• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Electric shock The one who went to bring flowers was killed!

ವಿದ್ಯುತ್ ಆಘಾತ: ಹೂವು ತರಲು ಹೋದವ ಹೆಣವಾದ!

June 28, 2026
Mahabaleshwar submerged in rain!

ಮಳೆಗೆ ಮುಳುಗಿದ ಮಹಾಬಲೇಶ್ವರ!

June 28, 2026

ತೆಂಗಿನ ರಾಶಿಯಲ್ಲಿದ್ದ ಉರಗ: ವೃದ್ಧೆಗೆ ಕಚ್ಚಿದ ಹಾವು!

  • Home
Monday, June 29, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ತೆಂಗಿನ ರಾಶಿಯಲ್ಲಿದ್ದ ಉರಗ: ವೃದ್ಧೆಗೆ ಕಚ್ಚಿದ ಹಾವು!

Achyutkumar by Achyutkumar
June 28, 2026
Share on FacebookShare on WhatsappShare on Twitter
ADVERTISEMENT

ಭಟ್ಕಳ ಶಿರಾಲಿ ಅಳ್ವೆಕೊಡಿಯ ನಾಗಮ್ಮ ನಾಯ್ಕ ಅವರಿಗೆ ವಿಷಕಾರಿ ಹಾವು ಕಚ್ಚಿದೆ. ಹಾವು ಕಚ್ಚಿದ ನಂತರವೂ ಒಂದು ತಿಂಗಳ ಕಾಲ ಅವರು ಬದುಕಿದ್ದು, ಈ ದಿನ ಸಾವನಪ್ಪಿದ್ದಾರೆ.

ಭಟ್ಕಳದ ಶಿರಾಲಿ ಅಳ್ವೆಕೊಡಿ ನಾಗಮ್ಮ ನಾಗಪ್ಪ ನಾಯ್ಕ ಅವರು ವಾಸವಾಗಿದ್ದರು. 71ರ ಇಳಿವಯಸ್ಸಿನಲ್ಲಿಯೂ ಅವರು ಚಟುವಟಿಕೆಯಿಂದ ಜೀವಿಸುತ್ತಿದ್ದರು. ಅವರ ಮನೆ ಬಳಿಯ ಶೌಚಾಲಯದ ಸಮೀಪ ತೆಂಗಿನ ಕಾಯಿಗಳನ್ನು ರಾಶಿ ಮಾಡಿದ್ದರು. ಆ ತೆಂಗಿನ ಕಾಯಿ ರಾಶಿಯಲ್ಲಿ ಹಾವು ಅವಿತಿತ್ತು.

ಮೇ 31ರಂದು ತೆಂಗಿನ ಕಾಯಿ ತರಲು ಹೋಗಿದ್ದಾಗ ನಾಗಮ್ಮ ನಾಯ್ಕ ಕೈಗೆ ಹಾವು ಕಚ್ಚಿತ್ತು. ಎಡಗೈ ತೋರು ಬೆರಳಿಗೆ ಹಾವು ಕಚ್ಚಿದ್ದರಿಂದ ಗಾಯವಾಗಿದ್ದು, ಅದೇ ದಿನ ಅವರು ಆಸ್ಪತ್ರೆ ಸೇರಿದ್ದರು. ನಿರಂತರ ಚಿಕಿತ್ಸೆ ನಂತರ ನಾಗಮ್ಮ ನಾಯ್ಕ ಅವರು ಚೇತರಿಸಿಕೊಂಡಿದ್ದು, ಈ ದಿನ ದಿಢೀರ್ ಆಗಿ ಸಾವನಪ್ಪಿದರು. ಭಟ್ಕಳ ಸರ್ಕಾರಿ ಆಸ್ಪತ್ರೆ ವೈದ್ಯರು ನಾಗಮ್ಮ ನಾಯ್ಕ ಅವರ ಸಾವನ್ನು ದೃಢಪಡಿಸಿದರು. ತಾಯಿ ಸಾವಿನ ವಿಷಯ ಕೇಳಿ ಶಿವರಾಮ ನಾಯ್ಕ ಅವರು ಕಣ್ಣೀರಾದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Electric shock The one who went to bring flowers was killed!

ವಿದ್ಯುತ್ ಆಘಾತ: ಹೂವು ತರಲು ಹೋದವ ಹೆಣವಾದ!

June 28, 2026
Mahabaleshwar submerged in rain!

ಮಳೆಗೆ ಮುಳುಗಿದ ಮಹಾಬಲೇಶ್ವರ!

June 28, 2026

ತೆಂಗಿನ ರಾಶಿಯಲ್ಲಿದ್ದ ಉರಗ: ವೃದ್ಧೆಗೆ ಕಚ್ಚಿದ ಹಾವು!

June 28, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋99804 99383