• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Fight before God!

ಆ ಹೊಡೆದಾಟಕ್ಕೆ ದೇವರೇ ಸಾಕ್ಷಿ!

May 10, 2026
Legal action against the one who showed a penis to a college girl!

ಕಾಲೇಜು ಕನ್ಯೆಗೆ ಕುಂಡೆ ಕಾಣಿಸಿದವನ ವಿರುದ್ಧ ಕಾನೂನು ಕ್ರಮ!

May 10, 2026

ದೋಣಿ ದುರಂತ: ಅಲೆಗಳ ಅಬ್ಬರಕ್ಕೆ ಸಿಲುಕಿದ ಮೀನುಗಾರ

May 9, 2026

  • Home
Sunday, May 10, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಸಣ್ಣ ಜಗಳಕ್ಕೆ ಪ್ರತಿಕಾರ: ದೊಡ್ಡ ಪ್ರಮಾಣದಲ್ಲಿ ಹೊಡೆದಾಟ!

Achyutkumar by Achyutkumar
March 25, 2026
608
VIEWS
Share on FacebookShare on WhatsappShare on Twitter
ADVERTISEMENT

ಹಳಿಯಾಳದಲ್ಲಿ 14 ಜನ ಗುಂಪು ಕಟ್ಟಿಕೊಂಡು ಬಂದು ವಿದ್ಯಾರ್ಥಿಯೊಬ್ಬರನ್ನು ಥಳಿಸಿದ್ದಾರೆ. ಈ ಹೊಡೆದಾಟ ತಪ್ಪಿಸಲು ಬಂದವರ ಮೇಲೆಯೂ ಗುಂಪಿನಲ್ಲಿದ್ದವರು ಹಲ್ಲೆ ಮಾಡಿದ್ದಾರೆ.

ADVERTISEMENT

ಹಳಿಯಾಳದ ಮದ್ನಳ್ಳಿಯ ಮಹೇಶ ಸಾರಂಗೇಕರ್ (20) ಅವರ ಮೇಲೆ ಈ ದಾಳಿ ನಡೆದಿದೆ. ಮದ್ನಳ್ಳಿಯ ಮಹೇಶ ಸಾರಂಗೇಕರ್ ಹಾಗೂ ಅದೇ ಊರಿನ ಮಲ್ಲೇಶ ಮಾಸ್ತಮರೆಡಿ, ಆಕಾಶ ಗಳಗಿ, ಸುನಿಲ ಪಕಿರಪ್ಪಾ ಹೊಂಡಪ್ಪನವರ್ ಹಾಗೂ ಕಾರ್ತಿಕ ಪಕೀರಪ್ಪಾ ಹೊಂಡೆಪ್ಪನವರ್ ನಡುವೆ ಮಾರ್ಚ 22ರಂದು ಜಗಳ ನಡೆದಿತ್ತು. ಆ ಜಗಳವೇ ಮರುದಿನದ ಹೊಡೆದಾಟಕ್ಕೆ ಕಾರಣವಾಗಿದೆ.

ADVERTISEMENT

ಮಾರ್ಚ 23ರ ರಾತ್ರಿ ಮಹೇಶ ಸಾರಂಗೇಕರ್ ಅವರು ತಮ್ಮ ಗೆಳೆಯರಾದ ಜಗನ್ನಾಥ ವೀರಭದ್ರಪ್ಪ ನಾಡಗೌಡರ್, ವಿನಾಯಕ ಬಸವರಾಜ ಬಸ್ತವಾಡ ಹಾಗೂ ಪ್ರಶಾಂತ ದೇವೇಂದ್ರ ಕಲಗರ ಅವರ ಜೊತೆ ಗಜಲಕ್ಷಿ ದೇವಾಲಯದ ಎದುರು ಇದ್ದಾಗ ಮಲ್ಲೇಶ ಮಾಸ್ತಮರೆಡಿ ಅವರು ದೊಡ್ಡ ಗುಂಪು ಕರೆದುಕೊಂಡು ಬಂದು ಹೊಡೆದಾಟ ಮಾಡಿದ್ದಾರೆ. ಆಕಾಶ ಗಳಗಿ, ಸುನಿಲ ಪಕಿರಪ್ಪಾ ಹೊಂಡಪ್ಪನವರ್ ಅವರ ಜೊತೆ ಅನಿಲ ಮಾದವ ಬೋನರಡ್ಡಿ ಅವರು ಈ ಹೊಡೆದಾಟದಲ್ಲಿ ಭಾಗಿಯಾಗಿದ್ದಾರೆ.

ADVERTISEMENT

ಅದರ ಜೊತೆ ಮದ್ನಳ್ಳಿಯ ಕರವೀರ ಉದ್ದಣ್ಣನವರ, ಕುಮಾರ ರವಿ ಅರ್ಲವಾಡ, ವಿಠ್ಠಲ ಮಹೇಶ ಇಟಗಿ, ಪುನಿತ ಬಸವರಾಜ ಕೊಪ್ಪದ, ಪ್ರಜ್ವಲ ಶಂಕರ ಹೀರೆಮಠ, ಸೋಮನಾಥ ರಾಜು ಹೊಂಡಪ್ಪನವರ್, ಮಲ್ಲೇಶಿ ಬಸವರಾಜ ಮುತ್ತಲಮರಿ, ಗುರುನಾಥ ಮಾಸ್ತಮರಡಿ ಹಾಗೂ ಪಿಂಡು ಸುಭಾಷ ಚಲವಾದಿ ಸೇರಿ ಮಹೇಶ ಸಾರಂಗೇಕರ್ ಅವರನ್ನು ಥಳಿಸಿದ್ದಾರೆ. ಪೈಪಿನಿಂದ ಹೊಡೆದು ಗಾತ ಮಾಡಿದ್ದಾರೆ. ಈ ಹೊಡೆದಾಟ ತಪ್ಪಿಸಲು ಬಂದ ಮಹೇಶ ಅವರ ಅಣ್ಣ ಮೋಹನ ಸುರೇಶ ಸಾಗರೇಕರ್ ಹಾಗೂ ಸ್ನೇಹಿತ ಅಜಯ ಕುಂಬಾರ್ ಸಹ ಪೆಟ್ಟು ತಿಂದಿದ್ದಾರೆ.

ಕೊನೆಗೆ ಊರಿನ ಜನ ಆಗಮಿಸಿ ಹೊಡೆದಾಟ ತಪ್ಪಿಸಿದ್ದು, ಜನ ಜಮಾಯಿಸುವುದನ್ನು ನೋಡಿದ ಆ 14 ಜನ ಅಲ್ಲಿಂದ ಓಡಿ ಪರಾರಿಯಾಗಿದ್ದಾರೆ. ಈ ಎಲ್ಲಾ ವಿದ್ಯಮಾನಗಳ ಬಗ್ಗೆ ಮಹೇಶ ಸಾರಂಗೇಕರ್ ಅವರು ಹಳಿಯಾಳ ಪೊಲೀಸರಿಗೆ ದೂರಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಶುರು ಮಾಡಿದ್ದಾರೆ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Fight before God!

ಆ ಹೊಡೆದಾಟಕ್ಕೆ ದೇವರೇ ಸಾಕ್ಷಿ!

May 10, 2026
Legal action against the one who showed a penis to a college girl!

ಕಾಲೇಜು ಕನ್ಯೆಗೆ ಕುಂಡೆ ಕಾಣಿಸಿದವನ ವಿರುದ್ಧ ಕಾನೂನು ಕ್ರಮ!

May 10, 2026

ದೋಣಿ ದುರಂತ: ಅಲೆಗಳ ಅಬ್ಬರಕ್ಕೆ ಸಿಲುಕಿದ ಮೀನುಗಾರ

May 9, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋