• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Yellapur Despite having two children, she is an orphan!

ಯಲ್ಲಾಪುರ | ಎರಡು ಮಕ್ಕಳಿದ್ದರೂ ಆಕೆ ತಬ್ಬಲಿ!

August 9, 2026
ಜೂಜಾಟ: ಚಾಲಕ-ಕಾರ್ಮಿಕನನ್ನು ಹಾಳು ಮಾಡಿದ ಮಾಲಕ!

ಮುಂಡಗೋಡ | ಎಲೆಮಾನವರಿಗೆ ಪೊಲೀಸರ ಕಾಟ!

August 9, 2026
Sirsi Naati Habba Transplantation Festival) at Tudvimane

ಶಿರಸಿ | ತುಡ್ವಿಮನೆಯಲ್ಲಿ ನಾಟಿ ಹಬ್ಬ!

  • Home
  • Janamata
Monday, August 10, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ತಾಯಿಗೆ ನಿಂದನೆ: ಪ್ರಶ್ನಿಸಿದವನ್ನು ಕೊಂದವನಿಗೆ ಉಗ್ರ ಶಿಕ್ಷೆ!

Achyutkumar by Achyutkumar
April 15, 2026
Abuse of mother Severe punishment for the person who killed the one who questioned her!

ಶಿಕ್ಷೆಗೆ ಒಳಗಾದ ತಾಯಿ-ಮಗ

Share on FacebookShare on WhatsappShare on Twitter

ತಾಯಿಗೆ ಕೆಟ್ಟದಾಗಿ ಬೈದಿದನ್ನು ಪ್ರಶ್ನಿಸಿದ ರಂಗನಾಥ ಮಡಗಾಂವ್ಕರ್ ಅವರನ್ನು ಕೊಲೆ ಮಾಡಿದ ರಮೇಶ ಮಡಗಾಂವ್ಕರ್ ಅವರಿಗೆ ಶಿರಸಿ ನ್ಯಾಯಾಲಯ ಜೀವನಪೂರ್ತಿ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಿದೆ. ಈ ಕೊಲೆಗೆ ಸಹಕರಿಸಿದ ರಮೇಶ ಮಡಗಾಂವ್ಕರ್ ಅವರ ತಾಯಿ ಸಾವಿತ್ರಿ ಮಡಗಾಂವ್ಕರ್ ಅವರಿಗೂ ದಂಡ ವಿಧಿಸಿದೆ.

ADVERTISEMENT

ಶಿರಸಿ ಶೃದ್ಧಾನಂದ ಗಲ್ಲಿಯಲ್ಲಿ ರಂಗನಾಥ ಮಡಗಾಂವ್ಕರ್ ಅವರು ವಾಸವಾಗಿದ್ದರು. ರಮೇಶ ಗಜಾನನ ಮಡಗಾಂವ್ಕರ್ ಅವರು ಸಹ ಪಕ್ಕದ ಮನೆಯಲ್ಲಿ ವಾಸವಾಗಿದ್ದು, ಅವರಿಬ್ಬರ ನಡುವೆ ಆಸ್ತಿ ವಿಷಯವಾಗಿ ವೈಮನಸ್ಸಿತ್ತು. ಸಣ್ಣ ಸಣ್ಣ ವಿಷಯಗಳಿಗೂ ಈ ಎರಡು ಕುಟುಂಬದವರು ಆಗಾಗ ಜಗಳ ಮಾಡಿಕೊಳ್ಳುವುದು ಸಾಮಾನ್ಯವಾಗಿತ್ತು. 2025ರ ಡಿಸೆಂಬರ್ 7ರಂದು ಸಹ ಈ ಎರಡು ಕುಟುಂಬದವರ ನಡುವೆ ಜಗಳವಾಗಿತ್ತು.

ADVERTISEMENT

ಆ ದಿನ ಪಾಂಡುರAಗ ಮಡಗಾಂವ್ಕರ್ ಅವರ ತಾಯಿ ಶಕೋ ನಾರಾಯಣ ಮಡಗಾಂವ್ಕರ್ ಅವರು ಮನೆ ಹಿಂದೆ ಕಸ ಚೆಲ್ಲಿದ್ದರು. ಕಸ ಚೆಲ್ಲಿದ ವಿಷಯವಾಗಿ ಶಕೋ ಮಡಗಾಂವ್ಕರ್ ಹಾಗೂ ಅವರ ಪಕ್ಕದ ಮನೆಯ ಸಾವಿತ್ರಿ ಮಡಗಾಂವ್ಕರ್ ಅವರ ನಡುವೆ ಜಗಳ ಶುರುವಾಯಿತು. ಈ ವೇಳೆ ಸಾವಿತ್ರಿ ಮಡಗಾಂವ್ಕರ್ ಅವರು ಶಕೋ ಮಡಗಾಂವ್ಕರ್ ಅವರನ್ನು ಕೆಟ್ಟದಾಗಿ ಬೈದು ನಿಂದಿಸಿದರು. ತಾಯಿಗೆ ಬೈದಿರುವುದನ್ನು ಸಹಿಸದ ರಂಗನಾಥ ಮಡಗಾಂವ್ಕರ್ ಈ ಬಗ್ಗೆ ಪ್ರಶ್ನಿಸಿದರು.

ರಂಗನಾಥ ಮಡಗಾಂವ್ಕರ್ ಅವರ ಮಾತನ್ನು ರಮೇಶ ಮಡಗಾಂವ್ಕರ್ ಅವರು ಸಹ ಸಹಿಸಲಿಲ್ಲ. ಆಸ್ತಿ ಗಲಾಟೆ, ಹಳೆಯ ದ್ವೇಷ ಹಾಗೂ ಸದ್ಯದ ಜಗಳ ಎಲ್ಲದರಿಂದ ಸಿಟ್ಟಾಗಿದ್ದ ರಮೇಶ ಮಡಗಾಂವ್ಕರ್ ಅವರು ರಂಗನಾಥ ಮಡಗಾಂವ್ಕರ್ ಅವರ ಮೇಲೆ ಆಕ್ರಮಣ ಮಾಡಿದರು. ಸಾವಿತ್ರಿ ಮಡಗಾಂವ್ಕರ್ ಅವರ ಜೊತೆ ಸೇರಿ ರಂಗನಾಥ ಮಡಗಾಂವ್ಕರ್ ಅವರನ್ನು ಮನೆಯಿಂದ ಹೊರಗೆಳೆದು ತಂದರು. ರಸ್ತೆ ಬೀದಿಯಲ್ಲಿ ಅವರನ್ನು ಮಲಗಿಸಿ ಕಾಲಿನಿಂದ ಒದ್ದರು. ರಸ್ತೆಗೆ ಅವರ ತಲೆ ಚಜ್ಜಿ ಗಂಭೀರ ಪ್ರಮಾಣದಲ್ಲಿ ಗಾಯ ಮಾಡಿದರು.

ಈ ಎಲ್ಲಾ ನೋವು ಅನುಭವಿಸಿದ ರಂಗನಾಥ ಮಡಗಾಂವ್ಕರ್ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು, ಆಂಬುಲೆನ್ಸ ಸಹಾಯದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ರಂಗನಾಥ ಮಡಗಾಂವ್ಕರ್ ಅವರು ಸಾವನಪ್ಪಿದರು. ರಮೇಶ ಮಡಗಾಂವ್ಕರ್ ಹಾಗೂ ಅವರ ತಾಯಿ ಸಾವಿತ್ರಿ ಮಡಗಾಂವ್ಕರ್ ಅವರ ಹಿಂಸೆಯಿAದಲೇ ರಂಗನಾಥ ಮಡಗಾಂವ್ಕರ್ ಅವರು ಸಾವನಪ್ಪಿದ ಬಗ್ಗೆ ಶಕೋ ಮಡಗಾಂವ್ಕರ್ ಅವರು ಪೊಲೀಸ್ ದೂರು ನೀಡಿದರು.

ಆಗಿನ ಶಿರಸಿ ಸಿಪಿಐ ಆರ್ ಎಲ್ ಗಣಪತಿ ಅವರು ಈ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದರು. ಪಿಸೈ ನರಸಿಂಹಲು ಹಾಗೂ ಪೊಲೀಸ್ ಸಿಬ್ಬಂದಿ ತುಕಾರಾಮ ಬಣಗಾರ ಅವರು ಕೋರ್ಟ ಮಾನಟಿರಿಂಗ್ ಕೆಲಸದ ಜೊತೆ ಸಾಕ್ಷಿಗಳನ್ನು ಹಾಜರುಪಡಿಸಿದರು. ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಅವರು ಸುದೀರ್ಘವಾಗಿ ವಾದ ಮಂಡಿಸಿದರು. `ತಪ್ಪಿತಸ್ಥರಿಗೆ ಉಗ್ರ ಶಿಕ್ಷೆವಿಧಿಸಬೇಕು’ ಎಂದವರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಈ ವಾದ ಆಲಿಸಿದ ಶಿರಸಿ ನಗರದ 1ನೇ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಧೀಶ ಕಿರಣ ಕಿಣಿ ಅವರು ಬುಧವಾರ ತಮ್ಮ ಆದೇಶ ಪ್ರಕಟಿಸಿದರು.

ಅದರ ಪ್ರಕಾರ, ರಮೇಶ ಮಡಗಾಂವ್ಕರ್ ಅವರಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದರು. ಜೊತೆಗೆ ರಮೇಶ ಮಡಗಾಂವ್ಕರ್ ಅವರು 25 ಸಾವಿರ ರೂ ದಂಡ ಹಾಗೂ ಸಂತ್ರಸ್ತೆ ಶಕೋ ಮಡಗಾಂವ್ಕರ್ ಅವರಿಗೆ 50 ಸಾವಿರ ರೂ ಪರಿಹಾರ ಕೊಡಬೇಕು ಎಂದು ಆದೇಶಿಸಿದರು. ರಮೇಶ ಮಡಗಾಂವ್ಕರ್ ಅವರ ತಾಯಿ ಸಾವಿತ್ರಿ ಮಡಗಾಂವ್ಕರ ಅವರು 2 ಸಾವಿರ ರೂ ದಂಡ ಪಾವತಿಸಬೇಕು ಎಂದು ತೀರ್ಫು ಪ್ರಕಟಿಸಿದರು. ಶಕೋ ಮಡಗಾಂವ್ಕರ್ ಅವರು ಕಾನೂನು ಸೇವಾ ಪ್ರಾಧಿಕಾರದಿಂದಲೂ ಹೆಚ್ಚಿನ ಪರಿಹಾರಪಡೆಯಲು ಅರ್ಹರಿದ್ದಾರೆ ಎಂದು ನ್ಯಾಯಾಧೀಶ ಕಿರಣ ಕಿಣಿ ಅವರು ಆದೇಶದಲ್ಲಿ ಉಲ್ಲೇಖಿಸಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Yellapur Despite having two children, she is an orphan!

ಯಲ್ಲಾಪುರ | ಎರಡು ಮಕ್ಕಳಿದ್ದರೂ ಆಕೆ ತಬ್ಬಲಿ!

August 9, 2026
ಜೂಜಾಟ: ಚಾಲಕ-ಕಾರ್ಮಿಕನನ್ನು ಹಾಳು ಮಾಡಿದ ಮಾಲಕ!

ಮುಂಡಗೋಡ | ಎಲೆಮಾನವರಿಗೆ ಪೊಲೀಸರ ಕಾಟ!

August 9, 2026
Sirsi Naati Habba Transplantation Festival) at Tudvimane

ಶಿರಸಿ | ತುಡ್ವಿಮನೆಯಲ್ಲಿ ನಾಟಿ ಹಬ್ಬ!

August 9, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!