• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Yellapur Despite having two children, she is an orphan!

ಯಲ್ಲಾಪುರ | ಎರಡು ಮಕ್ಕಳಿದ್ದರೂ ಆಕೆ ತಬ್ಬಲಿ!

August 9, 2026
ಜೂಜಾಟ: ಚಾಲಕ-ಕಾರ್ಮಿಕನನ್ನು ಹಾಳು ಮಾಡಿದ ಮಾಲಕ!

ಮುಂಡಗೋಡ | ಎಲೆಮಾನವರಿಗೆ ಪೊಲೀಸರ ಕಾಟ!

August 9, 2026
Sirsi Naati Habba Transplantation Festival) at Tudvimane

ಶಿರಸಿ | ತುಡ್ವಿಮನೆಯಲ್ಲಿ ನಾಟಿ ಹಬ್ಬ!

  • Home
  • Janamata
Monday, August 10, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಮದುವೆಗೆ ನಿರಾಕರಿಸಿದ ಪ್ರಿಯಕರ: ಪ್ರೀತಿ ಒಪ್ಪದ ಚಲುವೆ!

Achyutkumar by Achyutkumar
April 13, 2026
Share on FacebookShare on WhatsappShare on Twitter

ಪ್ರೀತಿ-ಪ್ರೇಮ ಎಂದು ಊರುರು ಅಲೆದಾಡುತ್ತಿದ್ದ ಕುಮಟಾ ದಿವಗಿಯ ಪ್ರವೀಣ ಅಂಬಿಗ ಹಾಗೂ ಮಿರ್ಜಾನಿನ ಚಾರಿತ್ರಾ ಮುಕ್ರಿ (ಹೆಸರು ಬದಲಿಸಿದೆ) ಸದ್ಯ ದೂರವಾಗಿದ್ದಾರೆ. ಈ ನಡುವೆ ಪ್ರವೀಣ ಅಂಬಿಗ ಅವರು ಚಾರಿತ್ರಾ ಮುಕ್ರಿ ಅವರ ಕೆನ್ನೆಗೆ ಬಾರಿಸಿದ್ದಾರೆ.

ADVERTISEMENT

ಕುಮಟಾ ಮಿರ್ಜಾನಿನ ಕಲ್ಮಟೆ ಬಳಿ ವಾಸಿಸುವ ಚಾರಿತ್ರಾ ಮುಕ್ರಿ (20) ಅವರು ಕಂಪ್ಯುಟರ್ ತರಬೇತುದಾರರಾಗಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ದಿವಗಿಯ ಪ್ರವೀಣ ತಿಮ್ಮಪ್ಪ ಅಂಬಿಗ (32) ಅವರು ಚಾರಿತ್ರಾ ಅವರನ್ನು ಪ್ರೀತಿಸುವುದಾಗಿ ಬೆನ್ನು ಬಿದ್ದಿದ್ದು, ಆ ಪ್ರೀತಿಯನ್ನು ಚಾರಿತ್ರಾ ಅವರು ಒಪ್ಪಿದ್ದಾರೆ. ಪ್ರೀತಿ-ಪ್ರೇಮ-ಪ್ರಣಯ ಎಂದು ಅವರಿಬ್ಬರು ಎಲ್ಲಡೆ ಸುತ್ತಾಟ ಮಾಡಿದ್ದಾರೆ. ಅದಾದ ನಂತರ ಕುಟುಂಬದವರು ಸಹ ಅವರ ಪ್ರೀತಿಯನ್ನು ಒಪ್ಪಿ ಮದುವೆ ಮಾಡಲು ನಿರ್ಧರಿಸಿದ್ದಾರೆ. ಆದರೆ, ಮದುವೆ ನಿಗದಿ ಆದ ನಂತರ ಪ್ರವೀಣ ಅಂಬಿಗ ಅವರು ಉಲ್ಟಾ ಹೊಡೆದಿದ್ದು, ಇದರಿಂದ ಚಾರಿತ್ರಾ ಅವರು ಮಾನಸಿಕವಾಗಿ ನೊಂದಿದ್ದಾರೆ.

ADVERTISEMENT

ಮುಂದಿನ ಭವಿಷ್ಯದ ಬಗ್ಗೆ ಪ್ರಶ್ನಿಸಿದಾಗ ಪ್ರವೀಣ ಅಂಬಿಗ ಅವರು `ರಿಜಿಸ್ಟರ್ ಮದುವೆ ಆಗೋಣ’ ಎಂದಿದ್ದಾರೆ. ಆದರೆ, ಸಾಕಷ್ಟು ಬಾರಿ ಕೇಳಿಕೊಂಡರೂ ಅವರು ರಿಜಿಸ್ಟರ್ ಮದುವೆಯನ್ನು ಸಹ ಆಗಿಲ್ಲ. ಹೀಗಾಗಿ ಚಾರಿತ್ರಾ ಮುಕ್ರಿ ಅವರು ಪ್ರವೀಣ ಅಂಬಿಗ ಅವರಿಂದ ಸಂಪೂರ್ಣವಾಗಿ ದೂರವಾಗಿದ್ದಾರೆ. ಪ್ರೇಯಸಿ ಮಾತನಾಡದ ಕಾರಣ ಪ್ರವೀಣ ಅಂಬಿಗ ಅವರ ಸಿಟ್ಟು ಹೆಚ್ಚಾಗಿದೆ. ಏಪ್ರಿಲ್ 8ರಂದು ಚಾರಿತ್ರಾ ಅವರು ತಾಯಿ ಜಯಶ್ರೀ ಮುಕ್ರಿ ಅವರ ಜೊತೆ ಕುಮಟಾಗೆ ಹೋಗಿದನ್ನು ಪ್ರವೀಣ ಅಂಬಿಗ ಅವರು ನೋಡಿದ್ದಾರೆ. ಆ ದಿನ ಸಂಜೆ ಅವರು ಬಸ್ಸಿನಲ್ಲಿ ಊರಿಗೆ ಮರಳುತ್ತಿರುವುದನ್ನು ಗಮನಿಸಿ ಸ್ಕೂಟರಿನಲ್ಲಿ ಹಿಂಬಾಲಿಸಿದ್ದಾರೆ.

ಮಿರ್ಜಾನ್ ಬಿಜಿಎಸ್ ಶಾಲೆ ಬಳಿ ನಡೆದು ಹೋಗುತ್ತಿದ್ದ ಜಯಶ್ರೀ ಮುಕ್ರಿ ಹಾಗೂ ಅವರ ಮಗಳನ್ನು ಪ್ರವೀಣ ಅಂಬಿಗ ಅವರು ಅಡ್ಡ ಹಾಕಿದ್ದಾರೆ. `ನಿನ್ನ ಮಗಳು ನನ್ನನ್ನು ಪ್ರೀತಿಸುತ್ತಿಲ್ಲ’ ಎಂದು ಪ್ರವೀಣ ಅಂಬಿಗ ಅವರು ದೂರಿದ್ದಾರೆ. ಮದುವೆ ಆಗುವ ಭರವಸೆ ನೀಡಿ ಮೋಸ ಮಾಡಿದ ಬಗ್ಗೆ ಜಯಶ್ರೀ ಅವರು ಪ್ರಶ್ನಿಸಿದ್ದಾರೆ. ಆಗ, ಪ್ರವೀಣ ಅಂಬಿಗ ಅವರು ಅಲ್ಲಿದ್ದ ಚಾರಿತ್ರಾ ಮುಕ್ರಿ ಅವರ ಕೆನ್ನೆಗೆ ಬಾರಿಸಿದ್ದಾರೆ. ತಪ್ಪಿಸಲು ಹೋದ ಜಯಶ್ರೀ ಮುಕ್ರಿ ಅವರಿಗೂ ಹೊಡೆದಿದ್ದಾರೆ. ಕೈಯಲ್ಲಿದ್ದ ಬಳೆ ಒಡೆದು ಗಾಯ ಮಾಡಿದ್ದಾರೆ.

ಅಲ್ಲಿನ ನಾರಾಯಣ ವೆಂಕಟ್ರಮಣ ಅಂಬಿಗ ಅವರ ಅಂಗಡಿ ಬಳಿ ಮತ್ತೆ ಪ್ರವೀಣ ಅಂಬಿಗ ಅವರು ಗಲಾಟೆ ಮಾಡಿದ್ದು, ಅಲ್ಲಿಯೂ ಚಾರಿತ್ರಾ ಮುಕ್ರಿ ಅವರ ಮೇಲೆ ಕೈ ಮಾಡಿದ್ದಾರೆ. ಅಲ್ಲಿದ್ದ ಕಲ್ಲಿನಿಂದಲೂ ಹೊಡೆಯುವ ಪ್ರಯತ್ನ ಮಾಡಿದ್ದಾರೆ. ಈ ಎಲ್ಲಾ ವಿಷಯವನ್ನು ಜಯಶ್ರೀ ಮುಕ್ರಿ ಅವರು ಕುಟುಂಬದವರಲ್ಲಿ ಹೇಳಿಕೊಂಡಿದ್ದು, ಅವರ ಸಲಹೆ ಮೇರೆಗೆ ಪೊಲೀಸ್ ದೂರು ನೀಡಿದ್ದಾರೆ. ಕುಮಟಾ ಪೊಲೀಸರು ಪ್ರವೀಣ ಅಂಬಿಗ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Yellapur Despite having two children, she is an orphan!

ಯಲ್ಲಾಪುರ | ಎರಡು ಮಕ್ಕಳಿದ್ದರೂ ಆಕೆ ತಬ್ಬಲಿ!

August 9, 2026
ಜೂಜಾಟ: ಚಾಲಕ-ಕಾರ್ಮಿಕನನ್ನು ಹಾಳು ಮಾಡಿದ ಮಾಲಕ!

ಮುಂಡಗೋಡ | ಎಲೆಮಾನವರಿಗೆ ಪೊಲೀಸರ ಕಾಟ!

August 9, 2026
Sirsi Naati Habba Transplantation Festival) at Tudvimane

ಶಿರಸಿ | ತುಡ್ವಿಮನೆಯಲ್ಲಿ ನಾಟಿ ಹಬ್ಬ!

August 9, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!