• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Bike hit by car Rider's condition is worrying!

ಕಾರಿಗೆ ಗುದ್ದಿದ ಬೈಕು: ಸವಾರರ ಸ್ಥಿತಿ ಚಿಂತಾಜನಕ!

June 13, 2026
Student dies after falling from train Conspiracy by fellow passengers!

ರೈಲಿನಿಂದ ಬಿದ್ದ ವಿದ್ಯಾರ್ಥಿ ಸಾವು: ಸಹ ಪ್ರಯಾಣಿಕರಿಂದಲೇ ಸಂಚು!

June 13, 2026
A fisherman shaken by the roar of the waves!

ಅಲೆಗಳ ಅಬ್ಬರಕ್ಕೆ ನಲುಗಿದ ಮೀನುಗಾರ!

  • Home
Saturday, June 13, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಗೋ ಸೇವಕನಿಗೆ ದೊರೆತ ಲಯನ್ಸ್ ಹುದ್ದೆ!

Achyutkumar by Achyutkumar
June 13, 2026
A cowherd gets a Lions title!
384
VIEWS
Share on FacebookShare on WhatsappShare on Twitter
ADVERTISEMENT

ಸಾವಿರಾರು ಜನರಿಗೆ ಕರಾಟೆ ಶಿಕ್ಷಣ ನೀಡಿದ ಸಮಾಜ ಸೇವಕ ಸುನೀಲ್ ಐಗಳ್ ಅವರ ಸೇವೆಗೆ ಈ ದಿನ ತಕ್ಕ ಹುದ್ದೆ ಸಿಕ್ಕಿದೆ. ಕಾರವಾರ ಹಾಗೂ ಗೋವಾದಲ್ಲಿ ಕರಾಟೆ ಸ್ಕೂಲ್ ನಡೆಸುತ್ತಿರುವ ಸುನೀಲ್ ಐಗಳ್ ಅವರು ಸದಾಶಿವಗಡದ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕರಾಟೆ ಮಾಸ್ಟರ್ ಆಗಿ ಪ್ರಸಿದ್ಧಿಪಡೆದಿರುವ ಸುನೀಲ್ ಐಗಳ್ ಅವರು ಅನೇಕ ಮಕ್ಕಳ ಪಾಲಿಗೆ ಗುರುವಾಗಿದ್ದಾರೆ. ದೈಹಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿರುವುದಕ್ಕಾಗಿ ಅವರು ಸಾವಿರಾರು ವಿದ್ಯಾರ್ಥಿಗಳಿಗೆ ಕರಾಟೆ ಕಲಿಸಿದ್ದಾರೆ. ಆತ್ಮರಕ್ಷಣೆಯ ಜೊತೆ ಬೇರೆಯವರ ಸಂಕಷ್ಟಕ್ಕೂ ಸ್ಪಂದಿಸುವ ನಿಟ್ಟಿನಲ್ಲಿ ಅವರು ಮಕ್ಕಳಿಗೆ ಈ ಶಿಕ್ಷಣ ನೀಡುತ್ತಿದ್ದಾರೆ. ಕಾರವಾರದ ಜೊತೆ ಗೋವಾದಲ್ಲಿಯೂ ಅವರು ಕರಾಟೆ ತರಗತಿ ನಡೆಸುತ್ತಿದ್ದು, ಅವರ ಸೇವೆಯನ್ನು ಲಯನ್ಸ ಕ್ಲಬ್ ಗುರುತಿಸಿ, ಹೊಸ ಜವಾಬ್ದಾರಿ ನೀಡಿದೆ.

ಸುನೀಲ್ ಐಗಳ್ ಅವರು ಕರಾಟೆಗೆ ಮಾತ್ರ ಸೀಮಿತವಾಗಿಲ್ಲ. ಬೀಡಾಡಿ ಜಾನುವಾರುಗಳ ರಕ್ಷಣೆಯಲ್ಲಿ ಅವರ ಕೊಡುಗೆ ಅಪಾರ. ಗೋವುಗಳ ರಕ್ಷಣೆಗಾಗಿ ಯುವಪಡೆಯನ್ನು ಕಟ್ಟಿರುವ ಅವರು ನಿರಂತರ ಸೇವೆ ಮಾಡುತ್ತಿದ್ದಾರೆ. ದುರ್ಬಲರ ಧ್ವನಿಯಾಗಿರುವ ಅವರು ಲಯನ್ಸ ಕ್ಲಬ್ ಅಧ್ಯಕ್ಷರಾಗಿ ಇನ್ನಷ್ಟು ಜನಪರ ಕಾರ್ಯ ಮಾಡುವ ನಿರೀಕ್ಷೆಗಳಿವೆ.

ADVERTISEMENT

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Bike hit by car Rider's condition is worrying!

ಕಾರಿಗೆ ಗುದ್ದಿದ ಬೈಕು: ಸವಾರರ ಸ್ಥಿತಿ ಚಿಂತಾಜನಕ!

June 13, 2026
Student dies after falling from train Conspiracy by fellow passengers!

ರೈಲಿನಿಂದ ಬಿದ್ದ ವಿದ್ಯಾರ್ಥಿ ಸಾವು: ಸಹ ಪ್ರಯಾಣಿಕರಿಂದಲೇ ಸಂಚು!

June 13, 2026
A fisherman shaken by the roar of the waves!

ಅಲೆಗಳ ಅಬ್ಬರಕ್ಕೆ ನಲುಗಿದ ಮೀನುಗಾರ!

June 13, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋