ADVERTISEMENT
ADVERTISEMENT
ADVERTISEMENT
ADVERTISEMENT

ನಮ್ಮ ಊರು-ನಮ್ಮ ಜಿಲ್ಲೆ

Ocean drowned in the river Not found yet!

ನದಿಯಲ್ಲಿ ಮುಳುಗಿದ ಸಾಗರ: ಇನ್ನೂ ಸಿಕ್ಕಿಲ್ಲ!

ಯಲ್ಲಾಪುರ-ಅಂಕೋಲಾ ಗಡಿಭಾಗದ ಕೆಳಾಸೆ ಕಾಡಿನ ಅಂಚಿನಲ್ಲಿರುವ ಕೈಗಡಿ ಹೊಳೆಯಲ್ಲಿ ಮುಳುಗಿದ ಉದ್ಯಮನಗರದ ಸಾಗರ ದೇವಾಡಿಗ ಅವರು ಈವರೆಗೂ ಸಿಕ್ಕಿಲ್ಲ. ಮಂಗಳವಾರ ಸಂಜೆ ಸಾಗರ ದೇವಾಡಿಗ ಅವರು ಸ್ನೇಹಿತರ...

ಕಬ್ಬಡ್ಡಿ ಆಟದಲ್ಲಿ ಡಿಶುಂ ಡಿಶುಂ!

ಭಟ್ಕಳದಲ್ಲಿ ನಡೆದ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ಹೊಡೆದಾಟದಲ್ಲಿ ಗಾಯಗೊಂಡವರು ಆಸ್ಪತ್ರೆ ಸೇರಿದ್ದಾರೆ. ಭಟ್ಕಳದ ಹೆಬಳೆಯಲ್ಲಿ ಅಕ್ಟೊಬರ್ 7ರಂದು ಕಬ್ಬಡ್ಡಿ ಪಂದ್ಯಾವಳಿ...

ಶಾಸಕರಿಗೆ ಸಂಕಟ-ಅಧಿಕಾರಿಗೆ ಕಂಟಕ: ಪತ್ರ ಬರೆದು ಪರಾರಿಯಾದ ಕಂದಾಯ ನಿರೀಕ್ಷಕ!

ಶಾಸಕರಿಗೆ ಸಂಕಟ-ಅಧಿಕಾರಿಗೆ ಕಂಟಕ: ಪತ್ರ ಬರೆದು ಪರಾರಿಯಾದ ಕಂದಾಯ ನಿರೀಕ್ಷಕ!

ಅಕ್ರಮ ಕಟ್ಟಡವನ್ನು ಸಕ್ರಮ ಎಂದು ದಾಖಲೆ ಸೃಷ್ಠಿಸಲು ಸಾಧ್ಯವಾಗದ ಕಾರಣ ಕುಮಟಾ ಪುರಸಭೆಯಲ್ಲಿ ಕಂದಾಯ ನಿರೀಕ್ಷಕ ವೆಂಕಟೇಶ ಆರ್ ಅವರು ಕಣ್ಮರೆಯಾಗಿದ್ದಾರೆ. ಇದಕ್ಕೂ ಮುನ್ನ ಅವರು ಅಕ್ರಮ-ಅವ್ಯವಹಾರಗಳ...

The hospital bill that drained the poor man's blood!

ಬಡವನ ರಕ್ತ ಹಿಂಡಿದ ಆಸ್ಪತ್ರೆಯ ಬಿಲ್!

ಕಾನ್ಸರಿನಿಂದ ಬಳಲುತ್ತಿರುವ ಕುಮಟಾದ ಜನಾರ್ಧನ ಮುಕ್ರಿ (19) ಅವರು ಬೆಂಗಳೂರಿನ `ನಾರಾಯಣ ಹೆಲ್ತ್' ದಾಖಲಾಗಿದ್ದಾರೆ. ಅದು-ಇದು ಚಿಕಿತ್ಸೆ ಎಂದು ಆಸ್ಪತ್ರೆಯವರು 3.30 ಲಕ್ಷ ರೂ ಬಿಲ್ ಮಾಡಿದ್ದು,...

Areca nut farmer caught in the crossfire!

ಅಡಕತ್ತರಿಯಲ್ಲಿ ಸಿಲುಕಿದ ಅಡಿಕೆ ಬೆಳೆಗಾರ!

ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಫಸಲು ತೀರಾ ಕಡಿಮೆಯಿದೆ. ಹವಾಮಾನ ವೈಪರಿತ್ಯದ ಕಾರಣದಿಂದ ಅಡಿಕೆಗೆ ಬಗೆ ಬಗೆಯ ರೋಗಗಳು...

A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

ಯಲ್ಲಾಪುರ-ಅಂಕೋಲಾ ಗಡಿಭಾಗದ ಕೆಳಾಸೆ ಹೊಳೆಯಲ್ಲಿ ಯುವಕನೊಬ್ಬ ಕೊಚ್ಚಿ ಹೋಗಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಹೊಳೆಯಲ್ಲಿ ಯುವಕ ಮುಳುಗಿದ್ದು, ಆತ ಬದುಕಿದರೆ ಅದೇ ದೊಡ್ಡ ಪವಾಡ! ಮಂಗಳವಾರ ಸಂಜೆ...

ಮನೆಯಿಂದ ಹೊರಟ ಮೀನುಗಾರ: ಮರಳಿ ಬಂದಿದ್ದು ಆತನ ಶವ!

ಗೋಕರ್ಣದ ನಾಗೇಶ ಅಂಬಿಗ ಅವರು ಭಟ್ಕಳದ ಕಡೆ ಮೀನುಗಾರಿಕೆಗೆ ಹೋದಾಗ ಸಾವನಪ್ಪಿದ್ದಾರೆ. ಮುರುಡೇಶ್ವರದ ಜಲವಿಜಯ ಬೋಟಿನಲ್ಲಿ ಅವರು ಕುಸಿದು ಬಿದ್ದಿದ್ದು, ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಗೋಕರ್ಣ ಬಳಿಯ ಬೇಲಿಹಿತ್ಲದ...

His job is to provide employment!

ಉದ್ಯೋಗ ಕೊಡಿಸುವುದೇ ಆತನ ಉದ್ಯೋಗ!

ಹೊನ್ನಾವರದ ಹೆರಅಂಗಡಿಯ ಜಾಫರ್ ಮುಕ್ತೇಸರ್ ಅವರು ವಿದೇಶದಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ ಹಣಪಡೆಯುತ್ತಾರೆ. ಆದರೆ, ಹಣ ಕೊಟ್ಟವರಿಗೆ ನೌಕರಿಯೂ ಸಿಕ್ಕಿಲ್ಲ. ಕೊಟ್ಟ ಹಣವೂ ಮರಳಿ ಬಂದಿಲ್ಲ! ಜಾಫರ್...

ಮರದಿಂದ ಬಿದ್ದ ಕುಶಲಕರ್ಮಿ: ಸಾವು!

ಅಂಕು-ಡೊoಕಾದ ತೆಂಗಿನ ಮರವನ್ನು ಚೈನ್‌ಪುಲ್ಲಿ ಬಳಸಿ ನೇರ ಮಾಡುವ ಹೊನ್ನಾವರದ ಮಂಜುನಾಥ ಮುಕ್ರಿ ಅವರು ಆ ಕೆಲಸ ಮಾಡುವಾಗಲೇ ಮರದಿಂದ ಬಿದ್ದು ಸಾವನಪ್ಪಿದ್ದಾರೆ. 8 ಅಡಿ ಎತ್ತರದಿಂದ...

Free for me too.. Free for you too.. Free fish for everyone who comes to the sea!

ನನಗೂ ಪ್ರೀ.. ನಿನಗೂ ಪ್ರೀ.. ಕಡಲಿಗೆ ಬಂದವರಿಗೆಲ್ಲ ಮೀನು ಪ್ರೀ!

ಕಾರವಾರ-ಅಂಕೋಲಾ ಭಾಗದ ಕಡಲತೀರದಲ್ಲಿ ಬರಪೂರ ಮೀನು ಸಿಗುತ್ತಿದೆ. ರಾಶಿ ರಾಶಿ ಮೀನು ಕಡಲತೀರಕ್ಕೆ ಬಂದು ಬೀಳುತ್ತಿದ್ದು, ಅದನ್ನು ಆರಿಸಲು ನೂರಾರು ಜನ ಮುಗಿ ಬಿದ್ದಿದ್ದಾರೆ. ಸಾಮಾನ್ಯವಾಗಿ ಯುಗಾದಿಯಿಂದ...

Page 5 of 15 1 4 5 6 15

Welcome Back!

Login to your account below

Retrieve your password

Please enter your username or email address to reset your password.

You cannot copy content of this page