• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ತಡರಾತ್ರಿ ನಡೆದ ಹೊಡೆದಾಟ: ನಡುರಸ್ತೆಯಲ್ಲಿ ಮಾರಾಮಾರಿ!

May 30, 2026
ಸ್ಮಶಾನಕ್ಕೆ ದಾರಿ ತೋರಿದ ಸೀಬರ್ಡ ಬಸ್ಸು!

ಸ್ಮಶಾನಕ್ಕೆ ದಾರಿ ತೋರಿದ ಸೀಬರ್ಡ ಬಸ್ಸು!

May 30, 2026
‘ಉನ್ನತ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ಸಹಕಾರಿ’

  • Home
Sunday, May 31, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ತಡರಾತ್ರಿ ನಡೆದ ಹೊಡೆದಾಟ: ನಡುರಸ್ತೆಯಲ್ಲಿ ಮಾರಾಮಾರಿ!

Achyutkumar by Achyutkumar
May 30, 2026
497
VIEWS
Share on FacebookShare on WhatsappShare on Twitter

​ಶಿರಸಿಯ TSS ರಸ್ತೆಯ ಸುವರ್ಣ ಬ್ಯಾಂಕ್ ಎದುರು ಶುಕ್ರವಾರ ತಡರಾತ್ರಿ ಎರಡು ಗುಂಪುಗಳ ನಡುವೆ ಜಗಳ ನಡೆದಿದೆ. ಈ ಜಗಳ ಹೊಡೆದಾಟದ ಸ್ವರೂಪಪಡೆದಿದೆ.

ADVERTISEMENT

ಗುತ್ತಿಗೆದಾರ ರಮೇಶ್ ನಾಗೇಶ್ ದುಬಾಶಿ (60) ಹಾಗೂ ವಿರಾಜ್ ಪ್ರಭಾಕರ್ ಶೆಟ್ಟಿ (26) ನಡಿವಿನ ಹಳೆಯ ದ್ವೇಷ ಈ ಸಂಘರ್ಷಕ್ಕೆ ಕಾರಣ. ‘ರಾತ್ರಿ ಫೋನ್ ಮಾಡಿ ಕರೆಸಿ, ಅಡ್ಡಗಟ್ಟಿ ಜೀವ ಬೆದರಿಕೆ ಹಾಕಿದರು’ ಎಂದು ರಮೇಶ್ ದುಬಾಶಿ ಅವರು ದೂರಿದ್ದಾರೆ. ‘ಮೇ 29ರ ರಾತ್ರಿ 11:30ರ ಸುಮಾರಿಗೆ ಯಶವಂತ ಎಂ ಬೈಂದೂರ್ ಎಂಬಾತರು ತಮಗೆ ಫೋನ್ ಮಾಡಿ ಅವಾಚ್ಯವಾಗಿ ಬೈದರು. ಅದಾದ ನಂತರ ಅವರು ಜಗಳಕ್ಕೆ ಆಹ್ವಾನಿಸಿದ್ದು, ಜಗಳಕ್ಕೆ ಬಂದವನ ಮೇಲೆ ಹಲ್ಲೆ ನಡೆದಿದೆ’ ಎಂಬುದು ರಮೇಶ ದುಬಾಶಿ ಅವರ ಅಳಲು. ‘ಸ್ನೇಹಿತರಾದ ಮಂಜುನಾಥ ಶೇರುಗಾರ ಹಾಗೂ ಸದಾನಂದ ಮದ್ದೋಡಿ ಅವರೊಂದಿಗೆ ಸುವರ್ಣ ಬ್ಯಾಂಕ್ ಹತ್ತಿರ ಹೋದಾಗ ಅಲ್ಲಿ ಯಶವಂತ ಬೈಂದೂರ್, ಕಾಶೀನಾಥ ಬೈಂದೂರ್, ಮಂಜುನಾಥ ಬೈಂದೂರ್ ಹಾಗೂ ನಾಗೇಂದ್ರ ಬಿ ಬೈಂದೂರ್ ಮತ್ತಿತರರು ಗುಂಪು ಕಟ್ಟಿಕೊಂಡು ನಿಂತಿದ್ದರು. ಅವರರೆಲ್ಲರೂ ಸೇರಿ ಜೀವ ಬೆದರಿಕೆ ಒಡ್ಡಿದ್ದು, ಕಾಶೀನಾಥ ಮತ್ತು ಯಶವಂತ ಸೇರಿ ಮಂಜುನಾಥ ಶೇರುಗಾರ ಅವರ ಕಪಾಳಕ್ಕೆ ಹೊಡೆದಿದ್ದಾರೆ. ಅದಾದ ನಂತರ ಅವರನ್ನು ಕೆಳಗೆ ದೂಡಿದ್ದು, ನಾಗೇಂದ್ರ ಮತ್ತು ಮಂಜುನಾಥ ಸೇರಿ ಸದಾನಂದನ ಮೇಲೂ ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಲಾಗಿದೆ.

ADVERTISEMENT

ಇದಕ್ಕೆ ಪ್ರತಿಯಾಗಿ ‘ಜಗಳ ಬಿಡಿಸಲು ಹೋದಾಗ ನಮ್ಮ ಮೇಲೆಯೇ ಹಲ್ಲೆ ನಡೆಸಿದರು’ ಎಂದು ವಿರಾಜ್ ಪ್ರಭಾಕರ್ ಶೆಟ್ಟಿ ಅವರು ರಮೇಶ್ ದುಬಾಶಿ ತಂಡದ ವಿರುದ್ಧ‌ ಕಿಡಿಕಾರಿದ್ದಾರೆ. ‘ಮೇ 29ರ ರಾತ್ರಿ 11:30ರ ಸುಮಾರಿಗೆ ವಿರಾಜ್ ಶೆಟ್ಟಿ ಹಾಗೂ ಅವರ ಸ್ನೇಹಿತ ಅನೂಪ್ ಅವರು ಸುವರ್ಣ ಬ್ಯಾಂಕ್ ಹತ್ತಿರ ಇದ್ದಾಗ ಕಾಶೀನಾಥ ಬೈಂದೂರು ಮತ್ತು ಯಶ್ವಂತ ಬೈಂದೂರು ಅವರು ಅಲ್ಲಿಗೆ ಬಂದಿದ್ದ ಎದುರಾಳಿಗಳೊಂದಿಗೆ ಮಾತನಾಡಲು ಹೋಗಿದ್ದರು. ಈ ವೇಳೆ ಎರಡು ಪಕ್ಷಗಳ ನಡುವೆ ಗಲಾಟೆ ಆರಂಭವಾಗಿತ್ತು. ಇದನ್ನು ಗಮನಿಸಿದ ವಿರಾಜ್ ಶೆಟ್ಟಿ ಹಾಗೂ ಅನೂಪ್ ಜಗಳ ಬಿಡಿಸಲು ಮಧ್ಯಪ್ರವೇಶಿಸಿದಾಗ, ಎದುರು ಪಕ್ಷದ ರಮೇಶ ದುಬಾಶಿ, ಭರತ ದುಭಾಶಿ ಹಾಗೂ ಪಯಾಜ ಚೌಟಿ ಮತ್ತಿತರರು ವಿರಾಜ್‌ನ್ನು ಅಡ್ಡಗಟ್ಟಿ ನಿಲ್ಲಿಸಿ ಅವರನ್ನು ಬಿಡಿಸಲು ಬರಲು ನೀನ್ಯಾರು? ಎಂದು ಏಕವಚನದಲ್ಲಿ ಬೈದಿದ್ದಾರೆ. ಅಲ್ಲದೆ ಕೈಗಳಿಂದ ಆತನ ಮುಖ, ಬೆನ್ನು ಹಾಗೂ ತುಟಿಗೆ ತೀವ್ರವಾಗಿ ಹೊಡೆದು ಗಾಯಗೊಳಿಸಿದ್ದಾರೆ’ ಎಂದು ವಿರಾಜ್ ಶೆಟ್ಟಿ ಅವರು ದೂರಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ತಡರಾತ್ರಿ ನಡೆದ ಹೊಡೆದಾಟ: ನಡುರಸ್ತೆಯಲ್ಲಿ ಮಾರಾಮಾರಿ!

May 30, 2026
ಸ್ಮಶಾನಕ್ಕೆ ದಾರಿ ತೋರಿದ ಸೀಬರ್ಡ ಬಸ್ಸು!

ಸ್ಮಶಾನಕ್ಕೆ ದಾರಿ ತೋರಿದ ಸೀಬರ್ಡ ಬಸ್ಸು!

May 30, 2026
‘ಉನ್ನತ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ಸಹಕಾರಿ’

‘ಉನ್ನತ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ಸಹಕಾರಿ’

May 30, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋