• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Outrage against official Ulvekar assures support to fish-selling woman.

ಅಧಿಕಾರಿ ವಿರುದ್ಧ ಆಕ್ರೋಶ: ಮೀನು ಮಾರುವ ಮಹಿಳೆಗೆ ಉಳ್ವೇಕರ್ ಅಭಯ

September 22, 2026
ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

September 21, 2026

ಹೋರಾಟಗಾರನಿಗೆ ಜೀವ ಭಯ!

  • Home
  • Janamata
Tuesday, September 22, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕಲ್ಪವೃಕ್ಷಕ್ಕೆ ಕಂಟಕ!

Achyutkumar by Achyutkumar
Thorns on the tree of imagination!
Share on FacebookShare on WhatsappShare on Twitter
ADVERTISEMENT

ಯಲ್ಲಾಪುರದ ಮಂಚಿಕೇರಿ ಬಳಿ ಬೆಳೆದ ತೆಂಗಿನ ಮರಗಳಿಗೆ ವಿಚಿತ್ರ ರೋಗ ಬಂದಿದೆ. ಆರೋಗ್ಯವಾಗಿಯೇ ಇದ್ದ ತೆಂಗಿನ ಮರಗಳು ದಿಢೀರ್ ಆಗಿ ಸಾವನಪ್ಪುತ್ತಿವೆ. ಸಾಲು ಸಾಲು ತೆಂಗಿನ ಮರಗಳು ಸಾಯುತ್ತಿರುವುದನ್ನು ನೋಡಿ ಬೆಳೆಗಾರರು ಕಂಗಾಲಾಗಿದ್ದಾರೆ.

ADVERTISEMENT

ಮAಚಿಕೇರಿಯ ಮುಕ್ತಾರ್ ಶೇಖ್, ತವಾಬ್ ಸಯ್ಯದ್, ಅಮೀನಾ ಸಾಬ್ ಅವರು ಅಂಗಳದಲ್ಲಿ ಬೆಳೆದಿದ್ದ ತೆಂಗಿನ ಮರಗಳು ಏಕಾಏಕಿ ಸಾವನಪ್ಪಿದೆ. 25-30 ವರ್ಷದಿಂದ ಸರಿಯಾಗಿಯೇ ಇದ್ದ ಮರಗಳು ಒಮ್ಮೆಲೆ ಸಾವನಪ್ಪಿರುವುದನ್ನು ನೋಡಿ ಅಲ್ಲಿನವರು ಕಾರಣ ಹುಡುಕುತ್ತಿದ್ದಾರೆ. ತೆಂಗಿನ ಮರ ಸಮೀಪ ಹೋಗಿ ನೋಡಿದಾಗ ಅಲ್ಲಿ ದುಂಬಿಯ ಕಾಟ ಕಾಣಿಸಿಲ್ಲ. ಬೇರೆ ಬೇರೆ ಪ್ರಾಣಿಯ ಬಾದೆಗಳು ಅಷ್ಟಾಗಿ ಇಲ್ಲ. ಅದಾಗಿಯೂ, ತೆಂಗಿನ ಮರಗಳ ನಿಗೂಢ ಸಾವು ಅದರ ತೆಂಗು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

ಮಂಚಿಕೇರಿ ಬಸ್ ನಿಲ್ದಾಣ ಬಳಿಯ ಉರ್ದು ಶಾಲೆ ಎದುರು ಸಾಲು ಸಾಲಾಗಿ ತೆಂಗಿನ ಮರಗಳು ಒಣಗಿರುವುದು ಕಾಣಿಸುತ್ತಿದೆ. ತೆಂಗಿನ ಮರದ ಬಳಿ ಹೋದರೆ ದುರ್ವಾಸನೆ ಬರುತ್ತಿದೆ. ಹೀಗಾಗಿ ಮರ ಏರಿ ಏನಾಗಿದೆ? ಎಂದು ನೋಡುವವರು ಸಹ ಸಿಗುತ್ತಿಲ್ಲ. ಕಳೆದ ಒಂದು ತಿಂಗಳಿನಿAದ ತೆಂಗಿನ ಮರಗಳು ಒಂದೊAದಾಗಿ ಸಾವನಪ್ಪುತ್ತಿದ್ದು, ಇದಕ್ಕೆ ಪರಿಹಾರ ಸೂಚಿಸಬೇಕು ಎಂದು ಅಲ್ಲಿನವರು ಆಗ್ರಹಿಸಿದ್ದಾರೆ.

`ಇಲ್ಲಿ ವಾಸಿಸುವ ಅನೇಕರು ಮನೆ ಬಳಕೆಗೆ ಅನುಕೂಲವಾಗುವಂತೆ ತೆಂಗಿನ ಗಿಡ ನೆಟ್ಟು ಪೋಷಿಸುತ್ತಿದ್ದಾರೆ. ಆದರೆ, ಇದೀಗ ಏಕಾಏಕಿ ಮರ ಸಾವನಪ್ಪುತ್ತಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. 20ಕ್ಕೂ ಅಧಿಕ ಮರಗಳು ಸಾವನಪ್ಪಿದೆ. ತಜ್ಞರು ಸ್ಥಳ ಪರಿಶೀಲನೆ ಮಾಡಿ, ಸೂಕ್ತ ಪರಿಹಾರ ಒದಗಿಸಬೇಕು’ ಎಂದು ಭೂ ನ್ಯಾಯ ಮಂಡಳಿ ಸದಸ್ಯ ವಿಕಾಸ ನಾಯ್ಕ ಅವರು ಆಗ್ರಹಿಸಿದ್ದಾರೆ. `ಮೇಲ್ನೋಟಕ್ಕೆ ಚಂಡೆ ಕೊಳೆ ರೋಗದಿಂದ ಮರ ಸಾವನಪ್ಪಿರುವ ಹಾಗಿದೆ. ಸ್ಥಳಕ್ಕೆ ಭೇಟಿ ನೀಡಿ, ಈ ಬಗ್ಗೆ ಪರಿಶೀಲಿಸಿ ರೈತರಿಗೆ ಸೂಕ್ತ ಪರಿಹಾರಕ್ಕೆ ಸಲಹೆ ಕೊಡಲಾಗುತ್ತದೆ’ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ ಅವರು ಹೇಳಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Outrage against official Ulvekar assures support to fish-selling woman.

ಅಧಿಕಾರಿ ವಿರುದ್ಧ ಆಕ್ರೋಶ: ಮೀನು ಮಾರುವ ಮಹಿಳೆಗೆ ಉಳ್ವೇಕರ್ ಅಭಯ

September 22, 2026
ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

September 21, 2026

ಹೋರಾಟಗಾರನಿಗೆ ಜೀವ ಭಯ!

September 21, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!