• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
The lover who refused to marry The lover who exploded the bomb!

ಮದುವೆಗೆ ಒಪ್ಪದ ಪ್ರೇಯಸಿ: ಬಾಂಬ್ ಸ್ಪೋಟಿಸಿದ ಪ್ರಿಯತಮ!

June 27, 2026
`ನನ್ನ ಸಾವಿಗೆ ನಾನೇ ಕಾರಣ’

ಮನೆಗೆ ಮರಳದ ಮಹಿಳೆ: ಪತಿ ಆತ್ಮಹತ್ಯೆ!

June 27, 2026
A lover who gave trouble instead of teaching!

ಪಾಠ ಮಾಡುವ ಬದಲು ಕಾಟ ಕೊಟ್ಟ ಕಾಮುಕ!

  • Home
Saturday, June 27, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

`ನನ್ನ ಸಾವಿಗೆ ನಾನೇ ಕಾರಣ’

Achyutkumar by Achyutkumar
June 27, 2026
Share on FacebookShare on WhatsappShare on Twitter
ADVERTISEMENT

ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಓದುತ್ತಿದ್ದ ಸಿದ್ದಾಪುರದ ಅಭಿರಾಮ ಹೆಗಡೆ ಅವರು `ನನ್ನ ಸಾವಿಗೆ ನಾನೇ ಕಾರಣ’ ಎಂದು ಪಟ್ಟಿಯಲ್ಲಿ ಬರೆದು ಸಹಿ ಮಾಡಿದ್ದಾರೆ. ಅದಾದ ನಂತರ ಶೌಚಾಲಯಕ್ಕೆ ಹೋಗಿ ಅವರು ಅಲ್ಲಿ ನೇಣಿಗೆ ಶರಣಾಗಿದ್ದಾರೆ.

ಸಿದ್ದಾಪುರದ ಕಾನಸೂರಿನ ಬಳಿ ಅಭಿರಾಮ ವೆಂಕಟ್ರಮಣ ಹೆಗಡೆ ಅವರು ವಾಸವಾಗಿದ್ದರು. 21 ವರ್ಷದ ಅವರು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಪ್ರವೇಶಪಡೆದಿದ್ದರು. ಅಲ್ಲಿ ಅವರು ಬಿ ಕಾಂ ಎರಡನೇ ವರ್ಷ ಓದುತ್ತಿದ್ದು, ನಾಲ್ಕನೇ ಸಮಿಸ್ಟರ್ ಪರೀಕ್ಷೆ ಮುಗಿಸಿ ಮನೆಗೆ ಮರಳಿದ್ದರು. ಜೂನ್ 22ರಂದು ಮನೆಗೆ ಬಂದ ಅಭಿರಾಮ ಹೆಗಡೆ ಅವರು ಪರೀಕ್ಷೆಯಲ್ಲಿ ಫೇಲಾಗುವ ಭಯದಲ್ಲಿದ್ದರು.

ಜೂನ್ 26ರ ಮಧ್ಯಾಹ್ನ ಅಭಿರಾಮ ಹೆಗಡೆ ಅವರ ತಾಯಿ ಕೆಲಸಕ್ಕಾಗಿ ಕಾನಸೂರಿಗೆ ಹೋಗಿದ್ದರು. ಈ ವೇಳೆ ಅಭಿರಾಮ ಹೆಗಡೆ ಅವರು ಮನೆಯಲ್ಲಿ ಒಬ್ಬರೇ ಇದ್ದು, ಸಾವಿನ ನಿರ್ಧಾರ ಮಾಡಿದರು. ಓದು-ಬರಹಕ್ಕಾಗಿ ತಂದೆ ತೆಗೆಸಿಕೊಟ್ಟಿದ್ದ ನೋಟ್‌ಬುಕ್ ಮೊದಲ ಪುಟಲದಲ್ಲಿ `ನನ್ನ ಸಾವಿಗೆ ನಾನೇ ಕಾರಣ’ ಎಂದು ಅಭಿರಾಮ ಹೆಗಡೆ ಅವರು ಬರೆದು ಸಹಿ ಮಾಡಿದರು. ಅದಾದ ನಂತರ ಎರಡನೇ ಪುಟದಲ್ಲಿ `ನನ್ನ ಓದು ಅಷ್ಟಕಷ್ಟೇ. ತನ್ನ ಜೀವನ ಚನ್ನಾಗಿರಲ್ಲ. ತನಗೆ ಸಾಧಿಸಬೇಕು ಎಂಬ ಹಠವೂ ಇಲ್ಲ. ಟ್ಯೂಶನ್ ಸೇರುವ ಆಸಕ್ತಿ ಇಲ್ಲ. ಬದುಕಿ ಪ್ರಯೋಜನವಿಲ್ಲ’ ಎಂದು ಬರೆದರು.

ಅದಾದ ನಂತರ ಸ್ನಾನದ ಕೋಣೆಗೆ ಹೋದ ಅಭಿರಾಮ ಹೆಗಡೆ ಅವರು ಅಲ್ಲಿದ್ದ ಜಂತಿಗೆ ನೇಣು ಹಾಕಿಕೊಂಡರು. ಸಂಜೆ ಮನೆಗೆ ಮರಳಿದ ಅವರ ತಾಯಿ ಮಗನ ಆತ್ಮಹತ್ಯೆಯ ದೃಶ್ಯ ನೋಡಿ ಆಘಾತಕ್ಕೆ ಒಳಗಾದರು. ಮಗನ ಸಾವಿನ ಬಗ್ಗೆ ವೆಂಕಟ್ರಮಣ ಹೆಗಡೆ ಅವರು ಪೊಲೀಸರಿಗೆ ಮಾಹಿತಿ ನೀಡಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
The lover who refused to marry The lover who exploded the bomb!

ಮದುವೆಗೆ ಒಪ್ಪದ ಪ್ರೇಯಸಿ: ಬಾಂಬ್ ಸ್ಪೋಟಿಸಿದ ಪ್ರಿಯತಮ!

June 27, 2026
`ನನ್ನ ಸಾವಿಗೆ ನಾನೇ ಕಾರಣ’

ಮನೆಗೆ ಮರಳದ ಮಹಿಳೆ: ಪತಿ ಆತ್ಮಹತ್ಯೆ!

June 27, 2026
A lover who gave trouble instead of teaching!

ಪಾಠ ಮಾಡುವ ಬದಲು ಕಾಟ ಕೊಟ್ಟ ಕಾಮುಕ!

June 27, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋99804 99383