• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಬನವಾಸಿ ದಾಟದ ಗೋವಾ ಸರಾಯಿ!

June 19, 2026

ರಿಕ್ರಿಯೇಶನ್ ನೋಂದಣಿ ರದ್ದಾಗುವ ಸಾಧ್ಯತೆ!

June 19, 2026
ಜೂಜಾಟ: ಚಾಲಕ-ಕಾರ್ಮಿಕನನ್ನು ಹಾಳು ಮಾಡಿದ ಮಾಲಕ!

ಪೊಲೀಸರನ್ನು ಕಂಡು ಪರಾರಿ: ನಾಲ್ವರು ಅಂದರ್-ಐವರು ಬಾಹರ್!

ಉಚಿತ ಬಂಜೆತನ ತಪಾಸಣಾ ಶಿಬಿರ - ಜೂನ್ 23, 2026

ಸ್ಥಳ: ಹೈಟೆಕ್ ರಕ್ತ ತಪಾಸಣಾ ಕೇಂದ್ರ & ಪಾಲಿ ಕ್ಲಿನಿಕ್ ಅಂಕೋಲಾ | ನೋವಾ ಐವಿಎಫ್

ADVERTISEMENT
  • Home
Friday, June 19, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

90 ಲಕ್ಷದ ಆಸೆಗೆ 30 ಲಕ್ಷ ರೂ ಖೋತಾ!

Achyutkumar by Achyutkumar
June 19, 2026
30 lakh rupees for the price of 90 lakh rupees!
Share on FacebookShare on WhatsappShare on Twitter

FTTH ಇಂಟರ್‌ನೇಟ್ ಕೇಬಲ್ ಅಳವಡಿಸಿ ಸರ್ವೀಸ್ ಕೊಡುವ ಮೂಲಕ ಉತ್ತಮ ಆದಾಯಗಳಿಸುತ್ತಿದ್ದ ಸಿದ್ದಾಪುರದ ಬಾಲಚಂದ್ರ ಹೆಗಡೆ ಅವರು ಅತಿಯಾದ ಆಸೆಗೆ ಬಿದ್ದು 30 ಲಕ್ಷ ರೂ ಹಣ ಕಳೆದುಕೊಂಡಿದ್ದಾರೆ. 90 ಲಕ್ಷ ಲಾಭ ಮಾಡುವ ಕನಸು ಕಂಡು ಅವರು 30 ಲಕ್ಷ ರೂ ಹೂಡಿಕೆ ಮಾಡಿದ್ದು, ಹೂಡಿಕೆ ಮಾಡಿದ 30 ಲಕ್ಷ ರೂ ಹಣವೂ ಮೋಸಗಾರರ ಪಾಲಾಗಿದೆ.

ADVERTISEMENT

ಸಿದ್ದಾಪುರದ ಹೆಗ್ಗನೂರು ಬಳಿಯ ಹರ್ತೇಬೈಲ್ ಸಮೀಪ ಬಾಲಚಂದ್ರ ಗಣಪತಿ ಹೆಗಡೆ ಅವರು ವಾಸವಾಗಿದ್ದಾರೆ. ಕೃಷಿ ಕೆಲಸದ ಜೊತೆ ಅವರು ಎಫ್‌ಟಿಟಿಎಚ್ ಸರ್ವೀಸ್ ಕೊಡುತ್ತ ಜೀವನ ನಡೆಸುತ್ತಿದ್ದಾರೆ. ಇಷ್ಟು ದಿನ ಸರಿಯಾಗಿಯೇ ಇದ್ದ ಬಾಲಚಂದ್ರ ಹೆಗಡೆ ಅವರಿಗೆ ಒಮ್ಮೆಲೆ ದಿಢೀರ್ ದುಡ್ಡು ಮಾಡುವ ಆಸೆ ಶುರುವಾಗಿದೆ. ಆ ಆಸೆ ದುರಾಸೆಯ ಸ್ವರೂಪಪಡೆದಿದ್ದು, ಪರಿಣಾಮ ಅವರು ವಂಚಕರ ಬಲೆಗೆ ಬಿದ್ದಿದ್ದಾರೆ.

Advertisement. Scroll to continue reading.
ADVERTISEMENT

ಪ್ರಭಾಷ ಮಿಶ್ರಾ ಸೆಬಿ ರಿಜಿಸ್ಟರು ಸ್ಟಾಕ್ ಅನಾಲಿಸ್ಟ್ ಅವರ ಅಧಿಕೃತ ಟೆಲಿಗ್ರಾಮಿನಿಂದ ಬಾಲಚಂದ್ರ ಹೆಗಡೆ ಅವರಿಗೆ ಮೆಸೆಜ್ ಒಂದು ಬಂದಿದ್ದು, ಅದನ್ನು ನಂಬಿದ ಅವರು ಅಲ್ಲಿ ಖಾತೆ ತೆರೆದಿದ್ದಾರೆ. ಶೇ 20ರ ಕಮಿಷನ್ ಕೊಟ್ಟು ಹೂಡಿಕೆ ವ್ಯವಹಾರ ಶುರು ಮಾಡಿದ್ದಾರೆ. ಶೇ 300ರಷ್ಟು ಹಣ ಡಬಲ್ ಆಗುವ ಕನಸು ಕಂಡ ಅವರು ದೀಪಕಕುಮಾರ ಹಾಗೂ ಇನ್ನತರ ಖಾತೆಗೆ ಹಂತ ಹಂತವಾಗಿ 30 ಲಕ್ಷ ರೂ ವರ್ಗಾಯಿಸಿದ್ದಾರೆ. ಆ ಹಣ 90 ರೂಪಾಯಿಯ ಲಾಭವನ್ನು ಕಾಣಿಸಿದೆ. ಕಂಪನಿಯ ಶೇ 20ರಷ್ಟು ಕಮಿಷನ್ ಮುರಿದುಕೊಂಡು ಆ ಹಣ ಹಿಂಪಡೆಯುವ ಪ್ರಯತ್ನ ಮಾಡಿದಾಗ ಮಾತ್ರ ಅದು ಸಾಧ್ಯವಾಗಿಲ್ಲ.

ಈ ಬಗ್ಗೆ ಬಾಲಚಂದ್ರ ಹೆಗಡೆ ಅವರು ಪ್ರಶ್ನಿಸಿದಾಗ ಕ್ರೆಡಿಟ್ ಸ್ಕೋರ್ ಕಡಿಮೆಯಿದ್ದ ಕಾರಣ ಮತ್ತೆ 10 ಲಕ್ಷ ಪಾವತಿಸುವಂತೆ ಹೇಳಿದ್ದಾರೆ. ಆಗ, ಅವರಿಗೆ ತಾವು ಮೋಸ ಹೋದ ವಿಷಯ ಅರಿವಿಗೆ ಬಂದಿದ್ದು, ನ್ಯಾಯ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ. ಶ್ಯಾಮ್ ರಾಜನ್ ಅಡ್ಮಿನ್ ಹಾಗೂ ವೈದೇಹಿ ದೇಶಮುಖ್ ಅಸಿಸ್ಟೆಂಟ್ ಮ್ಯಾನೇಜರ್ ಎಂಬಾತರ ವಿರುದ್ಧ ಬಾಲಚಂದ್ರ ಹೆಗಡೆ ಅವರು ದೂರು ನೀಡಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಬನವಾಸಿ ದಾಟದ ಗೋವಾ ಸರಾಯಿ!

June 19, 2026

ರಿಕ್ರಿಯೇಶನ್ ನೋಂದಣಿ ರದ್ದಾಗುವ ಸಾಧ್ಯತೆ!

June 19, 2026
ಜೂಜಾಟ: ಚಾಲಕ-ಕಾರ್ಮಿಕನನ್ನು ಹಾಳು ಮಾಡಿದ ಮಾಲಕ!

ಪೊಲೀಸರನ್ನು ಕಂಡು ಪರಾರಿ: ನಾಲ್ವರು ಅಂದರ್-ಐವರು ಬಾಹರ್!

June 19, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋99804 99383