• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಮಳೆ: ಜುಲೈ 9ರವರೆಗೂ ಮುನ್ನಚ್ಚರಿಕೆ ಅನಿವಾರ್ಯ!

July 5, 2026
Joida Road collapse in Ramanagara!

ಜೊಯಿಡಾ: ರಾಮನಗರದಲ್ಲಿ ರಸ್ತೆ ಕುಸಿತ!

July 5, 2026
Yellapur ₹5.5 lakh spent on the Ugadi festival!

ಯಲ್ಲಾಪುರ: ಯುಗಾದಿ ಉತ್ಸವಕ್ಕೆ ಐದುವರೆ ಲಕ್ಷ ರೂ ಖರ್ಚು!

  • Home
Monday, July 6, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಕೆಲಸ ಮಾಡದೇ ಕಾಸು ಕೇಳಿದ ಪಕೀರ!

Achyutkumar by Achyutkumar
July 5, 2026
Share on FacebookShare on WhatsappShare on Twitter

ಗೋಕರ್ಣದ ಈಶಾ ವ್ಯಾಲಿ ರೆಸಾರ್ಟಿನ ಜಗದೀಶ ನಾಯಕ ಅವರು ಗೋವಾದ ಭಾನು ಪಾವ ಎಂಬಾತರಿಗೆ ವೆಬ್‌ಸೈಟ್ ರಚನೆ ಹಾಗೂ ಲೊಕೇಶನ್ ಅಪ್ಟೇಡ್ ಕೆಲಸ ನೀಡಿ ಮೋಸ ಹೋಗಿದ್ದಾರೆ. ಕೆಲಸ ಮಾಡದಿದ್ದರೂ 8 ಲಕ್ಷ ರೂ ಕೊಡಬೇಕು ಎಂದು ಭಾನು ಬಾವ ಅವರು ಪಟ್ಟು ಹಿಡಿದಿದ್ದು, ಆ ಹಣ ಕೊಡದ ಕಾರಣ ಜಗದೀಶ ನಾಯಕ ಅವರ ವಿರುದ್ಧ ಅವರು ಜಾಲತಾಣದಲ್ಲಿ ಕೆಟ್ಟದಾಗಿ ಬರೆದಿದ್ದಾರೆ.

ADVERTISEMENT

ಗೋವಾದ ಆಶಿವೆಂ ಬಳಿಯಿ ಇಂಡಿಯಾ ಟ್ರಾವೆಲ್ಸ್ & ಟೂರಿಸಂ ಎಂಬ ಕಂಪನಿಯಿದ್ದು, ಅಲ್ಲಿ ಭಾನು ಪಾವ ಎಂಬಾತರು ವ್ಯವಸ್ಥಾಪಕರಾಗಿದ್ದಾರೆ. ಗೋಕರ್ಣದ ಈಶಾ ವ್ಯಾಲಿ ರೆಸಾರ್ಟಿನ ಜಗದೀಶ ದೇವರಾಯ ನಾಯಕ ಅವರು ಭಾನು ಪಾವ ಅವರನ್ನು ಸಂಪರ್ಕಿಸಿದ್ದು, 8 ಲಕ್ಷ ರೂಪಾಯಿಯ ಮಾತುಕಥೆ ಮಾಡಿದ್ದಾರೆ. ಅವರ ರೆಸಾರ್ಟ ವ್ಯವಹಾರಕ್ಕೆ ಅನುಕೂಲವಾಗುವ ಹಾಗೇ ವೆಬ್‌ಸೈಟ್ ಹಾಗೂ ಲೊಕೇಶನ್ ಅಪ್ಟೇಡ್ ಮಾಡಿಸುವುದಕ್ಕಾಗಿ ಭಾನು ಬಾವ ಅವರು ನಂಬಿಸಿದ್ದಾರೆ. ಆದರೆ, ಭಾನು ಪಾವ ಅವರು ಮಾತುಕಥೆ ಪ್ರಕಾರ ನಡೆದುಕೊಂಡಿಲ್ಲ. ಹೀಗಾಗಿ ಜಗದೀಶ ನಾಯಕ ಅವರು ದುಡ್ಡು ಕೊಟ್ಟಿಲ್ಲ.

ADVERTISEMENT
ADVERTISEMENT

ಹೀಗಿರುವಾಗ ಭಾನು ಪಾವ ಅವರು ಪದೇ ಪದೇ ದುಡ್ಡಿಗಾಗಿ ಕಾಟ ಕೊಟ್ಟಿದ್ದಾರೆ. `ಕೆಲಸ ಮಾಡದೇ ಹಣ ಕೊಡುವುದಿಲ್ಲ’ ಎಂದು ಜಗದೀಶ ನಾಯಕ ಅವರು ಹೇಳಿದ್ದಾರೆ. ಇದರಿಂದ ಭಾನುಪಾವ ಅವರು ಸಿಟ್ಟಾಗಿದ್ದು, ಜಗದೀಶ ನಾಯಕ ಅವರ ವಿರುದ್ಧ ಕೆಟ್ಟದಾಗಿ ಬರೆಯುವುದಾಗಿ ಬೆದರಿಸಿದ್ದಾರೆ. ಅದಾಗಿಯೂ, ಹಣ ಕೊಡದ ಕಾರಣ ಸಾಮಾಜಿಕ ಜಾಲತಾಣದಲ್ಲಿ ಜಗದೀಶ ನಾಂiÀiಕ ಹಾಗೂ ಅವರ ಪತ್ನಿ ಫೋಟೋ ಹರಿಬಿಟ್ಟು ನಿಂದನೆ ಮಾಡಿದ್ದಾರೆ. ಅದರಿಂದ ಅವಮಾನ ಅನುಭವಿಸಿದ ಜಗದೀಶ ನಾಯಕ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಮಳೆ: ಜುಲೈ 9ರವರೆಗೂ ಮುನ್ನಚ್ಚರಿಕೆ ಅನಿವಾರ್ಯ!

July 5, 2026
Joida Road collapse in Ramanagara!

ಜೊಯಿಡಾ: ರಾಮನಗರದಲ್ಲಿ ರಸ್ತೆ ಕುಸಿತ!

July 5, 2026
Yellapur ₹5.5 lakh spent on the Ugadi festival!

ಯಲ್ಲಾಪುರ: ಯುಗಾದಿ ಉತ್ಸವಕ್ಕೆ ಐದುವರೆ ಲಕ್ಷ ರೂ ಖರ್ಚು!

July 5, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!