ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

ಮಾವನಿಗೆ ಮೋಸ ಮಾಡಿದ ಅಳಿಯ!

ಕಾರವಾರದ ಸಿವಿಲ್ ಗುತ್ತಿಗೆದಾರ ಪ್ರೀತಂ ಮಾಸೂರಕರ್ ಅವರಿಗೆ ಅವರ ಸೋದರಳಿಯ ಚಿರಾಗ ಮಾಸೂರಕರ್ ಅವರೇ ಮೋಸ ಮಾಡಿದ್ದಾರೆ. ಚಿರಾಗ ಮಾಸೂರಕರ್ ಅವರ ಜೊತೆ ಅಬ್ಬಾಸ್ ಬೇರಿ ಹಾಗೂ...

Crowds at the Dandelappa Fair!

ದಾಂಡೇಲಪ್ಪ ಜಾತ್ರೆಗೆ ಜನವೋ ಜನ!

ದಾಂಡೇಲಿಯ ಮಿರಾಶಿಗಲ್ಲಿಯಲ್ಲಿ ವಿಜಯ ದಶಮಿ ದಿನ ನಡೆಯುವ ದಾಂಡೇಲಪ್ಪ ಜಾತ್ರೆಗೆ ನಿರೀಕ್ಷೆಗೂ ಮೀರಿ ಜನ ಬಂದಿದ್ದಾರೆ. ಭಕ್ತರು ದೇವರ ದರ್ಶನ ಮಾಡಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದ್ದಾರೆ....

Congress stalwart gets the post of President!

ಕಾಂಗ್ರೆಸ್ ಕಟ್ಟಾಳುವಿಗೆ ಸಿಕ್ಕಿದ ಅಧ್ಯಕ್ಷ ಹುದ್ದೆ!

ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತರಾಗಿ ಶ್ರಮಿಸಿದ ಯಲ್ಲಾಪುರದ ಸತೀಶ್ ನಾಯ್ಕ ಅವರಿಗೆ ಕೆಪಿಸಿಸಿ ಯಲ್ಲಾಪುರ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸ್ಥಾನ ನೀಡಿದೆ. ಆ ಮೂಲಕ...

ವಿಷ ಪ್ರಾಶನ: ಚಾಲಕನ ಸಾವಿನಲ್ಲಿ ಅನುಮಾನ!

ಶಿರಸಿಯ ಪ್ರವೀಣ ಭೋವಿ ಅವರ ಲಾರಿಗೆ ಚಾಲಕರಾಗಿ ಕೆಲಸ ಮಾಡುತ್ತಿದ್ದ ಆಕಾಶ ಮಾಳಿ ಅವರು ವಿಷ ಕುಡಿದಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಎರಡು ದಿನ ಆರೈಕೆ...

Red car-black man Robbery under the pretext of asking for directions!

ಕೆಂಪು ಕಾರು-ಕಪ್ಪು ಮನುಷ್ಯ: ದಾರಿ ಕೇಳುವ ನೆಪದಲ್ಲಿ ದರೋಡೆ!

ದಾರಿ ಕೇಳುವ ನೆಪದಲ್ಲಿ ರಸ್ತೆಯಲ್ಲಿ ಹೋಗುವವರನ್ನು ನಿಲ್ಲಿಸಿ ಅವರ ಬಳಿಯಿದ್ದ ವಸ್ತುಗಳನ್ನು ದರೋಡೆ ಮಾಡುವ ತಂಡ ಎಲ್ಲಡೆ ತಿರುಗಾಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಈ ತಂಡದವರ...

Serial accident One dead many hurt

ಸರಣಿ ಅಪಘಾತ: ಒಬ್ಬರ ಸಾವು.. ಹಲವರಿಗೆ ನೋವು

ಬಸ್ಸು-ಲಾರಿ-ಬೈಕು ಹಾಗೂ ಟೆಂಪೋ ನಡುವೆ ಜೊಯಿಡಾದಲ್ಲಿ ಅಪಘಾತವಾಗಿದೆ. ಈ ಅಪಘಾತದಲ್ಲಿ ಒಬ್ಬರು ಸಾವನಪ್ಪಿದ್ದು, ಐವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಇನ್ನೂ ಅನೇಕರಿಗೆ ನೋವಾಗಿದೆ. ರಾಮನಗರ-ಆನಮೋಡ್-ಗೋವಾ ರಾಷ್ಟಿçÃಯ ಹೆದ್ದಾರಿಯಲ್ಲಿ...

Second-hand sale There is a high demand for even clothes used to wrap a corpse!

ಸೆಕೆಂಡ್ ಹ್ಯಾಂಡ್ ಸೇಲ್: ಶವಕ್ಕೆ ಹೊದಸಿದ ಬಟ್ಟೆಗಳಿಗೂ ಬಾರೀ ಡಿಮ್ಯಾಂಡು!

ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಇದೀಗ ಕೆಜಿ ಲೆಕ್ಕಾಚಾರದಲ್ಲಿ ಬಟ್ಟೆ ಮಾರಾಟ ಮಳಿಗೆಗಳು ಬಂದಿದೆ. ರಸ್ತೆ ಬದಿಗಳಲ್ಲಿಯೂ ಅಪರಿಚಿತ ವ್ಯಾಪಾರಿಗಳು ಬಟ್ಟೆ ಮಾರಾಟ ಮಾಡುತ್ತಿದ್ದಾರೆ. ಎಲ್ಲಾ ಬ್ರಾಂಡಿನ ಬಟ್ಟೆಗಳು...

Karwar New officer for Urban Bank A woman is the helmsman of a sinking boat!

ಕಾರವಾರ | ಅರ್ಬನ್ ಬ್ಯಾಂಕಿಗೆ ಹೊಸ ಅಧಿಕಾರಿ: ಮುಳುಗುವ ದೋಣಿಗೆ ಮಹಿಳಾ ಸಾರಥಿ!

ಕಾರವಾರ ಅರ್ಬನ್ ಬ್ಯಾಂಕ್‌ಗೆ ಲಿಕ್ವಿಡೇಟರ್ ಆಗಿ ಮಮತಾ ನಾಯಕ ಅವರು ನೇಮಕವಾಗಿದ್ದಾರೆ. ಮಂಗಳವಾರ ಅವರು ತಮ್ಮ ಅಧಿಕಾರ ಸ್ವೀಕರಿಸಿದ್ದಾರೆ. `ಆರ್‌ಬಿಐ ನಿರ್ದೇಶನದಂತೆ ಇಷ್ಟು ದಿನ ಬಂದ್ ಆಗಿದ್ದ...

Page 166 of 169 1 165 166 167 169

Welcome Back!

Login to your account below

Retrieve your password

Please enter your username or email address to reset your password.

You cannot copy content of this page