• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

September 21, 2026

ಹೋರಾಟಗಾರನಿಗೆ ಜೀವ ಭಯ!

September 21, 2026
ಈಜಲು ಹೋದವ ನೀರುಪಾಲಾದ!

ಮೀನು ಹಿಡಿಯಲು ಹೋದವ ನೀರುಪಾಲು!

  • Home
  • Janamata
Tuesday, September 22, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಪಂಡಿತ್ ಆಸ್ಪತ್ರೆ: ಹಾವು ಕಚ್ಚಿದರೆ ಇಲ್ಲಿ ಔಷಧಿ ಸಿಗಲ್ಲ!

Achyutkumar by Achyutkumar
Pandit Hospital If you get bitten by a snake you wont get medicine here!
Share on FacebookShare on WhatsappShare on Twitter
ADVERTISEMENT

ಶಿರಸಿಯ ಸಹಸ್ರಳ್ಳಿಯ ಮನೆಯಲ್ಲಿ ಮಲಗಿದ್ದ 12 ವರ್ಷದ ಮಿಥುನ್ ನಾಯ್ಕ ಅವರು ಹಾವು ಕಚ್ಚಿ ಸಾವನಪ್ಪಿದ್ದು, ಮಿಥುನ್ ನಾಯ್ಕ ಅವರ ತಂದೆ ಪುಟ್ಟಪ್ಪ ನಾಯ್ಕ ಅವರು ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ಅಸಮಧಾನವ್ಯಕ್ತಪಡಿಸಿದ್ದಾರೆ. ಆಸ್ಪತ್ರೆ ವೈದ್ಯರ ವಿರುದ್ಧವೂ ಅವರು ನಿರ್ಲಕ್ಷದ ಆರೋಪ ಮಾಡಿದ್ದಾರೆ. ಈ ದಿನ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ಪುಟ್ಟಪ್ಪ ನಾಯ್ಕ ಅವರನ್ನು ಮಾತನಾಡಿಸಿದ್ದು, ಆ ದಿನ ನಡೆದ ಘಟನಾವಳಿಗಳನ್ನು ಮೆಲಕು ಹಾಕಿದ್ದಾರೆ.

ಶಿರಸಿ ತಾಲೂಕಿನ ಬನವಾಸಿ ಬಳಿಯ ಸಹಸ್ರಳ್ಳಿಯಲ್ಲಿ ಪುಟ್ಟಪ್ಪ ನಾಯ್ಕ ಅವರು ವಾಸವಾಗಿದ್ದಾರೆ. ಪುಟ್ಟಪ್ಪ ನಾಯ್ಕ ಅವರಿಗೆ ಮಿಥುನ್ ನಾಯ್ಕ ಹಾಗೂ ದೀಕ್ಷಾ ನಾಯ್ಕ ಎಂಬ ಮಕ್ಕಳಿದ್ದು, ಕಳೆದ ಬುಧವಾರ ಹಾವು ಕಚ್ಚಿದ ಕಾರಣ ಮಿಥುನ್ ನಾಯ್ಕ ಅವರು ಸಾವನಪ್ಪಿದ್ದಾರೆ. ರಾತ್ರಿ ಊಟ ಮುಗಿಸಿ ಮಿಥುನ್ ನಾಯ್ಕ ಹಾಗೂ ದೀಕ್ಷಾ ನಾಯ್ಕ ಅವರು ಮಲಗಿದ್ದು, ಬೆಳಗ್ಗೆ ಎದ್ದಾಗ ಮಿಥುನ್ ನಾಯ್ಕ ಹಾಗೂ ದೀಕ್ಷಾ ನಾಯ್ಕ ಅವರಿಗೆ ಹಾವು ಕಚ್ಚಿದ್ದು ಅರಿವಿಗೆ ಬಂದಿತ್ತು. ಮಕ್ಕಳಿಬ್ಬರು ವಾಂತಿ ಮಾಡಿಕೊಂಡಿದನ್ನು ನೋಡಿದ ಪಾಲಕರು ಅವರನ್ನು ಸರ್ಕಾರಿ ಪಂಡಿತ್ ಆಸ್ಪತ್ರೆಗೆ ಕರೆತಂದಿದ್ದರು. `ಬೆಳಗ್ಗೆ 4.45ರ ವೇಳೆಗೆ ಆಸ್ಪತ್ರೆಗೆ ಬಂದಾಗ ಅಲ್ಲಿ ವೈದ್ಯರಿರಲಿಲ್ಲ. 10 ದನ ಹಾಗೂ ಇಬ್ಬರು ಜನ ಮಾತ್ರ ಆಸ್ಪತ್ರೆ ಮುಂದಿದ್ದರು’ ಎಂದು ಪುಟ್ಟಪ್ಪ ನಾಯ್ಕ ಅವರು ಹೇಳಿದ್ದಾರೆ. `ಮಕ್ಕಳ ಅನಾರೋಗ್ಯದ ಬಗ್ಗೆ ವಿಚಾರಿಸಿದಾಗ ಅಲ್ಲಿ-ಇಲ್ಲಿ ಎಂದು ತಿರುಗಾಡಿಸಿದರು. ಅದಾದ ನಂತರ ನರ್ಸ ಒಬ್ಬರು ಬಂದಿದ್ದು, ನಂತರ ಅವರು ಅಲ್ಲಿಂದ ಕಣ್ಮರೆಯಾದರು. 10 ನಿಮಿಷದ ನಂತರ ಡಾಕ್ಟರ್ ಬಂದಿದ್ದು, ಅವರಿಂದ ಹಾವು ಕಚ್ಚಿರುವುದನ್ನು ಗುರುತಿಸಲು ಆಗಲಿಲ್ಲ. ಆ ಡಾಕ್ಟರ್ ಸಹ ನಿದ್ದೆಗಣ್ಣಿನಲ್ಲಿದ್ದರು’ ಎಂದು ಪುಟ್ಟಪ್ಪ ನಾಯ್ಕ ಅವರು ವಿವರಿಸಿದ್ದಾರೆ.

ADVERTISEMENT

`ಮಿಥುನ್ ನಾಯ್ಕ ಅವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಆದರೆ, ಕೈ ಸನ್ನೆ ಮಾಡುತ್ತಿದ್ದರು. ಈ ವೇಳೆ ಡಾಕ್ಟರ್ ಡ್ರಿಪ್ ಏರಿಸಲು ಸೂಚಿಸಿದ್ದು, ಸೂಚಿ ಚುಚ್ಚುವುದನ್ನು ನೋಡಿ ಮಿಥುನ್ ನಾಯ್ಕ ಅವರು ಕೂಗಿದರು. ಅದಾದ ನಂತರ ಒಮ್ಮೆಲೆ ಬಿದ್ದಿದ್ದು, ಹುಬ್ಬಳ್ಳಿ ಅಥವಾ ಕಾರವಾರ ಕಿಮ್ಸ್ ಆಸ್ಪತ್ರೆಗೆ ಒಯ್ಯುವಂತೆ ವೈದ್ಯರು ಸೂಚಿಸಿದರು’ ಎಂಬುದನ್ನು ಪುಟ್ಟಪ್ಪ ನಾಯ್ಕ ಅವರು ಮೆಲಕು ಹಾಕಿದ್ದಾರೆ. `ದೂರದ ಆಸ್ಪತ್ರೆಗೆ ಕರೆದೊಯ್ಯಲು ಆಗದ ಕಾರಣ ಸ್ನೇಹಿತರ ಸೂಚನೆ ಮೇರೆಗೆ ಮಹಾಲಕ್ಷಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರೊಳಗೆ ಮಿಥುನ್ ನಾಯ್ಕ ಅವರು ಸಾವನಪ್ಪಿದ್ದರು. ಆ ಆಸ್ಪತ್ರೆಯವರು ಮಗಳು ದೀಕ್ಷಾ ನಾಯ್ಕ ಅವರನ್ನಾದರೂ ಬದುಕಿಸುವ ಪ್ರಯತ್ನ ಮಾಡಿದ್ದು, ಅದು ಸಹ ಅನುಮಾನ ಎಂದಿದ್ದರು. ಆದರೆ, ವೈದ್ಯರ ಚಿಕಿತ್ಸೆ ನಂತರ ದೀಕ್ಷಾ ನಾಯ್ಕ ಅವರು ಜೀವಾಪಾಯದಿಂದ ಪಾರಾದರು’ ಎಂದು ವಿವರಿಸಿದರು.

`ಮಿಥುನ್ ನಾಯ್ಕ ಅವರ ಕಿವಿಗೆ ಹಾಗೂ ದೀಕ್ಷಾ ನಾಯ್ಕ ಅವರ ಕೈಗೆ ಹಾವು ಕಚ್ಚಿದನ್ನು ಮಹಾಲಕ್ಷಿ ಆಸ್ಪತ್ರೆ ವೈದ್ಯರು ನೋಡಿ ತಿಳಿಸಿದರು. ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಏನಾಗಿದೆ? ಎಂದು ಸಹ ಗೊತ್ತಾಗುವ ಹಾಗಿರಲಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿಯೇ ಸರಿಯಾಗಿ ಔಷಧಿ ಮಾಡಿದ್ದರೆ ಮಿಥುನ್ ನಾಯ್ಕ ಅವರು ಸಾವನಪ್ಪುತ್ತಿರಲಿಲ್ಲ. ಅಲ್ಲನ ಆಸ್ಪತ್ರೆಯವರಿಗೆ ತುರ್ತು ಪರಿಸ್ಥಿತಿಯಲ್ಲಿ ಏನಾಗಿದೆ? ಎಂದು ಸಹ ಗೊತ್ತಾಗುವುದಿಲ್ಲ’ ಎಂದು ಆಕ್ರೋಶವ್ಯಕ್ತಪಡಿಸಿದರು. ಈ ಎಲ್ಲಾ ವಿಷಯ ಕೇಳಿದ ಅನಂತಮೂರ್ತಿ ಹೆಗಡೆ ಅವರು ಪುಟ್ಟಪ್ಪ ನಾಯ್ಕ ಅವರಿಗೆ ಆರ್ಥಿಕ ಸಹಾಯ ಮಾಡಿದರು. `ಸರ್ಕಾರಿ ಆಸ್ಪತ್ರೆ ಸುಧಾರಿಸಿ’ ಎಂಬ ನಿಟ್ಟಿನಲ್ಲಿ ಹೋರಾಟ ನಡೆಸುವುದಾಗಿ ಆಶ್ವಾಸನೆ ನೀಡಿದರು. `ಇಲ್ಲಿನ ಅವ್ಯವಸ್ಥೆ ಸರಿಪಡಿಸಬೇಕು. ಮಿಥುನ್ ನಾಯ್ಕ ಅವರ ಸಾವಿಗೆ ನ್ಯಾಯ ಸಿಗಬೇಕು’ ಎಂದು ಪುಟ್ಟಪ್ಪ ನಾಯ್ಕ ಅವರು ಆಗ್ರಹಿಸಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

September 21, 2026

ಹೋರಾಟಗಾರನಿಗೆ ಜೀವ ಭಯ!

September 21, 2026
ಈಜಲು ಹೋದವ ನೀರುಪಾಲಾದ!

ಮೀನು ಹಿಡಿಯಲು ಹೋದವ ನೀರುಪಾಲು!

September 21, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!