ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

ಅನಾರೋಗ್ಯಕ್ಕೆ ಒಳಗಾದ ಅಂಗವಿಕಲ: ಅಗ್ನಿಗಾಹುತಿ!

ಅನಾರೋಗ್ಯಕ್ಕೆ ಒಳಗಾಗಿದ್ದ ಕುಮಟಾದ ಅಂಗವಿಕಲ ಗಣೇಶ ಹರಿಕಂತ್ರ ಅವರು ಅಗ್ನಿಗೆ ಆಹುತಿಯಾಗಿದ್ದಾರೆ. ಬೆಂಕಿ ಜ್ವಾಲೆಯಲ್ಲಿ ಉರಿಯುತ್ತಿದ್ದ ಅವರನ್ನು ರಕ್ಷಿಸುವ ಪ್ರಯತ್ನ ನಡೆದರೂ ಅದು ಪ್ರಯೋಜನಕ್ಕೆ ಬರಲಿಲ್ಲ. ಕುಮಟಾದ...

ಮಹಿಳೆಗೆ ಗುದ್ದಿದ ಬೈಕು: ಪರಿಸ್ಥಿತಿ ಗಂಭೀರ!

ವೇಗವಾಗಿ ಬೈಕ್ ಓಡಿಸುವ ಬನವಾಸಿಯ ನಾಗರಾಜ ಕೆಳಗಿನಮನೆ ಅವರು ತಮ್ಮ ಬೈಕನ್ನು ಗಿರಿಜಮ್ಮ ಚೆನ್ನಯ್ಯ ಅವರಿಗೆ ಗುದ್ದಿದ್ದಾರೆ. ಈ ಅಪಘಾತದಲ್ಲಿ ಗಿರಿಜಮ್ಮ ಚೆನ್ನಯ್ಯ ಅವರ ತಲೆಗೆ ಗಂಭೀರ...

ತೆಂಗಿನಕಾಯಿ ವ್ಯಾಪಾರ: ಹೊಡೆದಾಟಕ್ಕೆ ಕಾರಣವಾದ ಹೆಣ್ಣಿನ ಜೊತೆಗಿನ ವ್ಯವಹಾರ!

ಕಾರವಾರದ ಕೋಡಿಭಾಗದ ಅರವಿಂದ ನಾಯ್ಕ ಅವರ ಮನೆಗೆ ಸಂಗೀತಾ ಚಿಂಚನಕರ್ ಅವರು ಆಗಮಿಸಿದ್ದು, ಅದನ್ನು ಸಹಿಸದ ಅಕ್ಕಪಕ್ಕದ ಮನೆಯವರು ಅರವಿಂದ ನಾಯ್ಕ ಅವರಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಕಾರವಾರ...

ಸರ್ಕಾರಿ ಸಹಾಯ: ಈ ಊರಿನಲ್ಲಿ ಮನೆ ರಿಪೇರಿಗೆ ಅರ್ಜಿ ಹಾಕುವವರೇ ಇಲ್ಲ!

ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆಯ ಕಾಯ್ದಿಟ್ಟ ಅನುದಾನದ ಅಡಿ ಬಡ ಜನರಿಗೆ ಮನೆ ರಿಪೇರಿ ಮಾಡಿಕೊಡಲು ಸರ್ಕಾರ ಆಸಕ್ತಿವಹಿಸಿದೆ. ಹೊನ್ನಾವರದಲ್ಲಿ ನೂತನವಾಗಿ ರಚಿತವಾಗಿರುವ ಮಂಕಿ ಪಟ್ಟಣ ಪಂಚಾಯತದಲ್ಲಿ...

Authorities raid drug store Ear cleaning buds seized without leaving any trace!

ಔಷಧಿ ಅಂಗಡಿ ಮೇಲೆ ಅಧಿಕಾರಿಗಳ ದಾಳಿ: ಕಿವಿ ಸ್ವಚ್ಛಗೊಳಿಸುವ ಬಡ್ಸ್’ನ್ನು ಬಿಡದೇ ವಶ!

ಪ್ಲಾಸ್ಟಿಕ್ ಬಳಕೆ ತಡೆಯುವುದಕ್ಕಾಗಿ ಗೋಕರ್ಣದ ಔಷಧಿ ಅಂಗಡಿ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಕಿವಿ ಸ್ವಚ್ಛ ಮಾಡಲು ಬಳಸುವ ಬಡ್ಸ್ ವಶಕ್ಕೆಪಡೆದಿದ್ದಾರೆ. `ಪ್ಲಾಸ್ಟಿಕ್ ಅಂಶವಿರುವ ಕಾರಣ ಅದನ್ನು...

ಹೃದಯಘಾತ: ತವರಿಗೆ ಬಂದಿದ್ದ ಬಾಣಂತಿ ಬದುಕು ಅಂತ್ಯ

ಮಗುವಿಗೆ ಜನ್ಮ ನೀಡುವುದಕ್ಕಾಗಿ ದಾಂಡೇಲಿಯ ತವರುಮನೆಗೆ ಬಂದಿದ್ದ ಹೇಮಾವತಿ ತೊಟ್ಟಿನಾಯಕ ಅವರು ಹೃದಯಕ್ಕೆ ಆದ ಆಘಾತದಿಂದ ಸಾವನಪ್ಪಿದ್ದಾರೆ. ಎದೆನೋವಿನಿಂದ ಬಳಲುತ್ತಿದ್ದ ಅವರನ್ನು ಧಾರವಾಡದ ಆಸ್ಪತ್ರೆಗೆ ಕರೆದೊಯ್ದರೂ ಬದುಕಿಸಲು...

Honoring a successful teacher

ಸಾಧಕ ಶಿಕ್ಷಕನಿಗೆ ಸನ್ಮಾನ

32 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಕುಮಟಾದ ಪಾಂಡುರoಗ ಹುಲಸ್ವಾರ ಅವರು ನಿವೃತ್ತರಾಗಿದ್ದಾರೆ. ಮುಂಡಗೋಡ, ಹೊಂಡದಕ್ಕಲ, ಹೊನ್ನಳ್ಳಿ, ಗರಡಿ ಬೈಲ್, ಕತಗಾಲದಲ್ಲಿಯೂ ಪಾಂಡುರoಗ ಹುಲಸ್ವಾರ್ ಅವರು...

Clean budget is pro-people

ನಿರ್ಮಲ ಬಜೆಟ್ ಜನಪರ

`ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಜನಪರ' ಎಂದು ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್ ಅವರು ಹೇಳಿದ್ದಾರೆ. ಬಜೆಟ್ ಕುರಿತು ವಿಶ್ಲೇಷಿಸಿದ ಅವರು...

ಬೈಕುಗಳ ನಡುವೆ ಡಿಕ್ಕಿ: ಸಾವು-ನೋವು!

ಮುರುಡೇಶ್ವರ ಬಳಿ ನಡೆದ ಬೈಕ್ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಸಾವನಪ್ಪಿದ್ದಾರೆ. ಮತ್ತೊಬ್ಬರು ಗಾಯಗೊಂಡಿದ್ದಾರೆ. ಜನವರಿ 30ರ ರಾತ್ರಿ ಭಟ್ಕಳ ಹೊನ್ನಾವರ ರಸ್ತೆಯಲ್ಲಿ ಭಟ್ಕಳದ ಸಚಿನ್ ಮುರುಗಾ ಅವರು ಬೈಕ್...

Page 49 of 171 1 48 49 50 171

Welcome Back!

Login to your account below

Retrieve your password

Please enter your username or email address to reset your password.

You cannot copy content of this page