ADVERTISEMENT
ADVERTISEMENT
Mobiletime.in

Mobiletime.in

ಯಲ್ಲಾಪುರ | ಪಿಯುಸಿ ವಿದ್ಯಾರ್ಥಿ ನೇಣಿಗೆ ಶರಣು: ಸಾವಿನಲ್ಲಿ ಅನುಮಾನ!

`ನನ್ನ ಸಾವಿಗೆ ನಾನೇ ಕಾರಣ’

ಶಿರಸಿಯಲ್ಲಿ ಕಾಲೇಜಿಗೆ ಹೋಗುತ್ತಿದ್ದ ಯಲ್ಲಾಪುರ ಭರಣಿಯ ಆದಿತ್ಯ ನಾಯ್ಕ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಂಬoಧಿಕರ ಮನೆಯಲ್ಲಿ ಅವರು ನೇಣಿಗೆ ಶರಣಾಗಿದ್ದು, ಅವರ ಸಾವಿನ ಬಗ್ಗೆ ಸಂಶಯ ಶುರುವಾಗಿದೆ....

Read moreDetails

ಮುಂಡಗೋಡು | ಕೋಲ್ಡ್ ಡ್ರಿಂಕ್ಸ್ ಬಾಟಲಿಯಲ್ಲಿ ಕಳೆನಾಶಕ: ಕೃಷಿಕ ಸಾವು!

ಕೋಲ್ಡ್ ಡ್ರಿಂಕ್ಸ್ ಬಾಟಲಿಯಲ್ಲಿದ್ದ ಕಳೆನಾಶಕ ಸೇವಿಸಿದ ಕೃಷಿಕರೊಬ್ಬರು ಸಾವನಪ್ಪಿದ್ದಾರೆ. ಕಳೆನಾಶಕ ಸೇವನೆ ನಂತರ ಅಸ್ವಸ್ಥಗೊಂಡ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಮುಂಡಗೋಡಿನ ಕಿಲ್ಲೆ ಓಣಿಯಲ್ಲಿ...

Read moreDetails

ಶಿರಸಿ | ಸರ್ವಧರ್ಮ ಪೂಜೆ ನೆರವೇರಿಸಿದ ಅತಿಕ್ರಮಣದಾರ

Sirsi Encroacher performs interfaith prayer

ಶಿರಸಿಯ ಅರ್ಚಕ ವೆಂಕಟ್ರಮಣ ಭಟ್ಟ ಹಾಗೂ ಮಂಜುನಾಥ ಭಟ್ಟ ಅವರ ಜೊತೆ ಮುಸ್ಲೀಂ ಹಾಗೂ ಕ್ರಿಸ್ತ ಧರ್ಮಗುರುಗಳು ಸೇರಿ ಈ ದಿನ ಸರ್ವಧರ್ಮ ಪೂಜೆ ಮಾಡಿದ್ದಾರೆ. ಮುಸ್ಲೀಂ...

Read moreDetails

ಕುಮಟಾ | ಮಾಸ್ಕ್ ಮ್ಯಾನ್’ನ ಮುಖವಾಡ ಬಯಲು!

Masked man breaks into woman's house!

ಧರ್ಮಸ್ಥಳ ಸಂಘದಲ್ಲಿ ಸೇವೆ ಮಾಡುವ ಮಿರ್ಜಾನಿನ ರೇಖಾ ಅಂಬಿಗ ಅವರ ಮನೆಗೆ ನುಗ್ಗಿದ್ದ ಮಾಸ್ಕ್ ಮ್ಯಾನ್'ನ ಮುಖವಾಡ ಬಯಲಾಗಿದೆ. ಒಂಟಿ ಮಹಿಳೆಯ ಮನೆಗೆ ನುಗ್ಗಿ ರಂಪಾಟ ಮಾಡಿದ್ದ...

Read moreDetails

ಕಾರವಾರ | ಸದ್ದು ಬದಲಿಸಿದ ಬುಲೆಟ್ ಬೈಕು!

Karwar Bullet bike changes its exhaust note!

ಬೈಕಿನ ಸದ್ದು ಬದಲಿಸಿ ಸಾರ್ವಜನಿಕರಿಗೆ ಕಿರಿ ಕಿರಿ ಮಾಡುತ್ತಿದ್ದವರಿಗೆ ಸಂಚಾರಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಕಾರವಾರದಲ್ಲಿದ್ದ 31 ಬೈಕುಗಳನ್ನು ಪೊಲೀಸರು ವಶಕ್ಕೆಪಡೆದು ಪರಿಶೀಲನೆ ಮಾಡಿದ್ದಾರೆ. ಬೈಕುಗಳಿಗೆ ಹೆಚ್ಚುವರಿಯಾಗಿ...

Read moreDetails

ಬನವಾಸಿ | ಸ್ಕೂಟರ್’ಗೆ ಗುದ್ದಿದ ಬೈಕು: ಅಪ್ಪನ ಸಾವು-ಮಗನಿಗೆ ನೋವು!

Banavasi Bike rams into scooter Father dies son injured!

ಶಿರಸಿ-ಹಾವೇರಿ ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸ್ಕೂಟರ್'ಗೆ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್ ಹಿಂದೆ ಕುಳಿತಿದ್ದ ಗಣೇಶ ಮೂಳೆ ಅವರು ಸಾವನಪ್ಪಿದ್ದಾರೆ. ಈ ಅಪಘಾತದಲ್ಲಿ ಗಣೇಶ ಮೂಳೆ...

Read moreDetails

ಭಟ್ಕಳ | ಅಜ್ಜಿಗೆ ಚುಚ್ಚಿದ ಕರಿನಾಗ!

Bhatkal Black cobra bites elderly woman!

ಶಿರಾಲಿಯ ನಾಗಮ್ಮ ನಾಯ್ಕ ಅವರಿಗೆ ನಾಗರ ಹಾವು ಕಚ್ಚಿದೆ. ಕುಂದಾಪುರದ ಶ್ರೀ ಸಾಯಿ ಆಸ್ಪತ್ರೆಗೆ ಕರೆದೊಯ್ದರೂ ಅವರನ್ನು ಬದುಕಿಸಲು ಸಾಧ್ಯವಾಗಿಲ್ಲ. ಭಟ್ಕಳದ ಶಿರಾಲಿ ಮಣ್ಣಹೊಂಡದಲ್ಲಿ ನಾಗಮ್ಮ ದುರ್ಗಪ್ಪ...

Read moreDetails

ಮುಂಡಗೋಡ | ಬಾಣಸಿಗನನ್ನು ಬಲಿಪಡೆದ ಬಾಚಣಕಿ ಡ್ಯಾಂ!

ಮುoಡಗೋಡು ಬಾಚಣಕಿ ಅಣೆಕಟ್ಟಿಗೆ ಹೋಗಿದ್ದ ಬಾಣಸಿಗ ಲಲಿತ ಸಿಂಗ್ ಅವರು ಅಲ್ಲಿನ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ. ಗ್ರೀನ್ ಟೀ ಹೋಟೆಲ್‌ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಅವರು 32ನೇ...

Read moreDetails

ಶಿರಸಿ | ಅಡವಿಟ್ಟ ಚಿನ್ನವನ್ನೂ ಅಡಗಿಸಿದ ಮಣಿಪುರಂ ಗೋಲ್ಡ್!

Sirsi Manippuram Gold—where even pledged gold is tucked away safely!

ಗಾಂಧೀನಗರದ ರಾಘವೇಂದ್ರ ಕಲ್ಲಕುಟ್ರ ಅವರು ಶಿರಸಿ ಶಿರಸಿ ಮಣಿಪುರಂ ಫೈನಾನ್ಸಿ'ನಲ್ಲಿ ಚಿನ್ನ ಅಡವಿಟ್ಟು ಸಾಲಪಡೆದಿದ್ದು, ಬಡ್ಡಿಸಹಿತ ಸಾಲ ಮರುಪಾವತಿ ಮಾಡಿದರೂ ಅವರ ಚಿನ್ನ ಮರಳಿ ಸಿಕ್ಕಿಲ್ಲ. ಅಸಲು...

Read moreDetails
Page 20 of 56 1 … 19 20 21 … 56

Follow Me

Instagram Photos

Welcome Back!

Login to your account below

Retrieve your password

Please enter your username or email address to reset your password.

You cannot copy content of this page