• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಪೊಲೀಸ್ ಹುದ್ದೆ ಮಾರಾಟಕ್ಕಿಲ್ಲ!

June 4, 2026

ಅರಣ್ಯದಲ್ಲಿ ಅಂದರ್ ಬಾಹರ್: ಆಡಿದವರು ಎಷ್ಟು? ಓಡಿದವರು ಎಷ್ಟು?

June 4, 2026
The bridge broke due to the rain!

ಮಳೆಗೆ ಮುರಿದ ಸೇತುವೆ!

ಉಚಿತ ಬಂಜೆತನ ತಪಾಸಣಾ ಶಿಬಿರ - ಜೂನ್ 9

ಸ್ಥಳ: ಭಟ್ ಕ್ಲಿನಿಕ್, ಯಲ್ಲಾಪುರ | ನೋವಾ ಐವಿಎಫ್

ADVERTISEMENT
  • Home
Thursday, June 4, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಅರಣ್ಯದಲ್ಲಿ ಅಂದರ್ ಬಾಹರ್: ಆಡಿದವರು ಎಷ್ಟು? ಓಡಿದವರು ಎಷ್ಟು?

Achyutkumar by Achyutkumar
June 4, 2026
249
VIEWS
Share on FacebookShare on WhatsappShare on Twitter

ಮುಂಡಗೋಡದ ಲಕ್ಕೊಳ್ಳಿ ಅರಣ್ಯ ಪ್ರದೇಶದಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪಿಸೈ ಮಂಜುನಾಥ ಗೌಡ ಅವರು ದಾಳಿ ಮಾಡಿದ್ದಾರೆ. ಈ ವೇಳೆ ನಾಲ್ವರು ಸಿಕ್ಕಿಬಿದ್ದಿದ್ದು, ಇಬ್ಬರು ಓಡಿ ಪರಾರಿಯಾಗಿದ್ದಾರೆ.

ಜೂನ್ 3ರ ಸಂಜೆ 7.30ಕ್ಕೆ ಕಾಡು ದಾರಿಯಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಫೋನ್ ಬಂದಿತು. ಪಿಸೈ ಮಂಜುನಾಥ ಗೌಡ ಅವರು ತಮ್ಮ ತಂಡದ ಜೊತೆ ಕಾಡು ಪ್ರವೇಶಿಸಿದರು. ಪೊಲೀಸರನ್ನು ಕಂಡ ಇಂದಿರಾನಗರದ ಮೇಹಬೂಬ್‌ಸಾಬ್ ಬೆಂಡಿಗೇರಿ ಹಾಗೂ ಅಬ್ದುಲ್ ಬಾಕರ್ ಕಲೆಗಾರ ಅಲ್ಲಿಂದ ಓಡಿ ಪರಾರಿಯಾದರು. ಇಂದಿರಾ ನಗರದ ಪೇಂಟಿoಗ್ ಕಾರ್ಮಿಕ ಪೈರೂಜ್‌ಖಾನ್ ಅಮಜದ್‌ಖಾನ್ ಖಾನಜಾದೆ (22), ಅಂಬೇಡ್ಕರ್ ನಗರದ ಕೂಲಿ ಕಾರ್ಮಿಕ ಸೂರಜ್ ಈರಪ್ಪ ಕೊರವರ (29), ಇಂದಿರಾ ನಗರದ ಚಾಲಕ ಶಹಬಾಜ್ ಅಹ್ಮದ್ ಮಹಮ್ಮದ್ ಹನೀಫ್ ಕಲೆಗಾರ (28) ಹಾಗೂ ಅಂಬೇಡ್ಕರ್ ನಗರದ ಉದ್ಯೋಗಿ ಅನಿಲ್ ನಾಗಪ್ಪ ಕೊರವರ (28) ಓಡಲಾಗದೇ ಸಿಕ್ಕಿಬಿದ್ದರು.

ಸಿಕ್ಕಿಬಿದ್ದ ಆ ನಾಲ್ವರನ್ನು ವಿಚಾರಣೆಗೊಳಪಡಿಸಿದ ಪೊಲೀಸರು ಓಡಿ ಹೋದವರ ಹೆಸರನ್ನು ಬಾಯ್ಬಿಡಿಸಿದರು. ಜೂಜಾಟಕ್ಕೆ ಬಳಕೆ ಮಾಡಿದ್ದ 9,310ರೂ ಹಣವನ್ನು ವಶಕ್ಕೆಪಡೆದರು. ಅಲ್ಲಿದ್ದ 52 ಇಸ್ಪಿಟ್ ಎಲೆ ಹಾಗೂ ಹಾಸಿ ಕೂತಿದ್ದ ಪ್ಲಾಸ್ಟಿಕ್ ಗೊಬ್ಬರ ಚೀಲವನ್ನು ಸಾಕ್ಷಿಗಾಗಿ ಜಪ್ತು ಮಾಡಿದರು. ಓಡಿ ಹೋದವರ ಹೆಸರನ್ನು ಸೇರಿಸಿ ಪ್ರಕರಣ ದಾಖಲಿಸಿದ್ದು, ಜೂಜಾಟ ಆಡುವವರಿಗೆ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಪೊಲೀಸ್ ಹುದ್ದೆ ಮಾರಾಟಕ್ಕಿಲ್ಲ!

June 4, 2026

ಅರಣ್ಯದಲ್ಲಿ ಅಂದರ್ ಬಾಹರ್: ಆಡಿದವರು ಎಷ್ಟು? ಓಡಿದವರು ಎಷ್ಟು?

June 4, 2026
The bridge broke due to the rain!

ಮಳೆಗೆ ಮುರಿದ ಸೇತುವೆ!

June 4, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋