• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Yana Restrictions on visiting the deity!

ಯಾಣ: ದೇವರ ದರ್ಶನಕ್ಕೆ ಕಡಿವಾಣ!

September 24, 2026

ಬಸ್ ನಿಲ್ದಾಣ ಬಳಿ ಹೊಡೆದಾಟ!

September 23, 2026
Passengers protest!

ಪ್ರಯಾಣಿಕರ ಪ್ರತಿಭಟನೆ!

ADVERTISEMENT
  • Home
  • Janamata
Thursday, September 24, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ನಿದ್ದೆ ತರಿಸುವ ದೊಡ್ಡ ಲಡ್ಡು!

Achyutkumar by Achyutkumar
A big laddu that makes you sleepy!
Share on FacebookShare on WhatsappShare on Twitter
ADVERTISEMENT

ಮಂಗಳ ಎಕ್ಸಪ್ರೆಸ್ ರೈಲಿನಲ್ಲಿ ಹೋಗುತ್ತಿದ್ದ ಮುರುಡೇಶ್ವರದ ಮಹಮದ್ ಖಾಸೀಂ ಅವರಿಗೆ ತಾಸೀನ್ ಎಂಬ ಮಹಿಳೆ ಲಡ್ಡುವೊಂದನ್ನು ಕೊಟ್ಟಿದ್ದಾರೆ. ಆ ಲಡ್ಡು ಸೇವಿಸಿದ ಮಹಮದ್ ಖಾಸೀಂ ಅವರು ನಿದ್ರೆಗೆ ಜಾರಿದ್ದು, ಅವರ ಬಳಿಯಿದ್ದ 4.75 ಲಕ್ಷ ರೂ ಹಣಹೊಡೆದು ತಾಸೀನ್ ಪರಾರಿಯಾಗಿದ್ದಾರೆ.

ಭಟ್ಕಳದ ಮುರುಡೇಶ್ವರ ನ್ಯಾಶನಲ್ ಕಾಲೋನಿಯಲ್ಲಿ ಮಹಮದ್ ಖಾಸೀಂ ಹಸನ್ ಸಾಬ್ ಅವರು ವಾಸವಾಗಿದ್ದಾರೆ. ಅದೇ ಪ್ರದೇಶದ ಮೊದಲನೇ ಅಡ್ಡರಸ್ತೆಯಲ್ಲಿ ಶೇಕ್ ರಿಯಾಜ್ ಗಿಡ್ಡಣ್ಣನವರ್ ಹಾಗೂ ಅವರ ಪತ್ನಿ ತಾಸೀನ್ ಭಾವಾಅಮೀರ್ ಮಂಕಿಸರ್ ಅವರು ವಾಸವಾಗಿದ್ದಾರೆ. ಶೇಕ್ ರಿಯಾಜ್ ಗಿಡ್ಡಣ್ಣನವರ್ ಹಾಗೂ ತಾಸೀನ್ ಭಾವಾಅಮೀರ್ ಮಂಕಿಸರ್ ಅವರ ವಿವಾಹ ವಿಚ್ಚೇದನ ನಡೆದಿದ್ದರೂ, ಅವರಿಬ್ಬರು ಒಟ್ಟಿಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಭಟ್ಕಳದಿಂದ ದೆಹಲಿಗೆ ಹೊರಟಿದ್ದ ಮಂಗಳ ಎಕ್ಸಪ್ರೆಸ್ ರೈಲಿನಲ್ಲಿ ಮಹಮದ್ ಖಾಸೀಂ ಹಸನ್ ಸಾಬ್ ಅವರು ಆಸೀನರಾಗಿದ್ದು, ತಾಸೀನ್ ಭಾವಾಅಮೀರ್ ಮಂಕಿಸರ್ ಅವರು ಈ ವೇಳೆ ಮಹಮದ್ ಖಾಸೀಂ ಹಸನ್ ಸಾಬ್ ಅವರ ಸ್ನೇಹ ಬೆಳೆಸಿದ್ದಾರೆ.

ADVERTISEMENT

ರೈಲು ಅಂಕೋಲಾ ಬಳಿ ತಲುಪಿದಾಗ ಮಹಮದ್ ಖಾಸೀಂ ಹಸನ್ ಸಾಬ್ ಅವರಿಗೆ ತಾಸೀನ್ ಭಾವಾಅಮೀರ್ ಮಂಕಿಸರ್ ಅವರು ಪ್ರೀತಿಯಿಂದ ಲಡ್ಡು ನೀಡಿದ್ದಾರೆ. ಅಷ್ಟು ದೊಡ್ಡ ಲಡ್ಡು ಬೇಡ ಎಂದರೂ ಒತ್ತಾಯ ಮಾಡಿ ಅದನ್ನು ಮಹಮದ್ ಖಾಸೀಂ ಅವರಿಗೆ ತಿನ್ನಿಸಿದ್ದಾರೆ. ಆ ಲಡ್ಡು ತಿಂದ ನಂತರ ಮಹಮದ್ ಖಾಸೀಂ ಅವರು ನಿದ್ದೆಗೆ ಜಾರಿದ್ದಾರೆ. ಈ ವೇಳೆ ಕೈ ಚಳಕ ಪ್ರದರ್ಶಿಸಿದ ತಾಸೀನ್ ಅವರು ಮಹಮದ್ ಸಾಬ್ ಅವರ ಬಳಿಯಿದ್ದ 4.75 ಲಕ್ಷ ರೂ ಎಗರಿಸಿದ್ದಾರೆ. ಅದಾದ ನಂತರ ರಾತ್ರಿ ಕಾರವಾರದಲ್ಲಿ ರೈಲು ಇಳಿದು ಪರಾರಿಯಾಗಿದ್ದಾರೆ. ಈ ಕಳ್ಳತನದಲ್ಲಿ ಶೇಕ್ ರಿಯಾಜ್ ಗಿಡ್ಡಣ್ಣನವರ್ ಸಹ ಭಾಗಿಯಾಗಿದ್ದಾರೆ.

ನಿದ್ದೆ ಬರುವ ಲಡ್ಡು ನೀಡಿ ಹಣ ಎಗರಿಸಿದ ಆರೋಪಿತರ ವಿರುದ್ಧ ಮಹಮದ್ ಸಾಬ್ ಅವರು ಪೊಲೀಸ್ ದೂರು ನೀಡಿದ್ದಾರೆ. ಭಟ್ಕಳ ಶಹರ ಪೊಲೀಸರು ಈ ಬಗ್ಗೆ ತನಿಖೆ ಶುರು ಮಾಡಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Yana Restrictions on visiting the deity!

ಯಾಣ: ದೇವರ ದರ್ಶನಕ್ಕೆ ಕಡಿವಾಣ!

September 24, 2026

ಬಸ್ ನಿಲ್ದಾಣ ಬಳಿ ಹೊಡೆದಾಟ!

September 23, 2026
Passengers protest!

ಪ್ರಯಾಣಿಕರ ಪ್ರತಿಭಟನೆ!

September 23, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!