• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Asmita Foundation conducts health campaign

ಶಿರಸಿ: ಆರೋಗ್ಯ ಅಭಿಯಾನ ನಡೆಸಿದ ಅಸ್ಮಿತೆ ಫೌಂಡೇಶನ್

August 8, 2026
Yellapur Cable thieves are around... Beware!

ಯಲ್ಲಾಪುರ | ಕೇಬಲ್ ಕಳ್ಳರಿದ್ದಾರೆ.. ಎಚ್ಚರ!

August 8, 2026
Forest Rights: Letter to MLAs regarding implementation

ಅರಣ್ಯ ಹಕ್ಕು: ಅನುಷ್ಠಾನಕ್ಕಾಗಿ ಶಾಸಕರಿಗೆ ಪತ್ರ

  • Home
  • Janamata
Saturday, August 8, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಮೂರೇ ದಿನದಲ್ಲಿ 20 ಸಾವಿರ ಖಾಲಿ!

Achyutkumar by Achyutkumar
June 5, 2026
20 thousand vacancies in just three days!
Share on FacebookShare on WhatsappShare on Twitter

ಯಲ್ಲಾಪುರದ ಸೋಮಾಪುರದಲ್ಲಿರುವ ದ್ಯಾಮವ್ವ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಕಾಣಿಕೆ ಡಬ್ಬಿಯಲ್ಲಿದ್ದ 50 ಸಾವಿರ ರೂ ಕದ್ದಿದ್ದಾರೆ. ಆ ಕಳ್ಳರು ಮೂರೇ ದಿನದಲ್ಲಿ 20 ಸಾವಿರ ರೂ ಖಾಲಿ ಮಾಡಿದ್ದಾರೆ!

ADVERTISEMENT

ಜೂನ್ 2ರಂದು ಯಲ್ಲಾಪುರದ ಸೋಮಾಪುರದಲ್ಲಿರುವ ದ್ಯಾಮವ್ವ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿತ್ತು. ದೇವಾಲಯದ ಪೂಜಾರಿ ಶ್ರೀಕಾಂತ ಅಪ್ಪಾರಾವ್ ಮಿರಾಶಿ ಅವರು ಈ ಬಗ್ಗೆ ಪೊಲೀಸ್ ದೂರು ನೀಡಿದ್ದರು. ಕಿರವತ್ತಿಯ ಹ್ಯಾಂಗ್ಯೋ ಐಸ್ ಕ್ರೀಂ ಕಂಪನಿಯಲ್ಲಿ ಕ್ಲೀನರ್ ಆಗಿರುವ, ಕಿರವತ್ತಿ ಇಸ್ಲಾಂಪುರದ ಅಬ್ದುಲ್ ಹಮೀದ್ ಸಲೀಮಸಾಬ್ ಸೋಮನಕೊಪ್ಪ ಹಾಗೂ ಕಿರವತ್ತಿ ಜಯಂತಿ ನಗರದ ಚಾಲಕ ಗೌಸ್‌ಅಲಿ ಬಾಬುಸಾಬ್ ಮಿಶ್ರಿಕೋಟಿ ಸೇರಿ ಈ ಕಾಣಿಕೆ ಹುಂಡಿ ಹೊಡೆದಿದ್ದು, ಅವರಿಬ್ಬರು ಸೇರಿ ದೇವರ ದುಡ್ಡಿನಲ್ಲಿ ಮೋಜು-ಮಸ್ತಿ ಮಾಡಿದ್ದರು.

ADVERTISEMENT

ಕಳ್ಳತನ ಪ್ರಕರಣ ದಾಖಲಾದ ನಂತರ ಯಲ್ಲಾಪುರ ಪಿಸೈ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ, ಶೇಡಜಿ ಚೌಹಾಣ್ ಹಾಗೂ ಮಹಾವೀರ ಕಾಂಬಳೆ ಅವರು ತನಿಖೆ ಶುರು ಮಾಡಿದರು. ಎಸೈ ಶರಣಬಸವ, ದೀಪಕ ಸೋಮವಂಶಿ, ಸಿಬ್ಬಂದಿ ಉಮೇಶ ತಂಬರಗಿ, ರಾಘವೇಂದ್ರ ಮೂಳೆ ಸೇರಿ ಕಳ್ಳರಿಬ್ಬರನ್ನು ಕಂಡುಹಿಡಿದರು. ಸಂತೋಷ್ ಬಾಳೇರ್, ಬಸವರಾಜ ಡಿಕೆ, ಪರಮೇಶ್ವರ ಎಸ್ ಕೆ ಸೇರಿ ಆ ಕಳ್ಳರಿಬ್ಬರನ್ನು ಬಂಧಿಸಿದರು. ವಿಚಾರಣೆಯಲ್ಲಿ ಅವರಿಬ್ಬರು ಕಳ್ಳತನ ಮಾಡಿದನ್ನು ಒಪ್ಪಿಕೊಂಡಿದ್ದು, ಉಳಿದ 29763ರೂಪಾಯಿಯನ್ನು ಪೊಲೀಸರಿಗೆ ಒಪ್ಪಿಸಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Asmita Foundation conducts health campaign

ಶಿರಸಿ: ಆರೋಗ್ಯ ಅಭಿಯಾನ ನಡೆಸಿದ ಅಸ್ಮಿತೆ ಫೌಂಡೇಶನ್

August 8, 2026
Yellapur Cable thieves are around... Beware!

ಯಲ್ಲಾಪುರ | ಕೇಬಲ್ ಕಳ್ಳರಿದ್ದಾರೆ.. ಎಚ್ಚರ!

August 8, 2026
Forest Rights: Letter to MLAs regarding implementation

ಅರಣ್ಯ ಹಕ್ಕು: ಅನುಷ್ಠಾನಕ್ಕಾಗಿ ಶಾಸಕರಿಗೆ ಪತ್ರ

August 8, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!