ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

Congress MLAs' appeal to BJP supporters!

ಬಿಜೆಪಿ ಬೆಂಬಲಿತರಿಗೆ ಕಾಂಗ್ರೆಸ್ ಶಾಸಕರ ಅಭಯ!

ಬಿಜೆಪಿ ಬೆಂಬಲಿತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಘಟಕದವರು ಶಿರಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎದುರು ಪ್ರತಿಭಟಿಸಿದ್ದು, ಶಾಸಕ ಭೀಮಣ್ಣ ನಾಯ್ಕ ಅವರು ವಿದ್ಯಾರ್ಥಿಗಳ ಸಮಸ್ಯೆ...

Bhavikeri Gram Sabha Public anger against Keni Port

ಭಾವಿಕೇರಿ ಗ್ರಾಮಸಭೆ: ಕೇಣಿ ಬಂದರು ವಿರುದ್ಧ ಜನಾಕ್ರೋಶ

ಅಂಕೋಲಾದ ಕೇಣಿಯಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣದ ವಿರುದ್ಧ ಧ್ವನಿ ಜೋರಾಗಿದೆ. ಭಾವಿಕೇರಿ ಗ್ರಾಮ ಸಭೆಯಲ್ಲಿ ಮೀನುಗಾರರ ಜೊತೆ ಸಾರ್ವಜನಿಕರು ಕೈ ಜೋಡಿಸಿದ್ದು, ಬಂದರು ವಿರುದ್ಧ ಠರಾವು...

5 ರೂಪಾಯಿ ಕೇಳಿದವ 10 ಲಕ್ಷ ರೂ ಯಾಮಾರಿಸಿದ!

ಅಪರಿಚಿತ ಮೊಬೈಲ್ ಅಪ್ಲಿಕೇಶನ್ ಮೂಲಕ 5ರೂ ಪಾವತಿಸಲು ಹೋಗಿದ್ದ ಕೈಗಾ ಅಣು ವಿದ್ಯುತ್ ಘಟಕದ ನಿವೃತ್ತ ಉದ್ಯೋಗಿಯೊಬ್ಬರು 10 ಲಕ್ಷಕ್ಕೂ ಅಧಿಕ ಪ್ರಮಾಣದ ಹಣ ಕಳೆದುಕೊಂಡಿದ್ದಾರೆ. ಕಸ್ಟಮರ್...

ಮಂಚಿಕೇರಿ ಯುವಕನ ಮರಣಕ್ಕೆ ಮಾನಸಿಕ ಚಿಂತೆ ಕಾರಣ

ಅಲ್ಲಿ-ಇಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಯಲ್ಲಾಪುರದ ಮಹೇಶ ಪಟಗಾರ್ ಅವರು ಮಂಗಳವಾರ ನೇಣಿಗೆ ಶರಣಾಗಿದ್ದಾರೆ. ಮಾನಸಿಕ ಚಿಂತೆಯೇ ಅವರ ಅವರ ಆತ್ಮಹತ್ಯೆಗೆ ಕಾರಣ ಎಂದು ಅಂದಾಜಿಸಲಾಗಿದೆ. ಯಲ್ಲಾಪುರದ...

ನೇಣಿಗೆ ಶರಣಾದ ವೆಲ್ಡಿಂಗ್ ಕೆಲಸಗಾರ

ಮುಂಡಗೋಡದಲ್ಲಿ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ ರವಿಚಂದ್ರ ಎಗೇನವರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಈ ದಿಢೀರ್ ದುಡುಕು ನಿರ್ಧಾರಕ್ಕೆ ಕಾರಣ ಏನು ಎಂದು ಕುಟುಂಬದವರಿಗೂ ಗೊತ್ತಾಗಲಿಲ್ಲ. ಮುಂಡಗೋಡದ ಕೊಪ್ಪದಲ್ಲಿ...

ಹೃದಯ ರೋಗ: ಮಗಳ ಸಾವಿನಲ್ಲಿ ತಾಯಿಗೆ ಸಂಶಯ

ಯಲ್ಲಾಪುರದ ಸುಜಾತಾ ಸಿದ್ದಿ ಅವರ ಪುತ್ರಿ ಮಾಲಾ ಸಿದ್ದಿ ಅವರು ಹಳಿಯಾಳದಲ್ಲಿ ಸಾವನಪ್ಪಿದ್ದಾರೆ. ಈ ಸಾವಿನಲ್ಲಿ ಸಂಶಯವಿರುವುದಾಗಿ ಸುಜಾತಾ ಸಿದ್ದಿ ಅವರು ಹೇಳಿದ್ದಾರೆ. ಸುಜಾತಾ ಸಿದ್ದಿ ಅವರು...

ಮನೆ ನಿರ್ಮಾಣ: ಕಳ್ಳರ ಕಾಟಕ್ಕೆ ಗುತ್ತಿಗೆದಾರ ಸುಸ್ತು!

ಕುಮಟಾದ ಗುತ್ತಿಗೆದಾರ ವಿಶಾಲ ನಾಯಕ ಅವರು ಅಂಕೋಲಾದಲ್ಲಿ ಮನೆ ನಿರ್ಮಾಣ ಗುತ್ತಿಗೆಪಡೆದಿದ್ದು, ಮನೆ ಕಟ್ಟುವ ಸ್ಥಳದಲ್ಲಿ ಅವರು ತಂದಿರಿಸಿದ್ದ ಸಾಮಗ್ರಿಗಳನ್ನು ಕಳ್ಳರು ದೋಚಿದ್ದಾರೆ. ಕುಮಟಾ ಬರ್ಗಿ ಕುರಿಗದ್ದೆಯ...

Caste survey Asset test for government employees!

ಜಾತಿ ಸಮೀಕ್ಷೆ: ಸರ್ಕಾರಿ ಸಿಬ್ಬಂದಿಗೆ ಸ್ವತ್ವ ಪರೀಕ್ಷೆ!

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹೆಸರಿನಲ್ಲಿ ಸರ್ಕಾರ ಜಾತಿ ಬಗ್ಗೆ ಪ್ರಶ್ನಿಸುತ್ತಿದೆ. ಇದರೊಂದಿಗೆ ಕುಟುಂಬದ ಹಿನ್ನಲೆ, ಆಧಾರ್ ಕಾರ್ಡ ಜೊತೆ ಆಸ್ತಿ, ಆಭರಣಗಳ ಬಗ್ಗೆಯೂ ಮಾಹಿತಿ ಕಲೆ...

Dharamsthala A Mumbai devotee who went on a padayatra!

ಧರ್ಮಸ್ಥಳ: ಪಾದಯಾತ್ರೆ ನಡೆಸಿದ ಮುಂಬೈ ಭಕ್ತ!

ಶ್ರೀಕ್ಷೇತ್ರ ಧರ್ಮಸ್ಥಳದ ಕುರಿತು ಅಪಪ್ರಚಾರ ನಡೆದಿರುವುದನ್ನು ಮುಂಬೈಯ ಜಯಪ್ರಕಾಶ್ ಶೆಟ್ಟಿ ಅವರು ಖಂಡಿಸಿದ್ದಾರೆ. ಕ್ಷೇತ್ರದ ಮಹಿಮೆ ಸಾರುವುದಕ್ಕಾಗಿ ಅವರು ಮುಂಬೈಯಿAದ ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡಿದ್ದಾರೆ. ದೆಹಲಿ, ಅಮೃತಸರ,...

Surgery for government hospital Crores of poor work!

ಸರ್ಕಾರಿ ಆಸ್ಪತ್ರೆಗೆ ಸರ್ಜರಿ: ಕೋಟಿ ರೂ ಕಾಮಗಾರಿ ಕಳಪೆ!

ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾರವಾರದ ಮೆಡಿಕಲ್ ಕಾಲೇಜು ಆವರಣದ ಸರ್ಕಾರಿ ಆಸ್ಪತ್ರೆ ಕಾಮಗಾರಿ ಕಳಪೆಯಾಗಿದೆ. ಉದ್ಘಾಟನೆಗೂ ಮುನ್ನವೇ ಕಟ್ಟಡದ ಕೆಲ ಭಾಗ ಕುಸಿತ ಕಂಡಿದೆ! ಕಾರವಾರದಲ್ಲಿ ಈ...

Page 167 of 169 1 166 167 168 169

Welcome Back!

Login to your account below

Retrieve your password

Please enter your username or email address to reset your password.

You cannot copy content of this page