ಎಲ್ಲರಿಗೂ ಗೊತ್ತಿರುವ ಕಳ್ಳ.. ಪೊಲೀಸರಿಗೆ ಮಾತ್ರ ಸಿಗುತ್ತಿಲ್ಲ!
ಯಲ್ಲಾಪುರದ ಮಂಚಿಕೇರಿ ಹಾಗೂ ಸುತ್ತಲಿನ ಭಾಗದಲ್ಲಿ ಪದೇ ಪದೇ ಕಳ್ಳತನ ನಡೆಯುತ್ತಿದ್ದು, ಕಳ್ಳ ಯಾರು? ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಪೊಲೀಸರ ಬಳಿ ಮಾತ್ರ ಆತನನ್ನು ಹಿಡಿಯಲು...
Read moreDetailsಯಲ್ಲಾಪುರದ ಮಂಚಿಕೇರಿ ಹಾಗೂ ಸುತ್ತಲಿನ ಭಾಗದಲ್ಲಿ ಪದೇ ಪದೇ ಕಳ್ಳತನ ನಡೆಯುತ್ತಿದ್ದು, ಕಳ್ಳ ಯಾರು? ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಪೊಲೀಸರ ಬಳಿ ಮಾತ್ರ ಆತನನ್ನು ಹಿಡಿಯಲು...
Read moreDetailsಶುಕ್ರವಾರ ಸಂಜೆ ದಾಂಡೇಲಿಯಲ್ಲಿ ಸ್ಕೂಟಿ ಸವಾರನೊಬ್ಬ ಎಮ್ಮೆಗೆ ಗುದ್ದಿದ್ದು, ಎಮ್ಮೆ ಪ್ರಾಣಾಪಾಯದಿಂದ ಪಾರಾಗಿದೆ. ಆದರೆ, ಆ ಅಪಘಾತದಲ್ಲಿ ಸ್ಕೂಟಿ ಸವಾರ ಬದುಕಲಿಲ್ಲ. ಭಾಷಾ ಸಾಬ್ ಸನದಿ (50)...
Read moreDetailsಹಿಟ್ & ರನ್ ಪ್ರಕರಣದಲ್ಲಿ ಅಪರಿಚಿತ ವಾಹನ ಬಡಿದು ಸಾವನಪ್ಪಿದವರ ಸಂಬoಧಿಕರಿಗೆ ಸರ್ಕಾರ 2 ಲಕ್ಷ ರೂ ಪರಿಹಾರ ಕೊಡುತ್ತದೆ. ಆದರೆ, ಯಲ್ಲಾಪುರದಲ್ಲಿ ನಡೆದ ಅಪರಿಚಿತ ವಾಹನ...
Read moreDetailsಮೇಷ ರಾಶಿ: ನಿಮ್ಮ ಕೆಲಸ ಕಾರ್ಯಗಳನ್ನು ಶುರು ಮಾಡಲು ಅನುಕೂಲಕರವಾದ ದಿನ. ಆರೋಗ್ಯದಲ್ಲಿ ಕೊಂಚ ಏರುಪೇರಾಗುವ ಸಾಧ್ಯತೆಗಳಿವೆ. ಸಮತೋಲನದ ಆಹಾರ ಪದ್ಧತಿ ಅನುಸರಿಸಿ. ವೃಷಭ ರಾಶಿ: ಹೊಸ...
Read moreDetailsಶಿರಸಿಯ ರವೀಶ ನಾಯ್ಕ ಅವರ ಮನೆಗೆ ಹೋಗುವ ದಾರಿಯಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಕೂಲಿ ಕಾರ್ಮಿಕ, ಹಣ್ಣಿನ ಅಂಗಡಿ...
Read moreDetailsಮಳೆಗಾಲದ ಅವಧಿಯಲ್ಲಿ ಹೊನ್ನಾವರದ ಕೋಡಾಣಿ ಗ್ರಾಮ ಪಂಚಾಯತ ಕಚೇರಿಯನ್ನು ತಾತ್ಕಾಲಿಕವಾಗಿ ಬೇರೆ ಕಡೆ ಸ್ಥಳಾಂತರ ಮಾಡಲಾಗಿದ್ದು, ನೀಡಿದ ಭರವಸೆಯಂತೆ ಈವರೆಗೂ ಗ್ರಾ ಪಂ ಕಚೇರಿ ಮೂಲ ಕಟ್ಟಡಕ್ಕೆ...
Read moreDetailsನಕಲಿ ವಿಳಾಸ ದಾಖಲೆ ನೀಡಿ ಮುಂಡಗೋಡದಲ್ಲಿ ಮದುವೆಯಾದ ಯೂಟೂಬರ್ ಮುಕಳೆಪ್ಪ ಮಾಡಿದ ಅವಾಂತರಕ್ಕೆ ಅಲ್ಲಿನ ನೋಂದಣಾಧಿಕಾರಿ-ಸಿಬ್ಬoದಿ ಬೆದರಿದ್ದಾರೆ. ಹೀಗಾಗಿ ನೋಂದಣಾಧಿಕಾರಿ ಕಚೇರಿಗೆ ಬೀಗ ಹಾಕಿ ಅಲ್ಲಿನವರು ಹೋಗಿದ್ದು,...
Read moreDetails20 ವರ್ಷಗಳಿಂದ ಒಂಟಿಯಾಗಿ ಬದುಕುತ್ತಿದ್ದ ಕುಮಟಾ ಉಪ್ಪಾರಕೇರಿಯ ವಿನಾಯಕ ಅಡಕೊಳ್ಳಿ ಅವರು ಬಾವಿಗೆ ಬಿದ್ದು ಸಾವನಪ್ಪಿದ್ದಾರೆ. ಐದು ದಿನಗಳ ನಂತರ ಅವರು ಬಾವಿಗೆ ಬಿದ್ದ ವಿಷಯ ಹೊರ...
Read moreDetailsಸಂಘದಲ್ಲಿ ಮಾಡಿದ ಸಾಲದ ತಲೆಬಿಸಿಯಲ್ಲಿದ್ದ ಸಿದ್ದಾಪುರದ ಸತೀಶ ನಾಯ್ಕ ಅವರು ಅದೇ ನೋವಿನಲ್ಲಿ ವಿಷ ಸೇವಿಸಿದ್ದಾರೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದರೂ ಅವರು ಬದುಕಲಿಲ್ಲ. ಸಿದ್ದಾಪುರದ ಹೊನ್ನೆಬಿಡಾರ...
Read moreDetails503 Error our servers are currently busy. our servers are currently busy
Read moreDetailsYou cannot copy content of this page
ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋