• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Deception in the name of breed development Hegder's fight for cows!

ತಳಿ ಅಭಿವೃದ್ಧಿ ಹೆಸರಿನಲ್ಲಿ ಮೋಸ: ಹಸುವಿಗಾಗಿ ಹೆಗಡೆರ ಹೋರಾಟ!

June 12, 2026

ವೈದ್ಯರಿಗೆ ಅನಾರೋಗ್ಯ: ಅರ್ದ ಆಯಸ್ಸಿಗೆ ಬದುಕು ಅಂತ್ಯ!

June 12, 2026
The joy of returning to a colorful life!

ಬಣ್ಣದ ಬದುಕಿಗೆ ಮರಳಿದ ಆನಂದ!

  • Home
Saturday, June 13, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ತಳಿ ಅಭಿವೃದ್ಧಿ ಹೆಸರಿನಲ್ಲಿ ಮೋಸ: ಹಸುವಿಗಾಗಿ ಹೆಗಡೆರ ಹೋರಾಟ!

Achyutkumar by Achyutkumar
June 12, 2026
Deception in the name of breed development Hegder's fight for cows!
217
VIEWS
Share on FacebookShare on WhatsappShare on Twitter
ADVERTISEMENT

ಶಿರಸಿ ನರೆಬೈಲಿನ ಗಣಪತಿ ಪೂಜಾರಿ ಅವರು ತಳಿ ಅಭಿವೃದ್ಧಿಗಾಗಿ ಉಂಚಳ್ಳಿ ಸೋಮನಳ್ಳಿಯ ಸುಬ್ರಾಯ ಹೆಗಡೆ ಅವರಿಂದ ಹಸುವೊಂದನ್ನುಪಡೆದಿದ್ದು, ಸಾಕಷ್ಟು ಬಾರಿ ಕೇಳಿದರೂ ಆ ಹಸುವನ್ನು ಮಾಲಕರಿಗೆ ಮರಳಿಸುತ್ತಿಲ್ಲ. ಗಣಪತಿ ಪೂಜಾರಿಯವರ ಮೇಲಿನ ನಂಬಿಕೆಯಿoದ 10 ವರ್ಷದ ಹಸು ಕೊಟ್ಟ ಸುಬ್ರಾಯ ಹೆಗಡೆ ಅವರಿಗೆ ಮೋಸವಾಗಿದೆ.

ಶಿರಸಿ ಬನವಾಸಿ ಬಳಿಯ ಸೋಮನಳ್ಳಿಯಲ್ಲಿ ಸುಬ್ರಾಯ ಗಣಪತಿ ಹೆಗಡೆ (65) ಅವರು ವಾಸವಾಗಿದ್ದಾರೆ. ಕೃಷಿಕರಾಗಿರುವ ಸುಬ್ರಾಯ ಹೆಗಡೆ ಅವರು ಹೈನುಗಾರಿಕೆಯನ್ನು ಮಾಡಿಕೊಂಡಿದ್ದು, ಅವರ ಕೊಟ್ಟಿಗೆಯಲ್ಲಿದ್ದ ಬಿಳಿ ಬಣ್ಣದ ಹಸುವಿನ ಮೇಲೆ ಶಿರಸಿ ನರೆಬೈಲಿನ ಗಣಪತಿ ಪೂಜಾರಿ ಅವರು ಕಣ್ಣು ಹಾಕಿದ್ದಾರೆ ಎಚ್ ಎಫ್ ಮಿಶ್ರ ತಳಿಯ ಆ ಹಸುವಿನ ಮೇಲೆ ಗಣಪತಿ ಪೂಜಾರಿ ಅವರಿಗೆ ಆಸೆ ಹುಟ್ಟಿದೆ. `ಆ ಹಸುವಿನ ತಳಿ ಅಭಿವೃದ್ಧಿ ಮಾಡುವೆ’ ಎಂದು ಗಣಪತಿ ಪೂಜಾರಿ ಅವರು ಪುಸಲಾಯಿಸಿದ್ದು, ಅದನ್ನು ನಂಬಿದ ಸುಬ್ರಾಯ ಹೆಗಡೆ ಅವರು 40 ಸಾವಿರ ರೂ ಮೌಲ್ಯದ ಹಸುವನ್ನು ಗಣಪತಿ ಪೂಜಾರಿ ಅವರಿಗೆ ನೀಡಿದ್ದಾರೆ.

ADVERTISEMENT

`ಮೂರು ವರ್ಷ ಆ ಹಸು ಸಾಕಿ ನಂತರ ಮರಳಿಸಬೇಕು’ ಎಂದು ಸುಬ್ರಾಯ ಹೆಗಡೆ ಅವರು ಷರತ್ತು ಹಾಕಿದ್ದು, ಅದಕ್ಕೆ ಒಪ್ಪಿ ಗಣಪತಿ ಪೂಜಾರಿ ಅವರು ಹಸು ಒಯ್ದಿದ್ದಾರೆ. 2025ರ ಅವಧಿಯಲ್ಲಿ ಗಣಪತಿ ಪೂಜಾರಿ ಅವರ ಕೊಟ್ಟಿಗೆಯಲ್ಲಿ ಬಿಳಿ ಬಣ್ಣದ ಹಸು ಕಾಣಲಿಲ್ಲ. ಹೀಗಾಗಿ ಸುಬ್ರಾಯ ಹೆಗಡೆ ಅವರು `ತಮ್ಮ ಹಸು ಎಲ್ಲಿ?’ ಎಂದು ಗಣಪತಿ ಪೂಜಾರಿ ಅವರನ್ನು ಪ್ರಶ್ನಿಸಿದ್ದಾರೆ. ಪದೇ ಪದೇ ಪ್ರಶ್ನಿಸಿದಾಗಲೂ ಒಂದಿಲ್ಲೊoದು ಕಾರಣ ಹೇಳಿ ಗಣಪತಿ ಪೂಜಾರಿ ಅವರು ತಪ್ಪಿಸಿಕೊಂಡಿದ್ದಾರೆ. ಕೊನೆಗೆ `ತನ್ನ ಹಸು ತನಗೆ ಮರಳಿಸು’ ಎಂದು ಸುಬ್ರಾಯ ಹೆಗಡೆ ಅವರು ದುಂಬಾಲು ಬಿದ್ದಿದ್ದು, ಆಗ ಗಣಪತಿ ಪೂಜಾರಿ ಅವರು ಉಲ್ಟಾ ಹೊಡೆದಿದ್ದಾರೆ.

ADVERTISEMENT

ಅದಾದ ನಂತರ ಸಾಕಷ್ಟು ಬಾರಿ ಸುಬ್ರಾಯ ಹೆಗಡೆ ಅವರು ಹಸುವಿನ ವಿಚಾರಕ್ಕಾಗಿ ಅಲೆದಾಡಿದ್ದಾರೆ. ಆದರೆ, ಗಣಪತಿ ಪೂಜಾರಿ ಅವರು ಆ ಹಸುವನ್ನು ಮಾತ್ರ ಮರಳಿಸಲು ಸಿದ್ಧವಾಗಿಲ್ಲ. ಗಣಪತಿ ಪೂಜಾರಿ ಅವರು ಫೋನ್ ಮಾಡಿಯೂ ಸುಬ್ರಾಯ ಹೆಗಡೆ ಅವರಿಗೆ ಬೆದರಿಕೆ ಒಡ್ಡಿದ್ದು, ಮತ್ತೆ ಹಸು ಕೇಳಿದರೆ ಕೊಂದು ಬಿಡುವೆ ಎಂದು ಹೆದರಿಸಿದ್ದಾರೆ. ಹಸು ಕಳೆದುಕೊಂಡ ಸುಬ್ರಾಯ ಹೆಗಡೆ ಅವರು ನ್ಯಾಯಕ್ಕಾಗಿ ಬನವಾಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. `ನನ್ನ ಹಸು ನನಗೆ ಕೊಡಿಸಿ’ ಎಂದವರು ಕೋರ್ಟಿನಲ್ಲಿಯೂ ಮನವಿ ಮಾಡಿದ್ದಾರೆ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Deception in the name of breed development Hegder's fight for cows!

ತಳಿ ಅಭಿವೃದ್ಧಿ ಹೆಸರಿನಲ್ಲಿ ಮೋಸ: ಹಸುವಿಗಾಗಿ ಹೆಗಡೆರ ಹೋರಾಟ!

June 12, 2026

ವೈದ್ಯರಿಗೆ ಅನಾರೋಗ್ಯ: ಅರ್ದ ಆಯಸ್ಸಿಗೆ ಬದುಕು ಅಂತ್ಯ!

June 12, 2026
The joy of returning to a colorful life!

ಬಣ್ಣದ ಬದುಕಿಗೆ ಮರಳಿದ ಆನಂದ!

June 12, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋