• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Naga Sadhu casts a spell Couple's gold vanishes!

ಮೋಡಿ ಮಾಡಿದ ನಾಗಾಸಾಧು: ದಂಪತಿ ಚಿನ್ನ ಮಾಯ!

September 24, 2026
Sirsi Competitions and celebrations marking Navaratri!

ಶಿರಸಿ | ನವರಾತ್ರಿ ಅಂಗವಾಗಿ ಸ್ಪರ್ಧೆ-ಸಂಭ್ರಮ!

September 24, 2026
If you wear those shoes, a thorn is sure to prick you!

ಆ ಬೂಟು ಧರಿಸಿದರೆ ಮುಳ್ಳು ಚುಚ್ಚುವುದು ಖಚಿತ!

ADVERTISEMENT
  • Home
  • Janamata
Friday, September 25, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಸಹಕಾರಿ ಸಂಘಕ್ಕೆ ರಾಜಕೀಯ ಹಸ್ತಕ್ಷೇಪ: ವಿಧಾನ ಪರಿಷತ್ ಸದಸ್ಯರಿಂದ ವಿಷಾದ

Achyutkumar by Achyutkumar
Political interference in cooperative society Legislative Council members express regret
Share on FacebookShare on WhatsappShare on Twitter
ADVERTISEMENT

`ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾದಾಗ ಮಾತ್ರ ಸಹಕಾರ ಸಂಘಗಳು ಹೆಚ್ಚಿನ ಅಭಿವೃದ್ಧಿ ಕಾಣಲು ಸಾಧ್ಯ’ ಎಂದು ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಅವರು ಹೇಳಿದ್ದಾರೆ. ಯಲ್ಲಾಪುರದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಸಹಕಾರಿ ಸಂಘಗಳೇ ರೈತರ ಜೀವಾಳ’ ಎಂದು ಪ್ರತಿಪಾದಿಸಿದ್ದಾರೆ.

`ಸಹಕಾರ ಸಂಘಗಳು ಸದಾ ರೈತರ ಹಿತ ಕಾಯುತ್ತವೆ. ಸಹಕಾರ ಸಂಘಗಳನ್ನು ಉಳಿಸಿ ಬೆಳೆಸಬೇಕಾದದ್ದು ಸಮಾಜದ ಎಲ್ಲರ ಜವಾಬ್ದಾರಿ’ ಎಂದು ಅವರು ಹೇಳಿದ್ದಾರೆ. ಮಂಗಳವಾರ ಪಟ್ಟಣದ ಯಲ್ಲಾಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟಿಸಿದ ಅವರು `ಮಲೆನಾಡು ಪ್ರದೇಶದಲ್ಲಿ ಸಹಕಾರ ಸಂಘಗಳು ಸದಾ ರೈತರ ಕಷ್ಟಕ್ಕೆ ಸ್ವಂದಿಸುತ್ತ ಬಂದಿವೆ’ ಎಂದು ಸ್ಮರಿಸಿದ್ದಾರೆ.

ADVERTISEMENT

ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, `ಹಿರಿಯ ಸಹಕಾರಿಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವ ಮೂಲಕ ಎಲ್‌ಎಸ್‌ಎಂಪಿ ಸೊಸೈಟಿ ಉತ್ತಮ ಸಾಧನೆ ಮಾಡುತ್ತಿದೆ. ರೈತರ ಎಲ್ಲ ಅಗತ್ಯಗಳಿಗೆ ನೆರವಾಗಿದೆ. ಸಹಕಾರ ಸಂಘದಲ್ಲಿ ಆರೋಗ್ಯಪೂಣ9 ಸ್ಪಧೆ9 ಇರಲಿ. ರೈತರು ಸಹಕಾರ ಸಂಘದ ಮೂಲಕವೇ ತಮ್ಮ ಮಹಸೂಲನ್ನು ವಿಕ್ರಿ ಮಾಡಬೇಕು’ ಎಂದು ಕರೆ ನೀಡಿದರು. ವಿಶ್ವದಶನ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ ಸಹಕಾರಿ ಸಂಘಗಳು ಅನ್ಯಗತ್ಯವಾಗಿ ಕೋರ್ಟು-ಕಚೇರಿ ಕೆಲಸಕ್ಕೆ ಹೋಗುತ್ತಿರುವ ಬಗ್ಗೆ ವಿಷಾಧಿಸಿದರು. ಸಂಘದ ಅಧ್ಯಕ್ಷ ನಾಗರಾಜ ಕವಡಿಕೇರಿ ಅಧ್ಯಕ್ಷತೆವಹಿಸಿದ್ದರು. ಪ್ರಿಯಾ ಎಂ ಭಟ್ಟ ಪ್ರಾಥಿ9ಸಿದರು. ಸಂಘದ ಉಪಾಧ್ಯಕ್ಷ ಟಿ ಆರ್ ಹೆಗಡೆ ಸ್ವಾಗತಿಸಿದರು. ನಿದೇ9ಶಕ ನರಸಿಂಹ ಕೋಣೆಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಘದ ಮುಖ್ಯಕಾಯ9ನಿವಾ9ಹಕ ಎಂ ಎಸ್ ಹೆಗಡೆ, ಪ್ರಮುಖರಾದ ಪ್ರಮೋದ ಹೆಗಡೆ, ಎಂ ಆರ್ ಹೆಗಡೆ ಕುಂಬ್ರಿಗುಡ್ಡೆ, ಕೃಷ್ಣ ಹೆಗಡೆ ಜೂಜಿನಬೈಲು, ಉಮೇಶ ಭಾಗ್ವತ, ಸಂತೋಷ ಭಟ್ಟ, ಆರ್ ಎಸ್ ಭಟ್ಟ, ಪ್ರಭಾ ಪ್ರಕಾಶ ಭಾಗ್ವತ, ಶ್ಯಾಮಲಾ ಹೆಗಡೆ, ಅಪ್ಪು ಆಚಾರಿ ಇದ್ದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Naga Sadhu casts a spell Couple's gold vanishes!

ಮೋಡಿ ಮಾಡಿದ ನಾಗಾಸಾಧು: ದಂಪತಿ ಚಿನ್ನ ಮಾಯ!

September 24, 2026
Sirsi Competitions and celebrations marking Navaratri!

ಶಿರಸಿ | ನವರಾತ್ರಿ ಅಂಗವಾಗಿ ಸ್ಪರ್ಧೆ-ಸಂಭ್ರಮ!

September 24, 2026
If you wear those shoes, a thorn is sure to prick you!

ಆ ಬೂಟು ಧರಿಸಿದರೆ ಮುಳ್ಳು ಚುಚ್ಚುವುದು ಖಚಿತ!

September 24, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!