• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
WhatsApp complaint against doctor!

ವೈದ್ಯರ ವಿರುದ್ಧ ವಾಟ್ಸಪ್ ದೂರು!

May 27, 2026
24 children orphaned!

24 ಮಕ್ಕಳು ಅನಾಥ!

May 27, 2026
These are the betel nut killers!

ಇವರೇ ಆ ಸುಪಾರಿ ಕಿಲ್ಲರ್ಸ!

May 26, 2026

  • Home
Thursday, May 28, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ವೈದ್ಯರ ವಿರುದ್ಧ ವಾಟ್ಸಪ್ ದೂರು!

Achyutkumar by Achyutkumar
May 27, 2026
WhatsApp complaint against doctor!
53
VIEWS
Share on FacebookShare on WhatsappShare on Twitter

ಮುಂಡಗೋಡಿನ ವೈದ್ಯರ ವಿರುದ್ಧ ವಾಟ್ಸಪ್ ಮೂಲಕ ಮೇಲಧಿಕಾರಿಗಳಿಗೆ ದೂರು ಸಲ್ಲಿಕೆಯಾಗಿದ್ದು, ಅನಗತ್ಯ ದೂರು ಸಲ್ಲಿಸಿದವರ ವಿರುದ್ಧ ವೈದ್ಯರು ಪೊಲೀಸ್ ದೂರು ನೀಡಿದ್ದಾರೆ.

ADVERTISEMENT

ಮುಂಡಗೋಡು ಸರ್ಕಾರಿ ಆಸ್ಪತ್ರೆಯಲ್ಲಿ ಡಾ ಸ್ವರೂಪರಾಣಿ ಪಾಟೀಲ ಅವರು ಆಡಳಿತ ವೈದ್ಯಾಧಿಕಾರಿಯಾಗಿದ್ದಾರೆ. ಅವರ ವಿರುದ್ಧ ಅವಹೇಳನಕಾರಿ ಪದ ಪ್ರಯೋಗ ನಡೆದಿದ್ದು, ಅದೇ ಪದಗಳನ್ನು ಬಳಸಿ ನವೀನ ವರ್ಣೇಕರ್ ಹಾಗೂ ಸಚಿನ್ ನಾಯ್ಕ ಎಂಬಾತರ ಹೆಸರಿನಲ್ಲಿ ಆರೋಗ್ಯ ಇಲಾಖೆಗೆ ದೂರು ಸಲ್ಲಿಕೆಯಾಗಿದೆ. ವೈದ್ಯರ ಜೊತೆ ಸಿಬ್ಬಂದಿ ವಿರುದ್ಧವೂ ಆರೋಗ್ಯ ಇಲಾಖೆಗೆ ಪದೇ ಪದೇ ವಾಟ್ಸಪ್ ದೂರು ಸಲ್ಲಿಕೆಯಾಗಿದ್ದು, ಇದರಿಂದ ಅಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಸಿಡಿದೆದ್ದಿದ್ದಾರೆ. `ನಾವೇನು ತಪ್ಪು ಮಾಡಿಲ್ಲ’ ಎಂದವರು ಸಮರ್ಥಿಸಿಕೊಂಡಿದ್ದಾರೆ.

ADVERTISEMENT

`ಸಚೀನ ನಾಯ್ಕ ಅವರು ವಿಜಯ ಕರ್ನಾಟಕ ಪತ್ರಿಕೆ ವರದಿಗಾರರಾಗಿದ್ದು, ಅವರ ಜೊತೆ ತಮಗೆ ಯಾವುದೇ ದ್ವೇಷವಿಲ್ಲ. ನವೀನ್ ವರ್ಣೇಕರ್ ಎಂದರೆ ಯಾರೂ ಎಂದು ನನಗೆ ಗೊತ್ತಿಲ್ಲ. ಹೀಗಿದ್ದರೂ, ಅವರಿಬ್ಬರು ತಮ್ಮ ವಿರುದ್ಧ ಅನಗತ್ಯ ಆರೋಪ ಮಾಡಿ ತೊಂದರೆ ನೀಡುತ್ತಿದ್ದಾರೆ’ ಎಂದು ಡಾ ಸ್ವರೂಪರಾಣಿ ಪಾಟೀಲ ಅವರು ದೂರಿದ್ದಾರೆ. `ಕಾನೂನುಬಾಹಿರವಾಗಿ ಆಡಳಿತಾಧಿಕಾರಿ ಹುದ್ದೆಪಡೆದ ಬಗ್ಗೆ ದೂರಲಾಗಿದ್ದು, ಅದರಲ್ಲಿ ಸತ್ಯವಿಲ್ಲ. ಸೇವಾ ಹಿರಿತನ ಹಾಗೂ ದಕ್ಷತೆ ಆಧಾರದಲ್ಲಿ ತಮಗೆ ಈ ಹುದ್ದೆ ದೊರೆತಿದ್ದು, ಪ್ರಮಾಣಿಕವಾಗಿ ಸೇವೆ ಸಲ್ಲಿಸಿದ ನನಗೆ ಮಾನಸಿಕ ಕಿರಿಕಿರಿಯಾಗಿದೆ’ ಎಂದವರು ಅಳಲು ತೋಡಿಕೊಂಡಿದ್ದಾರೆ.

ADVERTISEMENT

ದೂರು ನೀಡಿದವರಿಬ್ಬರಿಗೂ ಬೇರೊಬ್ಬರು ಕುಮ್ಮಕ್ಕು ನೀಡಿದ ಅನುಮಾನವನ್ನು ಸಹ ಡಾ ಸ್ವರೂಪರಾಣಿ ಪಾಟೀಲ ಅವರುವ್ಯಕ್ತಪಡಿಸಿದ್ದಾರೆ. ವೈಯಕ್ತಿಕ ಹಿತಾಸಕ್ತಿಗಾಗಿ ಹಾಗೂ ಕುಮ್ಮಕ್ಕಿನಿಂದ ದೂರು ನೀಡಿದವರ ಬಗ್ಗೆ ವಿಚಾರಣೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕಾನೂನು ಕ್ರಮಕ್ಕಾಗಿ ಅವರು ಪೊಲೀಸರ ಮೊರೆ ಹೋಗಿದ್ದಾರೆ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
WhatsApp complaint against doctor!

ವೈದ್ಯರ ವಿರುದ್ಧ ವಾಟ್ಸಪ್ ದೂರು!

May 27, 2026
24 children orphaned!

24 ಮಕ್ಕಳು ಅನಾಥ!

May 27, 2026
These are the betel nut killers!

ಇವರೇ ಆ ಸುಪಾರಿ ಕಿಲ್ಲರ್ಸ!

May 26, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋