• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Dandeli Brawl in the middle of the road!

ದಾಂಡೇಲಿಯ ದಾಂಡಿಗರಿಗೆ ಸೆರೆಮನೆವಾಸ!

July 28, 2026
Sirsi Russell's Viper bites girl!

ಶಿರಸಿ | ಬಾಲಕಿಗೆ ಕಚ್ಚಿದ ಕೊಳಕ ಮಂಡಲ!

July 28, 2026
A woman is the operator of this JCB!

ಈ JCBಗೆ ಮಹಿಳೆಯೇ ಚಾಲಕಿ!

  • Home
  • Janamata
Tuesday, July 28, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಸಿದ್ದಾಪುರ: ಮೊಬೈಲ್ ಚಾರ್ಜ ಆಗದ ಕಾರಣ ಕಂಡೇಕ್ಟರ್ ಮೇಲೆ ಹಲ್ಲೆ!

Achyutkumar by Achyutkumar
November 6, 2025
Share on FacebookShare on WhatsappShare on Twitter

ಸರ್ಕಾರಿ ಬಸ್ಸಿನಲ್ಲಿ ಮೊಬೈಲ್ ಚಾರ್ಜ ಹಾಕಿದ್ದ ಪ್ರಯಾಣಿಕರೊಬ್ಬರು ಮೊಬೈಲ್ ಚಾರ್ಜ ಆಗದ ಕಾರಣ ಬಸ್ ಕಂಡೆಕ್ಟರ್’ರನ್ನು ಥಳಿಸಿದ್ದಾರೆ. ಜೊತೆಗೆ ಬಸ್ಸಿನಲ್ಲಿದ್ದ ಚಾರ್ಜಿಂಗ್ ಬೋರ್ಡ ಕಿತ್ತು ಬಿಸಾಕಿದ್ದಾರೆ!

ADVERTISEMENT

ಯಲ್ಲಾಪುರ ಬಸ್ ಡಿಪೋದ ವೀರಭದ್ರಯ್ಯ ಮಠದ್ ಅವರು ಯಲ್ಲಾಪುರ-ಹುಬ್ಬಳ್ಳಿ-ಮಂಗಳೂರು ಬಸ್ ಚಾಲಕರಾಗಿದ್ದರು. ಆ ಬಸ್ಸಿನ ನಿರ್ವಾಹಕರು ಅವರೇ ಆಗಿದ್ದರು. ಕುಂದಾಪುರದಲ್ಲಿ ಸವದತ್ತಿಯ ಚಂದ್ರಶೇಖರ ಕಿತ್ತಲಿ ಅವರು ಆ ಬಸ್ಸು ಹತ್ತಿದರು. ಹುಬ್ಬಳ್ಳಿಗೆ ಹೋಗಲು ಅವರು ಟಿಕೆಟ್‌ಪಡೆದರು. ಈ ವೇಳೆ ಚಂದ್ರಶೇಖರ ಕಿತ್ತಲಿ ಅವರ ಮೊಬೈಲ್ ಚಾರ್ಜ ಖಾಲಿಯಾಗಿತ್ತು. ಹೀಗಾಗಿ ಅವರು ಟಿಕೆಟ್ ತೆಗೆಯುವ ಇಟಿಎಂ ಮಿಶನ್ ಚಾರ್ಜ ಮಾಡುವ ಬಾಕ್ಸಿನೊಳಗೆ ಮೊಬೈಲ್ ಮಡಗಿ ಬಟನ್ ಒತ್ತಿದ್ದರು.

ADVERTISEMENT

ತಾಸು ಕಳೆದರೂ ಚಂದ್ರಶೇಖರ ಕಿತ್ತಲಿ ಅವರ ಮೊಬೈಲ್ ಚಾರ್ಜ ಆಗಿರಲಿಲ್ಲ. ಹೀಗಾಗಿ ಬಸ್ಸಿನ ಅವ್ಯವಸ್ಥೆಯ ಬಗ್ಗೆ ಅವರು ಜೋರಾದರು. ಕಂಡೆಕ್ಟರ್ ಜೊತೆ ಜಗಳವಾಡಿದರು. ಆ ಬಸ್ಸು ಸಿದ್ದಾಪುರಕ್ಕೆ ಬಂದಾಗ ವೀರಭದ್ರಯ್ಯ ಮಠದ್ ಅವರ ಬಳಿಯಿದ್ದ ಇಟಿಎಂ ಮಿಶನ್ ಚಾರ್ಜ ಆಗುವುದನ್ನು ಚಂದ್ರಶೇಖರ ಕಿತ್ತಲಿ ಅವರು ನೋಡಿದರು. `ನನ್ನ ಮೊಬೈಲ್ ಚಾರ್ಜ ಆಗಿಲ್ಲ. ನಿಮ್ಮ ಮಿಶನ್ ಹೇಗೆ ಚಾರ್ಜ ಆಗುತ್ತಿದೆ?’ ಎಂದು ಪ್ರಶ್ನಿಸಿ ದಬಾಯಿಸಿದರು.

ಬಸ್ಸು ಸಿದ್ದಾಪುರದ ಭಗತ್ ಸಿಂಗ್ ಸರ್ಕಲ್ ಬಳಿ ತಲುಪಿದಾಗ ವೀರಭದ್ರಯ್ಯ ಮಠದ್ ಅವರ ಮೇಲೆ ಚಂದ್ರಶೇಖರ ಕಿತ್ತಲಿ ಅವರು ಹಲ್ಲೆ ಮಾಡಿದರು. ಬಸ್ಸಿನಲ್ಲಿದ್ದ ಚಾರ್ಜಿಂಗ್ ಬೋರ್ಡ ಕಿತ್ತು ಬಿಸಾಡಿದರು. ಈ ಎಲ್ಲಾ ವಿದ್ಯಮಾನದ ಬಗ್ಗೆ ವೀರಭದ್ರಯ್ಯ ಮಠದ್ ಅವರು ಸಿದ್ದಾಪುರದಲ್ಲಿ ಪೊಲೀಸ್ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು. ಪೊಲೀಸ್ ಸಿಬ್ಬಂದಿ ಸುರೇಶ ಕೋರವರ್ ಅವರು ತನಿಖೆ ಶುರು ಮಾಡಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Dandeli Brawl in the middle of the road!

ದಾಂಡೇಲಿಯ ದಾಂಡಿಗರಿಗೆ ಸೆರೆಮನೆವಾಸ!

July 28, 2026
Sirsi Russell's Viper bites girl!

ಶಿರಸಿ | ಬಾಲಕಿಗೆ ಕಚ್ಚಿದ ಕೊಳಕ ಮಂಡಲ!

July 28, 2026
A woman is the operator of this JCB!

ಈ JCBಗೆ ಮಹಿಳೆಯೇ ಚಾಲಕಿ!

July 28, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!