• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಬೆಟ್ಟ ಅತಿಕ್ರಮಣ: ದೂರು ನೀಡಿದವನ ಮೇಲೆ ಹಲ್ಲೆ!

May 6, 2026
Grandpa youre on the wrong path!

ಅಡ್ಡದಾರಿ ಹಿಡಿದ ಅಜ್ಜ!

May 6, 2026
Cemetery land encroachment Forest Department's silence!

ಸ್ಮಶಾನ ಭೂಮಿ ಅತಿಕ್ರಮಣ: ಅರಣ್ಯ ಇಲಾಖೆಯ ಮೌನ!

  • Home
Sunday, May 10, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ದಾರಿ ಪ್ರಕರಣ: ಎದುರಾಳಿ ಆಸ್ತಿಯಲ್ಲಿದ್ದ ಕಲ್ಪವೃಕ್ಷ ಕಟಾವು!

Achyutkumar by Achyutkumar
April 26, 2026
408
VIEWS
Share on FacebookShare on WhatsappShare on Twitter
ADVERTISEMENT

ಕಾರವಾರದ ತೋಡೂರಿನ ಸಣ್ಣು ಗೌಡಾ ಅವರು ಬೆಳೆಸಿದ್ದ ತೆಂಗಿನ ಮರವನ್ನು ಭಜನಕೇರಿಯ ಜಗ್ಗು ಗುನಗಿ, ಪ್ರೇಮಾನಂದ ಗುನಗಿ ಹಾಗೂ ಅಮೀನ ಸಾಬ್ ಸೇರಿ ಕಡಿದಿದ್ದಾರೆ. ಸಣ್ಣು ಗೌಡ ಅವರ ಮಗ ಸುರೇಶ ಗೌಡ ಅವರು ಜನರ ಓಡಾಟಕ್ಕೆ ದಾರಿ ಬಿಡಿದ ಸಿಟ್ಟಿಗೆ ಕಲ್ಪವೃಕ್ಷ ಬಲಿಯಾಗಿದೆ.

ADVERTISEMENT

ಕಾರವಾರದ ತೋಡೂರು ಕಾಲೋನಿಯಲ್ಲಿ ಸುರೇಶ ಜಂಗಾ ಗೌಡ ಅವರು ವಾಸವಾಗಿದ್ದಾರೆ. ಅಲ್ಲಿ ಸುರೇಶ ಗೌಡ ಅವರ ಹೆಸರಿನಲ್ಲಿ 11 ಗುಂಟೆ ಭೂಮಿಯಿದ್ದು, ಅದೇ ಭೂಮಿಯಲ್ಲಿ ಭಜನಕೇರಿಯ ಜನರ ಓಡಾಟಕ್ಕೆ ಅನುಕೂಲವಾಗುವ ಕಾಲು ದಾರಿಯಿದೆ. ಆ ದಾರಿಯಿಂದ ಜನ ಓಡಾಟ ನಡೆಸಲು ಸುರೇಶ ಗೌಡ ಅವರು ಅಡ್ಡಿಪಡಿಸಿದ್ದು, ಈ ವಿಷಯವಾಗಿ 2023ರಲ್ಲಿಯೇ ಜಗಳ ನಡೆದಿದೆ. ಆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿ ವಿಚಾರಣೆ ನಡೆಯುತ್ತಿದೆ.

ADVERTISEMENT

ಹೀಗಿರುವಾಗ, ಊರಿನ ಕೆಲವರ ಜೊತೆ ಚರ್ಚಿಸಿದ ಸುರೇಶ ಗೌಡ ಅವರು ಆ ದಾರಿಯಲ್ಲಿ ಕಪೌಂಡ್ ನಿರ್ಮಿಸಲು ಮುಂದಾಗಿದ್ದಾರೆ. ಇದನ್ನು ಸಹಿಸದ ತೋಡೂರು ಭಜನಕೇರಿಯ ಜಗ್ಗು ಗುನಗಿ, ಪ್ರೇಮಾನಂದ ಗುನಗಿ ಹಾಗೂ ಅಮೀನ ಸಾಬ್ ಸೇರಿ ಅಲ್ಲಿದ್ದ ತೆಂಗಿನ ಮರವನ್ನು ಕಡಿದು ನಾಶ ಮಾಡಿದ್ದಾರೆ. ತಾನು ನೆಟ್ಟು ಬೆಳೆಸಿದ ತೆಂಗಿನ ಮರ ಕಡಿದಿದನ್ನು ನೋಡಿ ಸುರೇಶ ಗೌಡ ಅವರ ತಾಯಿ ಸಣ್ಣು ಗೌಡ ಅವರು ಸಿಟ್ಟಾಗಿದ್ದಾರೆ. ತಮಗಾದ ಅನ್ಯಾಯದ ಬಗ್ಗೆ ಸಣ್ಣು ಗೌಡ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಅಲ್ಲಿ ಸಮಾಧಾನವಾಗದ ಕಾರಣ ಕೋರ್ಟಿಗೆ ಹೋಗಿದ್ದಾರೆ.

ADVERTISEMENT

ಸದ್ಯ ಕಾರವಾರ ನ್ಯಾಯಾಲಯವೂ ತೆಂಗಿನ ಮರ ಕಟಾವು ಮಾಡಿದ ಆ ಮೂವರ ವಿರುದ್ಧ ಕೇಸು ದಾಖಲಿಸುವಂತೆ ಸೂಚಿಸಿದೆ. ಈ ಹಿನ್ನಲೆ ಜಗ್ಗು ಗುನಗಿ, ಪ್ರೇಮಾನಂದ ಗುನಗಿ ಹಾಗೂ ಅಮೀನ ಸಾಬ್ ಅವರ ವಿರುದ್ಧ ಕಾರವಾರ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಬೆಟ್ಟ ಅತಿಕ್ರಮಣ: ದೂರು ನೀಡಿದವನ ಮೇಲೆ ಹಲ್ಲೆ!

May 6, 2026
Grandpa youre on the wrong path!

ಅಡ್ಡದಾರಿ ಹಿಡಿದ ಅಜ್ಜ!

May 6, 2026
Cemetery land encroachment Forest Department's silence!

ಸ್ಮಶಾನ ಭೂಮಿ ಅತಿಕ್ರಮಣ: ಅರಣ್ಯ ಇಲಾಖೆಯ ಮೌನ!

May 6, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋