• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Ankola Foreign flag at Eid procession!

ಅಂಕೋಲಾ | ವಿದೇಶಿ ವ್ಯಾಮೋಹಿಯ ಸೆರೆ!

August 26, 2026
Wayward children!

ಕಾರವಾರ | ರೋಹನ್ ವರದಿ ಪಾಸಿಟಿವ್!

August 26, 2026
Ankola Foreign flag at Eid procession!

ಅಂಕೋಲಾ | ಈದ್ ಮೆರವಣಿಗೆಯಲ್ಲಿ ವಿದೇಶಿ ಧ್ವಜ!

  • Home
  • Janamata
Wednesday, August 26, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕಾಲೇಜು ಕನ್ಯೆಗೆ ಕಾಟ ಕೊಟ್ಟವ ಊರು ಬಿಟ್ಟು ಓಡಿದ!

Achyutkumar by Achyutkumar
October 29, 2025
The man who attacked the college girl ran away!
Share on FacebookShare on WhatsappShare on Twitter

ಅಂಕೋಲಾ ಪೂಜಗೇರಿಯ ಕಾಲೇಜು ಕನ್ಯೆಗೆ ಕಾಟ ಕೊಟ್ಟ ಉಪನ್ಯಾಸಕ ರಾಮಚಂದ್ರ ಅಂಕೋಲೇಕರ್ ಅವರು ಊರು ತೊರೆದಿದ್ದಾರೆ. ಅವರನ್ನು ಹುಡುಕಿ ಪೊಲೀಸರು ಮನೆಯವರೆಗೂ ತೆರಳಿದ್ದು, ಅಲ್ಲಿ ರಾಮಚಂದ್ರ ಅಂಕೋಲೇಕರ್ ಸಿಗಲಿಲ್ಲ. ಹೀಗಾಗಿ ಪೊಲೀಸರು ಆರೋಪಿಗೆ ಆಶ್ರಯ ನೀಡಿದ ಇಬ್ಬರನ್ನು ವಶಕ್ಕೆಪಡೆದಿದ್ದಾರೆ.

ADVERTISEMENT

ಅಂಕೋಲಾ ಪೂಜಗೇರಿ ಕಾಲೇಜು ಉಪನ್ಯಾಸಕ ರಾಮಚಂದ್ರ ಅಂಕೋಲೆಕರ್ ಅವರು ವಿದ್ಯಾರ್ಥಿನಿಯೊಬ್ಬರಿಗೆ ಕಾಮ ಪಾಠ ಮಾಡಿದ ಹಿನ್ನಲೆ ಪಾಲಕರು ಆಕ್ರೋಶವ್ಯಕ್ತಪಡಿಸಿದ್ದರು. ವಿದ್ಯಾರ್ಥಿನಿ ಸಹ ಪೊಲೀಸ್ ದೂರು ದಾಖಲಿಸಿದ್ದು, ಮಂಗಳವಾರ ನೂರಾರು ಜನ ಪ್ರತಿಭಟಿಸಿದ ಹಿನ್ನಲೆ ಪೊಲೀಸರ ಮೇಲೆ ಒತ್ತಡ ಬಂದಿತು. ಪೊಲೀಸರು ಬಂಧಿಸುವ ಸಾಧ್ಯತೆ ಅರಿತ ರಾಮಚಂದ್ರ ಅಂಕೋಲೇಕರ್ ಊರು ಬಿಟ್ಟರು. ಅವರು ಸದ್ಯ ಗೋವಾ ಕಡೆ ಪ್ರವಾಸದಲ್ಲಿರುವ ಬಗ್ಗೆ ಮಾಹಿತಿಯಿದ್ದು, ಅಲ್ಲಿಯೂ ಶೋಧ ನಡೆಯುತ್ತಿದೆ.

ADVERTISEMENT

ಉಪನ್ಯಾಸಕ ರಾಮಚಂದ್ರ ಅಂಕೋಲೇಕರ್ ಅವರಿಗೆ ಆಶ್ರಯನೀಡಿದ್ದ ಗೋಕರ್ಣ ಬಳಿಯ ನಾಗರಾಜ್ ಗೌಡ ಮತ್ತು ವಾಸು ಎಂಬಾತರನ್ನು ಸದ್ಯ ಪೊಲೀಸರು ವಶಕ್ಕೆಪಡೆದಿದ್ದಾರೆ. ಉಪನ್ಯಾಸಕರನ್ನು ಗೋವಾ ಗಡಿಯವರೆಗೂ ಬಿಟ್ಟು ಬಂದ ಆರೋಪ ಅವರ ಮೇಲಿದೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ.

ADVERTISEMENT
ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Ankola Foreign flag at Eid procession!

ಅಂಕೋಲಾ | ವಿದೇಶಿ ವ್ಯಾಮೋಹಿಯ ಸೆರೆ!

August 26, 2026
Wayward children!

ಕಾರವಾರ | ರೋಹನ್ ವರದಿ ಪಾಸಿಟಿವ್!

August 26, 2026
Ankola Foreign flag at Eid procession!

ಅಂಕೋಲಾ | ಈದ್ ಮೆರವಣಿಗೆಯಲ್ಲಿ ವಿದೇಶಿ ಧ್ವಜ!

August 26, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!