• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
The pot merchant is a bell thief!

ಪಾತ್ರೆ ವ್ಯಾಪಾರಿಯೇ ಗಂಟೆ ಕಳ್ಳ!

April 22, 2026
JEE Exam Arjuna College First for North Karnataka!

JEE ಪರೀಕ್ಷೆ | ಅರ್ಜುನ ಕಾಲೇಜು: ಉತ್ತರ ಕರ್ನಾಟಕಕ್ಕೆ ಪ್ರಥಮ!

April 22, 2026

ಸರಾಯಿ ಸಹವಾಸ.. ಷೇರು ಮಾರುಕಟ್ಟೆಯ ದುಸ್ಸಾಹಸ.. ವಿದ್ಯಾರ್ಥಿ ಬದುಕು ಅಂತ್ಯ!

April 22, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
The pot merchant is a bell thief!

ಪಾತ್ರೆ ವ್ಯಾಪಾರಿಯೇ ಗಂಟೆ ಕಳ್ಳ!

April 22, 2026
JEE Exam Arjuna College First for North Karnataka!

JEE ಪರೀಕ್ಷೆ | ಅರ್ಜುನ ಕಾಲೇಜು: ಉತ್ತರ ಕರ್ನಾಟಕಕ್ಕೆ ಪ್ರಥಮ!

April 22, 2026

ಸರಾಯಿ ಸಹವಾಸ.. ಷೇರು ಮಾರುಕಟ್ಟೆಯ ದುಸ್ಸಾಹಸ.. ವಿದ್ಯಾರ್ಥಿ ಬದುಕು ಅಂತ್ಯ!

April 22, 2026
  • Home
  • Janamata
Thursday, April 23, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಪಾತ್ರೆ ವ್ಯಾಪಾರಿಯೇ ಗಂಟೆ ಕಳ್ಳ!

Achyutkumar by Achyutkumar
April 22, 2026
The pot merchant is a bell thief!
800
VIEWS
Share on FacebookShare on WhatsappShare on Twitter
ADVERTISEMENT

ಯಲ್ಲಾಪುರದ ಶೇಡಿಕೆರೆ ಮಹಾಗಣಪತಿ ದೇವಾಲಯದಲ್ಲಿದ್ದ ಗಂಟೆ ಹಾಗೂ ಇನ್ನಿತರ ಸಾಮಗ್ರಿ ಕದ್ದ ಕಳ್ಳ ಸಿಕ್ಕಿಬಿದ್ದಿದ್ದು, ಆ ಕಳ್ಳನಿಂದ 1.19 ಲಕ್ಷ ರೂ ಮೌಲ್ಯದ ಸಾಮಗ್ರಿಗಳನ್ನು ಪೊಲೀಸರು ಜಪ್ತು ಮಾಡಿದ್ದಾರೆ. ಯಲ್ಲಾಪುರದಲ್ಲಿ ಪಾತ್ರೆ ವ್ಯಾಪಾರ ಮಾಡಿಕೊಂಡಿದ್ದ ಕೃಷ್ಣಾನಂದ ಇಂಗಳೇ ಕಳ್ಳತನದ ಕೃತ್ಯ ನಡೆಸಿರುವುದು ಗೊತ್ತಾಗಿದೆ.

ADVERTISEMENT

ಏಪ್ರಿಲ್ 18ರ ರಾತ್ರಿ ಯಲ್ಲಾಪುರದ ಶೇಡಿಕೆರೆ ಮಹಾಗಣಪತಿ ದೇವಸ್ಥಾನದ ಗರ್ಭಗುಡಿಯ ಒಳಗೆ ಕಳ್ಳರು ನುಗ್ಗಿದ್ದರು. ದೇವರ ಮುಂದೆ ತೂಗುತ್ತಿದ್ದ ಗಂಟೆ ಸೇರಿ ಅಲ್ಲಿದ್ದ 21 ಸಾವಿರ ರೂ ಮೌಲ್ಯದ ಸಾಮಗ್ರಿಗಳನ್ನು ದೋಚಿ ಪರಾರಿಯಾಗಿದ್ದರು. ಐತಿಹಾಸಿಕ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವುದರಿಂದ ಗ್ರಾಮಸ್ಥರ ಜೊತೆ ಭಕ್ತರು ಆತಂಕಕ್ಕೆ ಒಳಗಾಗಿದ್ದರು. ಇಡಗುಂದಿ ಬಳಿಯ ಕೋಮಡಿಯ ಸುಣಜೋಗದ ಶಿವರಾಮ ಕೃಷ್ಣ ಭಟ್ಟ ಅವರು ಬಂದು ನೋಡಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದ್ದು, ಊರಿನವರ ಜೊತೆ ಚರ್ಚಿಸಿ ಅವರು ಪೊಲೀಸ್ ದೂರು ನೀಡಿದ್ದರು.

ಗರ್ಭಗುಡಿ ಮುಂದೆ ತೂಗುತ್ತಿದ್ದ ನಾಲ್ಕು ದೊಡ್ಡ ಗಂಟೆಗಳು ಸೇರಿ 10 ಗಂಟೆ, ಅಲ್ಲಿದ್ದ ತಾಮ್ರದ ಕೊಡ, ಹಿತ್ತಾಳೆಯ ಆರತಿ, ಹಿತ್ತಾಳೆ ತಾಟು, ಹಿತ್ತಾಳೆ ಚಂಬು, ದೀಪ, ಆಲ್ಯುಮಿನಿಯಂ ಹಾಗೂ ಸ್ಟೀಲ್ ತೋಪುಗಳು ಕಾಣೆಯಾಗಿರುವುದನ್ನು ಅವರು ವಿವರಿಸಿದ್ದರು. ಹಂಡೆಯನ್ನು ಸಹ ಕಳ್ಳರು ದೋಚಿರುವ ಬಗ್ಗೆ ದೂರಿದ್ದರು. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಡಿವೈಎಸ್ಪಿ ಗೀತಾ ಪಾಟೀಲ ಅವರ ಮಾರ್ಗದರ್ಶನಪಡೆದ ಪಿಐ ರಮೇಶ ಹಾನಾಪುರ ಅವರು ಕಳ್ಳರ ಪತ್ತೆಗೆ ಬಲೆ ಬೀಸಿದರು. ಪಿಐ ರಾಜಶೇಖರ ವಂದಲಿ, ಮಹಾವೀರ ಕಾಂಬಳೆ, ಶೇಡಜಿ ಚೌಹಾಣ್ ಸೇರಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದರು.

ADVERTISEMENT

ಪೊಲೀಸ್ ಸಿಬ್ಬಂದಿ ಬಸವರಾಜ ಹಗರಿ, ಮಹಾವೀರ ಡಿಎಸ್, ಮಹಂತೇಶ ಕಡಪಟ್ಟಿ ಸೇರಿ ಅನುಮಾನಾಸ್ಪದ ವ್ಯಕ್ತಿಯ ವಿಚಾರಣೆ ಮಾಡಿದರು. ಅಂಬೇಡ್ಕರ್ ನಗರದ ಕೃಷ್ಣಾನಂದ ಪರಶುರಾಮ ಇಂಗಳೆ ಅವರನ್ನು ವಿಚಾರಿಸಿದಾಗ ಅವರೇ ಈ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡರು. ಕಳ್ಳತನಕ್ಕೆ ಬಳಸಿದ್ದ ಓಮಿನಿಯನ್ನು ಜಪ್ತು ಮಾಡಿದ ಪೊಲೀಸರು ವಿವಿಧ ಸಾಮಗ್ರಿಗಳನ್ನು ವಶಕ್ಕೆಪಡೆದರು. ಪಾತ್ರೆ ವ್ಯಾಪಾರ ಮಾಡಿಕೊಂಡಿದ್ದ ಕೃಷ್ಣಾನಂದ ಇಂಗಳೆ ಅವರು ಕಳ್ಳತನಕ್ಕೆ ಕೈ ಹಾಕಿ ಜೈಲು ಸೇರಿದರು.

ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋