• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Quality education in a safe place Admission announcement

ಸುರಕ್ಷಿತ ಸ್ಥಳದಲ್ಲಿ ಗುಣಮಟ್ಟದ ಶಿಕ್ಷಣ: ಪ್ರವೇಶ ಪ್ರಕಟಣೆ

May 13, 2026
A 'status' war between leaders!

ನಾಯಕರ ನಡುವೆ `ಸ್ಟೇಟಸ್’ ಸಮರ!

May 13, 2026
Lawyer falls ill due to lack of food Next fight in river water!

ಅನ್ನ-ಆಹಾರ ಇಲ್ಲದೇ ನ್ಯಾಯವಾದಿ ಅಸ್ವಸ್ಥ: ನದಿ ನೀರಿನಲ್ಲಿ ಮುಂದಿನ ಹೋರಾಟ!

  • Home
Wednesday, May 13, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ನಾಯಕರ ನಡುವೆ `ಸ್ಟೇಟಸ್’ ಸಮರ!

Achyutkumar by Achyutkumar
May 13, 2026
A 'status' war between leaders!
464
VIEWS
Share on FacebookShare on WhatsappShare on Twitter

ಅಂಕೋಲಾದಲ್ಲಿ ಧರಣಿನಿರತ ನಾಗರಾಜ ನಾಯಕ ಹಾಗೂ ಅವರ ಎದುರಾಳಿ ಗೋಪಾಲಕೃಷ್ಣ ನಾಯಕ ಅವರ ನಡುವೆ ಇದೀಗ `ಸ್ಟೇಟಸ್’ ಸಮರ ಶುರುವಾಗಿದೆ. ನಾಗರಾಜ ನಾಯಕ ಹಾಗೂ ಗೋಪಾಲಕೃಷ್ಣ ನಾಯಕ ಇಬ್ಬರೂ ಒಂದೇ ರೀತಿಯ ಪೋಸ್ಟರನ್ನು ತಮ್ಮ ವಾಟ್ಸಪ್ ಸ್ಟೇಟಸ್’ಗೆ ಹಾಕಿಕೊಂಡಿದ್ದಾರೆ!

ADVERTISEMENT

ಅಗ್ನಿ ಉರಿಯುತ್ತಿರುವ ಪಂಜಿನ ಚಿತ್ರದ ಜೊತೆ `ಸೂರ್ಯನಂತೆ ಇರಿ. ನಂಬಿದವರಿಗೆ ಬೆಳಕಾಗಿ.. ಉರ್ಕೋಳ್ಳೋರಿಗೆ ಬೆಂಕಿಯಾಗಿ’ ಎಂದು ಬರೆದ ಸ್ಟೇಟಸ್ ಆ ಎರಡೂ ನಾಯಕರ ವಾಟ್ಸಪ್’ನಲ್ಲಿ ಸರಿ ಸುಮಾರು ಏಕಕಾಲಕ್ಕೆ ಕಾಣಿಸಿಕೊಂಡಿದೆ. ಜೀವನಕ್ಕೆ ಸ್ಪೂರ್ತಿ ನೀಡುವ ಈ ಸಾಲುಗಳು ಪರಸ್ಪರ ಕಾಲೆಳೆಯವ ಹಾಗೂ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ರೀತಿಯಲ್ಲಿಯೂ ಭಾಸವಾಗುತ್ತಿದೆ.

ADVERTISEMENT

ಮಂಗಳವಾರ ರಾತ್ರಿ 8.24ಕ್ಕೆ ನಾಗರಾಜ ನಾಯಕ ಅವರು ಈ ಸ್ಟೇಟಸ್ ಅಪ್ಲೋಡ್ ಮಾಡಿದ್ದಾರೆ. 8.49ಕ್ಕೆ ಗೋಪಾಲಕೃಷ್ಣ ನಾಯಕ ಅವರು ಸಹ ಅದೇ ಸ್ಟೇಟಸ್ ಅಪ್ಲೋಡ್ ಮಾಡಿದ್ದಾರೆ. 25 ನಿಮಿಷದ ಅಂತರಲ್ಲಿ ಎರಡು ನಾಯಕರ ನಡುವೆ ಒಂದೇ ಸ್ಟೇಟಸ್ ನೋಡಿದ ಜನ ಅಚ್ಚರಿಗೆ ಒಳಗಾಗಿದ್ದಾರೆ. ಗೋಪಾಲಕೃಷ್ಣ ನಾಯಕ ಹಾಗೂ ನಾಗರಾಜ ನಾಯಕ ಇಬ್ಬರಿಗೂ ಅನೇಕರು ಅತ್ಯಂತ ಆಪ್ತರಾಗಿದ್ದು, ಸದ್ಯ ಅವರ ಸ್ಟೇಟಸ್ಸಿನಲ್ಲಿ ಕಾಣಿಸಿಕೊಂಡ ಪೋಸ್ಟರನ್ನು ಇಬ್ಬರಿಗೂ ಕಳುಹಿಸಿದ ವ್ಯಕ್ತಿಯೂ ಒಬ್ಬನೇ ಆಗಿರಬಹುದೇ? ಎಂಬ ಅನುಮಾನವೂ ಶುರುವಾಗಿದೆ.

ADVERTISEMENT

ಇನ್ನೂ ನಾಗರಾಜ ನಾಯಕ ಅವರು ತಮ್ಮ ಪ್ರತಿಭಟನೆಯ ಇಡೀ ದಿನದ ವಿದ್ಯಮಾನವನ್ನು ಫೇಸ್ಬುಕ್ ಹಾಗೂ ವಾಟ್ಸಪ್ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಗೋಪಾಲಕೃಷ್ಣ ನಾಯಕ ಅವರ ಹೆಸರಿನಲ್ಲಿರುವ `ಅಭಿಮಾನಿ ಬಳಗ’ ಎಂಬ ಫೇಸ್ಬುಕ್ ಪುಟದಲ್ಲಿಯೂ ಇದೇ ಹೋರಾಟಕ್ಕೆ ಸಂಬoಧಿಸಿದ ಕೆಲ ಸಾಲುಗಳು ಆಗಾಗ ಕಾಣಿಸುತ್ತಿವೆ. ಜೊತೆಗೆ ಗೋಪಾಲಕೃಷ್ಣ ನಾಯಕ ಅವರು `ನಿಂದನೆ ಕೇಳಿದ ನಂತರವೂ ಶಾಂತವಾಗಿರುವ ವ್ಯಕ್ತಿ ಇಡೀ ಜಗತ್ತು ಗೆಲ್ಲುತ್ತಾನೆ’.. ಬಕೇಡ್ ಹಿಡಿದು ಸ್ನಾನ ಮಾಡಬೇಕು.. ಜೀವನ ಮಾಡಬಾರದು’ ಹಾಗೂ `ಕೆಲವರ ವಿರುದ್ಧ ಎಂದಿಗೂ ಸೇಡು ತೀರಿಸಿಕೊಳ್ಳಬೇಕಿಲ್ಲ. ಕೊಳತ ಹಣ್ಣು ತಾನಾಗಿಯೇ ಉದುರಿ ಹೋಗುತ್ತದೆ’ ಎಂಬ ಬರಹಗಳನ್ನುಹೊಂದಿದ ವಿಚಾರಧಾರೆಗಳನ್ನು ಸಹ ಶೇರ್ ಮಾಡುತ್ತಿದ್ದಾರೆ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Quality education in a safe place Admission announcement

ಸುರಕ್ಷಿತ ಸ್ಥಳದಲ್ಲಿ ಗುಣಮಟ್ಟದ ಶಿಕ್ಷಣ: ಪ್ರವೇಶ ಪ್ರಕಟಣೆ

May 13, 2026
A 'status' war between leaders!

ನಾಯಕರ ನಡುವೆ `ಸ್ಟೇಟಸ್’ ಸಮರ!

May 13, 2026
Lawyer falls ill due to lack of food Next fight in river water!

ಅನ್ನ-ಆಹಾರ ಇಲ್ಲದೇ ನ್ಯಾಯವಾದಿ ಅಸ್ವಸ್ಥ: ನದಿ ನೀರಿನಲ್ಲಿ ಮುಂದಿನ ಹೋರಾಟ!

May 13, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋