• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Uttara Kannada | Congress District President fails to qualify for MLA candidacy!

ಉತ್ತರ ಕನ್ನಡ | ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಸಿಗಲ್ಲ ಶಾಸಕತ್ವದ ಅರ್ಹತೆ!

July 27, 2026
Shri Rama All preparations for the Seer's Chaturmasya

ಶ್ರೀರಾಮ | ಶ್ರೀಗಳ ಚಾತುರ್ಮಾಸ್ಯಕ್ಕೆ ಸಕಲ ಸಿದ್ಧತೆ

July 27, 2026
ಅಂಕೋಲಾ | ಕಳ್ಳ ಹುಂಜನ ಕಾಟಕ್ಕೆ ಕರಗಿದ ಕರಿದೇವರ ಗುಡ್ಡ!

  • Home
  • Janamata
Monday, July 27, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಬದುಕುವುದು ಕಷ್ಟ ಎಂದ ಡಾಕ್ಟರು!

Achyutkumar by Achyutkumar
November 20, 2025
Share on FacebookShare on WhatsappShare on Twitter

ಬೈಕಿನಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಕುಮಟಾದ ವ್ಯಕ್ತಿಯನ್ನು ಕುಟುಂಬದವರು ಆಂಬುಲೆನ್ಸ ಮೂಲಕ ಮಣಿಪಾಲಿಗೆ ಕರೆದೊಯ್ದಿದ್ದು, ಅಲ್ಲಿದ್ದ ಕಸ್ತೂರಿ ಬಾ ಆಸ್ಪತ್ರೆಯ ವೈದ್ಯರು `ಚಿಕಿತ್ಸೆ ನೀಡಿದರೂ ಆತ ಬದುಕುವುದು ಕಷ್ಟ’ ಎಂದಿದ್ದಾರೆ. ಆಂಬುಲೆನ್ಸ ಮೂಲಕ ಮರಳಿ ತರುವಾಗ ಹಂದಿಗೋಣದ ಬಳಿ ಗಾಯಾಳು ಸಾವನಪ್ಪಿದ್ದಾರೆ.

ADVERTISEMENT

ಕುಮಟಾದ ಹೆಗಡೆ ಪಡುಗೇರಿಯ ರಾಮನಾಥ ವಿಠೋಬಾ ನಾಯಕ ಅವರು ಹೊಟೇಲ್ ಒಂದರಲ್ಲಿ ಸಪ್ಲಾಯರ್ ಕೆಲಸ ಮಾಡಿಕೊಂಡಿದ್ದರು. ನವೆಂಬರ್ 18ರಂದು ಅವರು ಎಂದಿನAತೆ ಹೊಟೇಲ್ ಕೆಲಸ ಮುಗಿಸಿದ್ದರು. ಸಂಜೆ 6ಗಂಟೆಗೆ ಬೈಕಿನಲ್ಲಿ ಮನೆಗೆ ಮರಳುವಾಗ ಆಕಳೊಂದು ಅಡ್ಡ ಬಂದಿತು. ಅಲ್ಲಿನ ಕೆಡಿಸಿಸಿ ಬ್ಯಾಂಕ್ ಎದುರು ಆ ಆಕಳಿಗೆ ಬೈಕ್ ಗುದ್ದುವುದನ್ನು ತಪ್ಪಿಸುವ ಬರದಲ್ಲಿ ರಾಮನಾಥ ನಾಯಕ ಅವರು ನೆಲಕ್ಕೆ ಬಿದ್ದು ಪೆಟ್ಟು ಮಾಡಿಕೊಂಡರು.

ADVERTISEMENT

ರಾಮನಾಥ ನಾಯಕ ಅವರನ್ನು ಕುಮಟಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರ ಶಿಫಾರಸ್ಸಿನ ಮೇರೆಗೆ ತುರ್ತಾಗಿ ಮಣಿಪಾಲದ ಕಸ್ತೂರಿ ಬಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ರಾಮನಾಥ ನಾಯಕ ಅವರನ್ನು ನೋಡಿದ ಆಸ್ಪತ್ರೆಯ ವೈದ್ಯರು `ತಲೆಗೆ ಗಂಭೀರ ಗಾಯವಾಗಿದೆ’ ಎಂದರು.

`ತೀವ್ರ ಪ್ರಮಾಣದಲ್ಲಿ ರಕ್ತಸ್ರಾವ ಆಗಿದ್ದರಿಂದ ಚಿಕಿತ್ಸೆ ನೀಡಿದರೂ ಬದುಕುವುದು ಕಷ್ಟ’ ಎಂದು ವಿವರಿಸಿದರು. ಹೀಗಾಗಿ ರಾಮನಾಥ ನಾಯಕ ಅವರ ಮಗ ವಿಘ್ನೇಶ್ ನಾಯಕ ಅವರು ತಂದೆಯನ್ನು ಆಂಬುಲೆನ್ಸ ಮೂಲಕವೇ ಕರೆ ತರುವ ಕೆಲಸ ಮಾಡಿದರು. ನವೆಂಬರ್ 19ರಂದು ಹಂದಿಕೋಣದ ಬಳಿ ಬರುವಾಗ ರಾಮನಾಥ ನಾಯಕ ಅವರು ಕೊನೆಯುಸಿರೆಳೆದರು.

`ಹೆಲ್ಮೆಟ್ ಧರಿಸಿ.. ಬೈಕ್ ಓಡಿಸಿ’

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Uttara Kannada | Congress District President fails to qualify for MLA candidacy!

ಉತ್ತರ ಕನ್ನಡ | ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಸಿಗಲ್ಲ ಶಾಸಕತ್ವದ ಅರ್ಹತೆ!

July 27, 2026
Shri Rama All preparations for the Seer's Chaturmasya

ಶ್ರೀರಾಮ | ಶ್ರೀಗಳ ಚಾತುರ್ಮಾಸ್ಯಕ್ಕೆ ಸಕಲ ಸಿದ್ಧತೆ

July 27, 2026
ಅಂಕೋಲಾ | ಕಳ್ಳ ಹುಂಜನ ಕಾಟಕ್ಕೆ ಕರಗಿದ ಕರಿದೇವರ ಗುಡ್ಡ!

ಅಂಕೋಲಾ | ಕಳ್ಳ ಹುಂಜನ ಕಾಟಕ್ಕೆ ಕರಗಿದ ಕರಿದೇವರ ಗುಡ್ಡ!

July 27, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!