, 2026
104
VIEWS
Share on FacebookShare on WhatsappShare on Twitter

ಅಂಕೋಲಾದ ವೀರವಿಠ್ಠಲ ಮಠದ ಬಳಿ ಮನೆ ಮಾಡಿಕೊಂಡಿರುವ ರಾಮನಾಥ ಭಟ್ಟ ಅವರು ಅಪರಿಚಿತರ ಖಾತೆಗೆ 16.28 ಲಕ್ಷ ರೂ ವರ್ಗಾಯಿಸಿ ಮೋಸ ಹೋಗಿದ್ದಾರೆ. ದುಡ್ಡು ಡಬಲ್ ಮಾಡಿಕೊಡುವ ಆಮೀಷಕ್ಕೆ ಒಳಗಾಗಿ ಅವರು ಇದ್ದ ಹಣವನ್ನು ಕಳೆದುಕೊಂಡಿದ್ದಾರೆ.

ADVERTISEMENT

ಅoಕೋಲಾದ ಮಠಾಕೇರಿಯ ವೀರವಿಠ್ಠಲ ಮಠದ ಬಳಿ ರಾಮನಾಥ ಪೂರ್ಣಾನಂದ ಭಟ್ (44) ಅವರು ವಾಸವಾಗಿದ್ದಾರೆ. ವಿವಿಧ ವ್ಯವಹಾರ ಮಾಡಿಕೊಂಡು ಅವರು ಬದುಕು ಕಟ್ಟಿಕೊಂಡಿದ್ದು, ಮಾರ್ಚ್ 28ರಂದು ಇನಸ್ಟಾಗ್ರಾಂ ಬಳಸುವಾಗ ಅವರಿಗೆ ದುಡ್ಡು ಡಬಲ್ ಮಾಡಿಕೊಡುವ ಜಾಹೀರಾತು ಕಾಣಿಸಿದೆ. `ತಾವು ಸೂಚಿಸಿದ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ’ ಎಂದವರಿಗೆ ಸೂಚನೆ ಬಂದಿದೆ. ಅವರನ್ನು ವಾಟ್ಸಪ್ ಗ್ರೂಪಿಗೆ ಸೇರಿಸಿಕೊಂಡ ವಂಚಕರು ನಯವಾಗಿ ನಂಬಿಸಿ ಹಣ ಕಿತ್ತುಕೊಂಡಿದ್ದಾರೆ.

ADVERTISEMENT

ವoಚಕರು ಮೊದಲು ವಿವಿಧ ರೀತಿಯಲ್ಲಿ ತರಬೇತಿ ನೀಡಿದ ಹಾಗೇ ನಟಿಸಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡಲು ಸೂಚಿಸಿದ್ದಾರೆ. ಅದರಂತೆ, ಮಾರ್ಚ್ 28ರಿಂದ ಮೇ 14ರವರೆಗೆ ಒಟ್ಟು 16,78,052 ರೂಪಾಯಿಯನ್ನು ರಾಮನಾಥ ಭಟ್ಟ ಅವರು ಜಮಾ ಮಾಡಿದ್ದಾರೆ. ಅದಾದ ನಂತರ ಲಾಭ ಸಿಗದೇ ಇದ್ದಾಗ ಮೋಸ ಹೋಗಿರುವುದು ಅವರಿಗೆ ಗೊತ್ತಾಗಿದೆ. `ನನ್ನ ಹಣ ನನಗೆ ಮರಳಿಸಿ’ ಎಂದವರು ಸದ್ಯ ಪೊಲೀಸರ ಮೊರೆ ಹೋಗಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Those who went for food became the dead!

ಸಾವಿನ ಸಂಖ್ಯೆ 11ಕ್ಕೆ ಏರಿಕೆ!

May 25, 2026

ದುಡ್ಡು ಕೊಟ್ಟು ಕೆಟ್ಟ ಭಟ್ಟರು!

May 25, 2026
This woman is the president of the Men's Welfare Committee!

ಪುರುಷ ಹಿತರಕ್ಷಣಾ ಸಮಿತಿಗೆ ಈ ಮಹಿಳೆಯೇ ಅಧ್ಯಕ್ಷೆ!

May 25, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋