• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Asmita Foundation conducts health campaign

ಶಿರಸಿ: ಆರೋಗ್ಯ ಅಭಿಯಾನ ನಡೆಸಿದ ಅಸ್ಮಿತೆ ಫೌಂಡೇಶನ್

August 8, 2026
Yellapur Cable thieves are around... Beware!

ಯಲ್ಲಾಪುರ | ಕೇಬಲ್ ಕಳ್ಳರಿದ್ದಾರೆ.. ಎಚ್ಚರ!

August 8, 2026
Forest Rights: Letter to MLAs regarding implementation

ಅರಣ್ಯ ಹಕ್ಕು: ಅನುಷ್ಠಾನಕ್ಕಾಗಿ ಶಾಸಕರಿಗೆ ಪತ್ರ

  • Home
  • Janamata
Saturday, August 8, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಹೊಡೆದಾಟಕ್ಕೆ ಕಾರಣವಾದ ಹಣಕಾಸು ವಿಷಯ!

Achyutkumar by Achyutkumar
June 5, 2026
Share on FacebookShare on WhatsappShare on Twitter

ಮನೆ ನಿರ್ಮಾಣ ಕೆಲಸ ಹಾಗೂ ಹಣ ಪಾವತಿ ವಿಷಯದ ವಿಚಾರವಾಗಿ ಶಿರಸಿಯಲ್ಲಿ ಹೊಡೆದಾಟ ನಡೆದಿದೆ. ಮನೆ ಮಾಲಕ ಹಾಗೂ ಕೆಲಸಗಾರರು ಪರಸ್ಪರ ಹೊಡೆದಾಡಿಕೊಂಡಿದ್ದು, ಈ ಪ್ರಕರಣ ಸದ್ಯ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

ADVERTISEMENT

ಸಲಾಮತ್ ನಗರದ ತಾರಿಕ್ ಅಹಮದ್ ಸಾಬ್ ಅವರ ಮಾವ ಇಕ್ಬಾಲ್ ಫಕೀರ ಸಾಬ್ ಅವರು ಹೊಸ ಮನೆ ನಿರ್ಮಿಸುತ್ತಿದ್ದು, ಮನೆಯ ಒಳ ವಿನ್ಯಾಸ ಕೆಲಸವನ್ನು ನೆಹರು ನಗರದ ಅಬ್ರಾರ್ ಅಬ್ದುಲ್ ಶುಕೂರು ಶೇಖ್ ಹಾಗೂ ಪರ್ವೇಜ್ ಮಹಮದ್ ಅಬ್ದುಲ್ ಶುಕೂರು ಶೇಖ್ ಅವರಿಗೆ ನೀಡಿದ್ದರು. ಒಳ ವಿನ್ಯಾಸ ಕೆಲಸಕ್ಕಾಗಿ ಅಬ್ರಾರ್ ಹಾಗೂ ಪರ್ವೇಜ್ ಅವರಿಗೆ ಇಕ್ಬಾಲ್ ಅವರು ಮೊದಲೇ 30 ಲಕ್ಷ ರೂ ಹಣ ನೀಡಿದ್ದರು. ಆದರೆ, ಅವರಿಬ್ಬರು ಸರಿಯಾಗಿ ಕೆಲಸ ಮಾಡದ ಕಾರಣ ಆ ಕೆಲಸವನ್ನು ಪವಾಜ್ ಅಬ್ದುಲ್ ಶೇಖ್ ಎಂಬಾತರಿಗೆ ಹಸ್ತಾಂತರಿಸಿದ್ದರು.

ADVERTISEMENT

ಜೂನ್ 4ರ ಸಂಜೆ ಅಬ್ರಾರ್ ಶೇಖ್ ಹಾಗೂ ಅರ್ವೇಜ್ ಈ ವಿಷಯವಾಗಿ ತಾರಿಕ್ ಅಹಮದ್ ಸಾಬ್ ಅವರ ಜೊತೆ ಜಗಳ ಮಾಡಿದರು. ಈ ವೇಳೆ ತಾರಿಕ್ ಅವರು `ಮನೆ ಕೆಲಸದ ಲೆಕ್ಕ ಕೊಡಿ’ ಎಂದು ಕೇಳಿದ್ದು, ಇದರಿಂದ ಸಿಟ್ಟಾದ ಅಬ್ರಾರ್ ಹಾಗೂ ಪರ್ವೇಜ್ ದಾಳಿ ಶುರು ಮಾಡಿದರು. ತಪ್ಪಿಸಲು ಬಂದ ಸುಹೇಲ್ ಜೈಲರ್ ಅವರಿಗೂ ಪೆಟ್ಟು ಬಿದ್ದಿತು. `ಕೆಲಸ ಮಾಡಿದ 1.80 ಲಕ್ಷ ರೂ ಬಾಕಿಯಿದ್ದು, ಈ ಬಗ್ಗೆ ಪ್ರಶ್ನಿಸಿದಾಗ ತಾರೀಖ್ ಅಹ್ಮದ್ ಸಾಬ್, ಸುಹೇಲ್ ಇಬ್ರಾಹಿಂ ಜೈಲರ್ ಹಾಗೂ ಇಕ್ಬಾಲ್ ಫಕೀರ್‌ಸಾಬ್ ಸೇರಿ ಹೊಡೆದಿದ್ದಾರೆ’ ಎಂದು ಶಿರಸಿಯ ಮುಸ್ಲಿಂ ಗಲ್ಲಿ ಹಣ್ಣಿನ ವ್ಯಾಪಾರಿ ಫಕ್ರುದ್ಧೀನ್ (ನಾಸೀರ್) ಮಹಮದ್ ಸಾಬ್ ಮೂಡಿ ಅವರು ದೂರಿದರು. ಎರಡು ಕಡೆಯವರ ಪ್ರಕರಣ ದಾಖಲಿಸಿದ ಪೊಲೀಸರು ಸತ್ಯಾಸತ್ಯತೆಯ ಬಗ್ಗೆ ಪರಿಶೀಲಿಸುತ್ತಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Asmita Foundation conducts health campaign

ಶಿರಸಿ: ಆರೋಗ್ಯ ಅಭಿಯಾನ ನಡೆಸಿದ ಅಸ್ಮಿತೆ ಫೌಂಡೇಶನ್

August 8, 2026
Yellapur Cable thieves are around... Beware!

ಯಲ್ಲಾಪುರ | ಕೇಬಲ್ ಕಳ್ಳರಿದ್ದಾರೆ.. ಎಚ್ಚರ!

August 8, 2026
Forest Rights: Letter to MLAs regarding implementation

ಅರಣ್ಯ ಹಕ್ಕು: ಅನುಷ್ಠಾನಕ್ಕಾಗಿ ಶಾಸಕರಿಗೆ ಪತ್ರ

August 8, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!