ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

Karwar Kidnapping of doctor's son Mother orchestrated her own son's abduction!

ಕಾರವಾರ | ವೈದ್ಯರ ಪುತ್ರನ ಅಪಹರಣ: ಮಗನನ್ನೇ ಕಿಡ್ನಾಪ್ ಮಾಡಿಸಿದ ಅಮ್ಮ!

ಗೋವಾದ ವೈದ್ಯ ಡಾ ಸತೀಶ ಕುಡ್ಚಲಕರ್ ಅವರ ಮಗ ಸಂಜೀಲ ಕುಡ್ಚಲಕರ್ ಅವರನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ. ಕಾರವಾರದಲ್ಲಿ ಸಂಜೀಲ ಕುಡ್ಚಲಕರ್ ಅವರನ್ನು ರಕ್ಷಿಸಲಾಗಿದ್ದು, ಅಪಹರಣಕಾರರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ....

Yellapur A crow that changed its color!

ಯಲ್ಲಾಪುರ | ಬಣ್ಣ ಬದಲಿಸಿದ ಕಾಗೆ!

ಸಾಮಾನ್ಯವಾಗಿ ಎಲ್ಲಾ ಕಾಗೆಗಳು ಕಪ್ಪು ಬಣ್ಣದಿಂದ ಕೂಡಿರುತ್ತದೆ. ಆದರೆ, ಯಲ್ಲಾಪುರದ ಜೋಡುಕೆರೆ, ಕೊಂಡೆಮನೆ ಹಾಗೂ ಸುತ್ತಲಿನ ಪ್ರದೇಶದಲ್ಲಿ ಕೆಲ ದಿನಗಳಿಂದ ಬಿಳಿ ಬಣ್ಣದ ಕಾಗೆ ಹಾರಾಡುತ್ತಿದೆ. ಬಿಳಿ...

Honnavara Local map leads astray!

ಹೊನ್ನಾವರ | ದಾರಿ ತಪ್ಪಿದ ಲೋಕಲ್ ಮ್ಯಾಪ್!

ಶರಾವತಿಯ ಶಿಂಗಳಿಕ ಕಣಿವೆ ಪ್ರದೇಶದೊಳಗೆ ಪ್ರವೇಶಿಸಿದ Facebook ಹಾಗೂ Instagram influencer ವಿರುದ್ಧ ಅರಣ್ಯಾಧಿಕಾರಿಗಳು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. `ಲೋಕಲ್ ಮಾಪ್ಸ್' ಎಂಬ ಜಾಲತಾಣ...

accident

ಹೊನ್ನಾವರ | ಬಸ್ಸು-ಟೆಂಪೋ ಮುಖಾಮುಖಿ!

ಹೊನ್ನಾವರದ ಹಡಿನಬಾಳದಲ್ಲಿ ಸರ್ಕಾರಿ ಬಸ್ಸು ಹಾಗೂ ಖಾಸಗಿ ಟೆಂಪೋ ನಡುವೆ ಅಪಘಾತ ನಡೆದಿದೆ. `ಟೆಂಪೋ ಓಡಿಸುತ್ತಿದ್ದ ಪ್ರಕಾಶ ನಾಯ್ಕ ಅವರ ಅತಿವೇಗವೇ ಅಪಘಾತಕ್ಕೆ ಕಾರಣ' ಎಂದು ಬಸ್ಸಿನ...

ಭಟ್ಕಳ | ಜನಧನ ಯೋಜನೆ ಹೆಸರಿನಲ್ಲಿ ವಂಚನೆ: 68 ಲಕ್ಷ ರೂ ಕಳೆದುಕೊಂಡ ಮಹಿಳೆ!

ಪ್ರಧಾನ ಮಂತ್ರಿ ಜನಧನ ಯೋಜನೆ ಅಡಿ ಕಡಿಮೆ ಬಡ್ಡಿಗೆ ಸಾಲ ಕೊಡುವುದಾಗಿ ಫೋನ್ ಮಾಡಿದ ಅಪರಿಚಿತರು ಹರೀಣಿ ಹೆಬ್ಬಾರ್ ಅವರಿಗೆ ಮೋಸ ಮಾಡಿದ್ದಾರೆ. ಸಾಲ ಸಿಗುವ ಖುಷಿಗೆ...

Uttara Kannada Scan the scanning centers themselves!

ಉತ್ತರ ಕನ್ನಡ | ಸ್ಕಾನಿಂಗ್ ಸೆಂಟರುಗಳನ್ನೇ ಸ್ಕಾನ್ ಮಾಡಿ!

`ಉತ್ತರ ಕನ್ನಡ ಜಿಲ್ಲೆಯಲ್ಲಿ 82 ಸ್ಕಾನಿಂಗ್ ಸೆಂಟರ್'ಗಳಿದ್ದು, ಎಲ್ಲಾ ಸ್ಕಾನಿಂಗ್ ಸೆಂಟರ್'ಗಳನ್ನು ಆಗಾಗ ತಪಾಸಣೆಗೊಳಪಡಿಸಬೇಕು' ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಆರೋಗ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ....

Karwar Staff harass relatives over body Protest!

ಕಾರವಾರ | ಸಂಬoಧಿಕರಿಗೆ ಶವ ಸಿಬ್ಬಂದಿ ಕಾಟ: ಪ್ರತಿಭಟನೆ!

ಸಾವನಪ್ಪಿದ ರೋಗಿಯ ಶವವನ್ನು ಸಂಬoಧಿಕರಿಗೆ ಹಸ್ತಾಂತರಿಸಲು ಕಿಮ್ಸ್ ಅನಗತ್ಯವಾಗಿ ಕಾಡಿಸಿದ್ದು, ಇದರಿಂದ ಕಂಗಾಲಾದ ಕುಟುಂಬದವರು ಶವಾಗಾರದ ಬಳಿಯೇ ಪ್ರತಿಭಟನೆ ನಡೆಸಿದ್ದಾರೆ. ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ...

Uttara Kannada Job Opportunity in the Health Department!

ಉತ್ತರ ಕನ್ನಡ: ಆರೋಗ್ಯ ಇಲಾಖೆಯಲ್ಲಿ ಉದ್ಯೋಗವಕಾಶ!

ಉತ್ತರ ಕನ್ನಡ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿ ಅನೇಕ ಉದ್ಯೋಗಗಳು ಖಾಲಿ ಇವೆ. ಸಂಬoಧಿಸಿದ ಹುದ್ದೆಗಳಿಗೆ ಅರ್ಹರ ಹುಡುಕಾಟ ನಡೆದಿದೆ. ಉತ್ತರ ಕನ್ನಡ...

ಜೊಯಿಡಾ | ಕಷ್ಟ ಕೇಳದ ಕಸ್ಟಮರ್ ಕೇರ್: ಗೂಗಲ್ ಹೇಳಿದ ಸುಳ್ಳಿಗೆ 90 ಸಾವಿರ ನಷ್ಟ!

ಜೊಯಿಡಾ | ಕಷ್ಟ ಕೇಳದ ಕಸ್ಟಮರ್ ಕೇರ್: ಗೂಗಲ್ ಹೇಳಿದ ಸುಳ್ಳಿಗೆ 90 ಸಾವಿರ ನಷ್ಟ!

ರಾಮನಗರದ ಪವನಕುಮಾರ ಕಟಾವರಕರ್ ಅವರು ಲಾರಿ ಓಡಿಸಿ ಜೀವನ ನಡೆಸುತ್ತಿದ್ದು, ಲಾರಿ ಹಾಳಾದಾಗ GOOGLE ನೆರವು ಯಾಚಿಸಿ ಅವರು 90 ಸಾವಿರ ರೂ ಕಳೆದುಕೊಂಡಿದ್ದಾರೆ. ಸಹಾಯ ಮಾಡುವುದಾಗಿ...

Page 50 of 324 1 49 50 51 324

Welcome Back!

Login to your account below

Retrieve your password

Please enter your username or email address to reset your password.

You cannot copy content of this page