ಮೇಷ ರಾಶಿ: ಪಾಲುದಾರಿಕೆ ಉದ್ದಿಮೆಗಳಲ್ಲಿ ಯಶಸ್ಸು ಸಿಗುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ. ಹಣ ಕೇಂದ್ರೀಕೃತ ವಿಷಯವಾಗುತ್ತದೆ. ಸಂಬoಧಗಳಲ್ಲಿ ಸಂತೋಷ ಸಿಗಲಿದೆ.
ವೃಷಭ ರಾಶಿ: ಉದ್ಯೋಗದಲ್ಲಿ ಒಳ್ಳೆಯ ಅವಕಾಶ ಎದುರಾಗಲಿದೆ. ಹಳೆಯ ಸ್ನೇಹಿತರಿಂದ ಸಹಾಯ ಸಿಗಲಿದೆ. ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಕುಟುಂಬದಲ್ಲಿ ಸಂಭ್ರಮ ಕಾಣಲಿದೆ.
ಮಿಥುನ ರಾಶಿ: ಕೆಲಸದಲ್ಲಿ ಹುಮ್ಮಸ್ಸು ಬರಲಿದೆ. ಹೊಸ ಸಂಪರ್ಕಗಳು ಸಿಗಲಿದೆ. ನಿರ್ಧಾರ ಪ್ರಕಟಿಸುವಾಗ ಜಾಗರೂಕರಾಗಿರಿ.
ಕರ್ಕ ರಾಶಿ: ಒತ್ತಡ ಕಡಿಮೆ ಆಗಲಿದೆ. ಕುಟುಂಬದಲ್ಲಿ ನೆಮ್ಮದಿ ಸಾಧ್ಯವಿದೆ. ಹಣಕಾಸಿನಲ್ಲಿ ಸುಧಾರಣೆಯ ಸೂಚನೆ ಸಿಗಲಿದೆ. ನಿರಾಳತೆ ಇರಲಿ.
ಸಿಂಹ ರಾಶಿ: ಸಭೆ-ಸಮಾರಂಭಗಳಲ್ಲಿ ಭಾಗವಹಿಸುತ್ತೀರಿ. ಮಾತು ಸರಿಯಾದ ದಿಕ್ಕಿನಲ್ಲಿ ಸಾಗಲಿ. ಗೊಂದಲಗಳು ದೂರವಾಗಲಿದೆ.
ಕನ್ಯಾ ರಾಶಿ: ಹೊಸ ಯೋಜನೆಗಳು ಒತ್ತಡದಿಂದ ಕೂಡಿರುತ್ತದೆ. ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ. ನಿಮ್ಮ ಶ್ರಮ ಫಲಿಸುತ್ತದೆ.
ತುಲಾ ರಾಶಿ: ಕುಟುಂಬದವರ ಜೊತೆ ಸಾಮರಸ್ಯದಿಂದ ದಿನ ಕಳೆಯಿರಿ. ಹಣಕಾಸು ವ್ಯವಹಾರ ಸರಾಗವಾಗಿ ಸಾಗಲಿದೆ. ಆರೋಗ್ಯದಲ್ಲಿ ಸುಧಾರಣೆ ಆಗಲಿದೆ.
ವೃಶ್ಚಿಕ ರಾಶಿ: ವೃತ್ತಿ ಬದುಕು ಸರಾಗವಾಗಿ ಸಾಗಲಿದೆ. ನಿಮ್ಮ ಮನಸ್ಸು ಆಹ್ಲಾದಕರವಾಗಿರುತ್ತದೆ. ಪ್ರಯಾಣ ಸುಖಕರವಾಗಿರಲಿದೆ. ನಿರ್ಧಾರ ಪ್ರಕಟಿಸುವಾಗ ಎಚ್ಚರಿಕೆವಹಿಸಿ.
ಧನು ರಾಶಿ: ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಆರೋಗ್ಯದ ಕಡೆ ಗಮನಹರಿಸಿ. ಧೈರ್ಯದಿಂದ ನಿಮ್ಮ ಕೆಲಸ ಯಶಸ್ವಿಯಾಗಲಿದೆ.
ಮಕರ ರಾಶಿ: ಖರೀದಿ ವಿಷಯಗಳಿಗೆ ಈ ದಿನ ಉತ್ತಮವಾಗಿದೆ. ಹೂಡಿಕೆಯ ಹಣ ಫಲ ಕೊಡಲಿದೆ. ಪ್ರಗತಿಯಿಂದ ಸಂತೋಷ ಸಾಧ್ಯವಿದೆ.
ಕುಂಭ ರಾಶಿ: ಹಣಕಾಸಿನಲ್ಲಿ ಲಾಭ ಸಿಗಲಿದೆ. ಉದ್ಯೋಗದಲ್ಲಿ ಉತ್ತಮ ವಾತಾವರಣವಿರಲಿದೆ. ಮಾತುಗಾರಿಕೆಯ ಕಲೆ ಬೆಳೆಯಲಿದೆ.
ಮೀನ ರಾಶಿ: ವೃತ್ತಿ ಜೀವನದಲ್ಲಿ ಮುನ್ನಡೆ ಸಾಧ್ಯವಿದೆ. ಹಣಕಾಸು ವಿಷಯದಲ್ಲಿ ಸ್ಥಿರತೆ ಬರಲಿದೆ. ಒಳ್ಳೆಯ ವಿಷಯಗಳ ಬಗ್ಗೆ ಆಸಕ್ತಿವಹಿಸಿ.